ವಿಕಿಪೀಡಿಯ:ತುಳುವರ ಆಟಿ ತಿಂಗಳು
![](http://upload.wikimedia.org/wikipedia/commons/thumb/8/86/Tuluvas_Aati_Month_banner_logo-kn.svg/750px-Tuluvas_Aati_Month_banner_logo-kn.svg.png)
ತುಳುವರ ಆಟಿ ತಿಂಗಳು ಈ ಬಗ್ಗೆ ಕರಾವಳಿ ವಿಕಿಮೀಡಿಯನ್ ಯೂಸರ್ಸ್ ಗ್ರೂಪ್ನ ಸಹಯೋಗದಲ್ಲಿ ದಾಖಲೀಕರಣದ ಯೋಜನೆಗೆ ಮುಂದಾಗಿದೆ. ಆಷಾಢ ಮಾಸ/ಆಟಿ ತಿಂಗಳಿನಲ್ಲಿ ಬರುವ ಬೇರೆ ಬೇರೆ ತರಹದ ವಿಷಯ ವಿಚಾರಗಳನ್ನು ವಿವಿಧ ಮಾಧ್ಯಮಗಳ ಮೂಲಕ ದಾಖಲೀಕರಣ ನಡೆಯಲಿದೆ. ಅದರಲ್ಲಿ ಪಟ, ಅಡಿಯೋ, ವಿಡಿಯೋ, ಲೇಖನಗಳನ್ನು ಬರೆಯುವುದು ಮುಖ್ಯವಾದವುಗಳು.
ವಿಷಯ
ಬದಲಾಯಿಸಿ-
ಸಾಗುವಳಿ/ಕೃಷಿ
-
ಸಾಗುವಳಿ/ಕೃಷಿ
-
ಆಚರಣೆಗಳು
-
ಆಚರಣೆಗಳು
-
ತಿನಿಸು
-
ತಿನಿಸು
ಸ್ಪರ್ಧೆಯ ಅವಧಿ
ಬದಲಾಯಿಸಿ೦೧ ಜುಲೈ ೨೦೨೪ - ೩೧ ಅಗಸ್ಟ್ ೨೦೨೪
ನಿಯಮಗಳು ಮತ್ತು ಮಾರ್ಗಸೂಚಿಗಳು
ಬದಲಾಯಿಸಿ- ವಿಸ್ತರಿಸಿದ ಅಥವಾ ಹೊಸ ಲೇಖನವು ಕನಿಷ್ಠ ೩೦೦೦ ಬೈಟ್ಗಳು ಅಥವಾ ೩೦೦ ಪದಗಳನ್ನು ಹೊಂದಿರಬೇಕು.
- ಲೇಖನವು ಆಂಗ್ಲ ಭಾಷೆ ಅಥವಾ ಇತರ ಭಾಷಾ ಕೊಂಡಿಗಳನ್ನು ಹೊಂದಿರಬೇಕು ಹಾಗು ಲೇಖನಕ್ಕೆ ಸೂಕ್ತವಾದ ವರ್ಗಗಳನ್ನು ಹೊಂದಿರಬೇಕು.
- ಲೇಖನವು ಕಳಪೆಯಾಗಿ ಯಂತ್ರ ಭಾಷಾಂತರವಾಗಿರಬಾರದು.
- ಲೇಖನವನ್ನು ೦೧ ಜುಲೈ ಮತ್ತು ೩೧ ಅಗಸ್ಟ್ ನಡುವೆ ವಿಸ್ತರಿಸಬೇಕು ಅಥವಾ ರಚಿಸಬೇಕು.
- ಲೇಖನವು ತುಳುವರ ಆಟಿ ತಿಂಗಳು ಅಥವಾ ಜಾನಪದ ವಿಷಯದೊಳಗೆ ಇರಬೇಕು.
- ಲೇಖನವು ಅನಾಥ ಆಗಿರಬಾರದು.
- ಯಾವುದೇ ಹಕ್ಕುಸ್ವಾಮ್ಯ ಉಲ್ಲಂಘನೆಗಳು ಮತ್ತು ಗಮನಾರ್ಹ ಸಮಸ್ಯೆಗಳು ಇರಬಾರದು ಮತ್ತು ಸ್ಥಳೀಯ ವಿಕಿಪೀಡಿಯ ನೀತಿಗಳ ಪ್ರಕಾರ ಲೇಖನವು ಸರಿಯಾದ ಉಲ್ಲೇಖಗಳನ್ನು ಹೊಂದಿರಬೇಕು.
- ಫೌಂಟೇನ್ಟೂಲ್ನ ಯಾವುದೇ ಸಹಾಯಕ್ಕೆ ದಯವಿಟ್ಟು ಚರ್ಚಾ ಪುಟದ ಮೂಲಕ ಸಂಪರ್ಕಿಸಿ.
ಬಹುಮಾನಗಳು
ಬದಲಾಯಿಸಿ- ಅಕರ್ಷಕ ಬಹುಮಾನಗಳಿವೆ
ಭಾಗವಹಿಸುವವರು
ಬದಲಾಯಿಸಿಭಾಗವಹಿಸುವವರು ತಮ್ಮ ಸಹಿಯನ್ನು ~~~~
ಈ ರೀತಿ ಹಾಕಿ.
- ....