• ಮುಖ್ಯಪುಟ
  • ಹೀಗೇ ಒಂದು ಪುಟ
  • ಹತ್ತಿರದ
  • ಲಾಗ್ ಇನ್
  • ವ್ಯವಸ್ಥೆಗಳು
  • ದೇಣಿಗೆ
  • ಕನ್ನಡ ವಿಕಿಪೀಡಿಯ ಬಗ್ಗೆ
  • ಹಕ್ಕು ನಿರಾಕರಣೆಗಳು
ವಿಕಿಪೀಡಿಯ

Dhanalakshmi .K. T

Joined ೯ ಡಿಸೆಂಬರ್ ೨೦೧೫
ಬಳಕೆದಾರರ ಪುಟ ಚರ್ಚೆ
  • ವೀಕ್ಷಿಸಿ
  • History
  • Contributions
  • ಸಂಪಾದಿಸಿ
    • Languages
    • ಇಲ್ಲಿಗೆ ಯಾವ ಸಂಪರ್ಕ ಕೂಡುತ್ತದೆ
    • ದಾಖಲೆಗಳು
    • ಬಳಕೆದಾರರ ಗುಂಪುಗಳನ್ನು ವೀಕ್ಷಿಸಿ
    • ಸ್ಥಿರ ಕೊಂಡಿ
    • ಪುಟದ ಮಾಹಿತಿ
    • Edit full page

ನನ್ನ ಹೆಸರು ಧನಲಕ್ಷ್ಮಿ. ನಾನು ಮೂಲತಃ ಸಕಲೇಶಪುರ ತಾಲ್ಲೂಕಿನ ಕಾರನಹಳ್ಳಿಯಲ್ಲಿ ಜನಿಸಿದ್ದು. ನನ್ನ ತಾಯಿಯ ಹೆಸರು ಜಯಶ್ರೀ ತಂದೆ ತ್ಯಾಗರಾಜ್. ನನ್ನ ತಂಗಿ ಪಲ್ಲವಿ. ನಾನು ಸಂತ ಆಗ್ನೆಸ್ ಕಾಲೇಜಿನಲ್ಲಿ ಬಿ.ಕಾಂ ಓದಿದ್ದೇನೆ.

ಡಿಸೆಂಬರ್ ೨೦೧೫ರಿಂದ ವಿಕಿಪೀಡಿಯ ಸಂಪಾದಿಸುತ್ತಿದ್ದೇನೆ.

ನೇಮಿಚಂದ್ರ ಅವರ ಬದುಕು ಬದಲಿಸಬಹುದು ಎಂಬ ಪುಸ್ತಕವನ್ನು ಓದಿದ್ದೇನೆ. ಇದೊಂದು ನನ್ನ ಮೆಚ್ಚುಗೆಯ ಪುಸ್ತಕದಲ್ಲಿ ಒಂದಾಗಿದೆ. ಬದುಕಿನಲ್ಲಿ ಸೋಲು ಗೆಲುವನ್ನು ಹೇಗೆ ಸ್ವೀಕರಿಸಬೇಕೆಂದು ತಿಳಿಸಿಕೊಡುತ್ತದೆ.

ನನ್ನ ವಿಕಿಪೀಡಿಯ ಪಯಣದ ಬಗ್ಗೆ ನನ್ನ ಬ್ಲಾಗ್‌ನಲ್ಲಿ ಬರೆದಿದ್ದೇನೆ.


ಧನಲಕ್ಷ್ಮಿ ಕೆ. ಟಿ.
ಧನಲಕ್ಷ್ಮಿ ಕೆ. ಟಿ.
ವಿಕಿವಿಮೆನ್ ಮಂಗಳೂರು


knಇವರ ತಾಯ್ನುಡಿ ಕನ್ನಡ.
enThis user is a native speaker of the English language.
"https://kn.wikipedia.org/w/index.php?title=ಸದಸ್ಯ:Dhanalakshmi_.K._T&oldid=1033550" ಇಂದ ಪಡೆಯಲ್ಪಟ್ಟಿದೆ
Last edited on ೨ ಮೇ ೨೦೨೧, at ೦೧:೧೭

Languages

      This page is not available in other languages.

      ವಿಕಿಪೀಡಿಯ
      • ಈ ಪುಟವನ್ನು ೨ ಮೇ ೨೦೨೧, ೦೧:೧೭ ರಂದು ಕೊನೆಯಾಗಿ ಸಂಪಾದಿಸಲಾಯಿತು.
      • ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ.
      • ಖಾಸಗಿ ಮಾಹಿತಿಯ ಬಗ್ಗೆ ನಿಲುವು
      • ಕನ್ನಡ ವಿಕಿಪೀಡಿಯ ಬಗ್ಗೆ
      • ಹಕ್ಕು ನಿರಾಕರಣೆಗಳು
      • Code of Conduct
      • ಬಳಕೆಯ ನಿಬಂಧನೆಗಳು
      • ಡೆಸ್ಕ್‌ಟಾಪ್
      • ಡೆವೆಲಪರ್‌ಗಳು
      • ಅಂಕಿ ಅಂಶಗಳು
      • ಕುಕಿ ಹೇಳಿಕೆ