Kannada.jpg

ಕನ್ನಡ ವಿಕಿಪೀಡಿಯ ಒಂದು ಮುಕ್ತ ಕನ್ನಡ ವಿಶ್ವಕೋಶ. ಕನ್ನಡದಲ್ಲಿ ವಿಕಿಪೀಡಿಯವನ್ನು ತರುವ ಒಂದು ಪ್ರಯತ್ನ.

ಪ್ರತಿಯೊಬ್ಬರೂ ಬಳಸಬಲ್ಲ, ಸಂಪಾದಿಸಬಲ್ಲ ವಿಶ್ವಕೋಶವಿದು.

ಸದ್ಯಕ್ಕೆ ಹಲವಾರು ಕನ್ನಡಿಗರು ತಮ್ಮ ಬಿಡುವಿನ ಸಮಯದಲ್ಲಿ ವಿಕಿಪೀಡಿಯಾಕ್ಕೆ ಬರೆಯುತ್ತಿರುವರು. ವಿವರಗಳಿಗೆ ಹಾಗು ಪ್ರೆಸ್ ಪ್ರಕಟಣೆಗಳಿಗೆ ಮಾಹಿತಿ ಪಡೆಯಲು ಈ ಅಂಚೆಪೆಟ್ಟಿಗೆಗೆ ಸಂದೇಶ ರವಾನಿಸಿ.

ಕನ್ನಡ ವಿಕಿಪೀಡಿಯದ ಬಗ್ಗೆ ಮಾಹಿತಿ ಪಡೆಯಲು, ಅಗತ್ಯವಿದ್ದಲ್ಲಿ, ಇದರ ನಿರ್ವಾಹಕರಾದ H P Nadig ಅಥವಾ Pamri ಅಥವಾ Ashwath ರವರನ್ನು ಸಂಪರ್ಕಿಸಬಹುದು. (Replace at with @)

ವಿಕಿಪೀಡಿಯದಲ್ಲಿ ಸಂಪಾದನೆ ಮಾಡಲು ಉತ್ಸಾಹವಿರುವವರು FAQ ನೋಡಿ.

ವಿಕಿಪೀಡಿಯದಲ್ಲಿರುವ ಪ್ರತಿಯೊಂದು ಲೇಖನವೂ GFDL ಲೈಸೆನ್ಸ್ ನ ಕೆಳಗೆ ಉಚಿತವಾಗಿ ಲಭ್ಯವಿದೆ. ಲೇಖನಗಳು ಅವುಗಳನ್ನು ಬರೆದವರ ಸ್ವತ್ತು (ಕಾಪಿರೈಟ್ ಆಯಾ ಲೇಖಕರದು).