ಏಲಂ ಆಟ': ಈ ಆಟದಲ್ಲಿ ಹರಾಜಾಕಾವುದನ್ನು ಅನುಕರಿಸುವ ಕಾರಣ ಈ ಆಟವನ್ನು ಏಲಂ ಆಟ ಎಂದು ಕರೆಯಲಾಗುತ್ತದೆ. ಈ ಆಟದಲ್ಲಿ ಎಷ್ಟು ಜನ ಬೇಕಾದರೂ ಭಾಗವಹಿಸಬಹುದು. ಹೆಚ್ಚಾಗಿ ಐದರಿಂದ ಹತ್ತು ಮಕ್ಕಳು ಒಟ್ಟಿಗೆ ಆಡುತ್ತಾರೆ. []

ಏಲಂ ಆಟ
Genre(s)ಹೊರಾಂಗಣ ಆಟ
ಆಟಗಾರರುಇಬ್ಬರಿಕ್ಕಿಂತ ಜಾಸ್ತಿ ಜನ ಈ ಆಟವನ್ನು ಆಡಬಹುದು
ವಯಸ್ಸಿನ ವ್ಯಾಪ್ತಿ3+
ಆಟದ ಸಮಯ< 60 min

ಆಟವಾಡಲು ಬೇಕಾಗುವ ವಸ್ತುಗಳು

ಬದಲಾಯಿಸಿ
  • ಕಡ್ಡಿ
  • ಕಾಗದ
  • ಮನೆಯಲ್ಲಿರುವ ಬೇರೆ ಬೇರೆ ವಸ್ತುಗಳು

ಆಟ ಆಡುವುದು ಹೇಗೆ?

ಬದಲಾಯಿಸಿ

ಏಲಂ ಎಂಬ ಹೆಸರಿನಲ್ಲೇ ಈ ಆಟದ ಅರ್ಥವಿದೆ. ಈ ಆಟದಲ್ಲಿ ವಸ್ತುವನ್ನು ಹಿಡಿದುಕೊಂಡು ಅದನ್ನು ಹರಾಜಾಕುವುದರ ಅನುಕರಣೆ ಮಾಡುತ್ತಾರೆ. ಹರಾಜು ಹಾಕುವಾಗ, ವಸ್ತುಗಳ ದರವನ್ನು ಮೂರು ಸಲ ಕೂಗಲಾಗುತ್ತದೆ. ಯಾರು ಹೆಚ್ಚು ಹಣವನ್ನು ಕೊಡಲು ಸಿದ್ದರಿರುತ್ತಾರೋ ಅವರಿಗೆ ವಸ್ತುವನ್ನು ನೀಡಲಾಗುತ್ತದೆ. ಹೀಗೆ ಈ ಆಟವನ್ನು ಆಡಲಾಗುತ್ತದೆ .[]

ಬೇರೆ ಭಾಷೆಯಲ್ಲಿ ಆಟದ ಹೆಸರು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "ಏಲಂ ಗೊಬ್ಬು". Retrieved 8 July 2024.
  2. Thulunadina Janapada Atagalu (PDF). Shetty, Gananatha. Retrieved 8 July 2024.


"https://kn.wikipedia.org/w/index.php?title=ಏಲಂ_ಆಟ&oldid=1249741" ಇಂದ ಪಡೆಯಲ್ಪಟ್ಟಿದೆ