ಪತ್ರೊಡೆ ಮಾಲ್ವಣಿ/ಮಹಾರಾಷ್ಟ್ರ ಮತ್ತು ಪಶ್ಚಿಮ ಭಾರತಗುಜರಾತಿ ಪಾಕಪದ್ಧತಿಯಲ್ಲಿನ ಒಂದು ಸಸ್ಯಾಹಾರಿ ಖಾದ್ಯ. ಅದನ್ನು ಅಕ್ಕಿ ಹಿಟ್ಟು ಮತ್ತು ಸಂಬಾರ ಪದಾರ್ಥಗಳು, ಹುಣಸೆ, ಹಾಗೂ ಬೆಲ್ಲದಂತಹ ಪರಿಮಳಕಾರಕಗಳಿಂದ ತುಂಬಲಾದ ಕೆಸವಿನ ಎಲೆಗಳಿಂದ ತಯಾರಿಸಲಾಗುತ್ತದೆ. “ಪತ್ರೊಡೆ” “ಪತ್ರ” ಮತ್ತು “ವಡೆ” ಎರಡು ಶಬ್ದಗಳನ್ನು ಒಳಗೊಂಡ ಒಂದು ಮಿಶ್ರ ಶಬ್ದ. "ಪತ್ರ" ಎಂದರೆ ಎಲೆ, ಮತ್ತು “ವಡೆ” ಎಂದರೆ ಒಂದು ಡಂಪ್ಲಿಂಗ್ (ಹೂರಣ ತುಂಬಿದ ಕಣಕದ ಖಾದ್ಯ).

Pathrode a dish from India.jpg
"https://kn.wikipedia.org/w/index.php?title=ಪತ್ರೊಡೆ&oldid=657189" ಇಂದ ಪಡೆಯಲ್ಪಟ್ಟಿದೆ