ಮಾವಿನಕಾಯಿ ತಂಬುಳಿ

ಮಾವಿನಕಾಯಿ ತಂಬುಳಿ ಹಸಿ ಮಾವಿನಕಾಯಿಯನ್ನು ಉಪಯೊಗಿಸಿ ಮಾಡುವ ದ್ರವ್ಯ ರೂಪದ ಆಹಾರ.

ಮಾವಿನಕಾಯಿ ತಂಬುಳಿ
ಮಾವಿನಕಾಯಿ ತಂಬುಳಿ
ಇತರ ಹೆಸರುತಂಬ್ಳಿ
ಮೂಲಭಾರತ
ಪ್ರದೇಶ ಅಥವಾ ರಾಜ್ಯಕುಡ್ಲ,ಉಡುಪಿ
ಮುಖ್ಯ ಸಲಕರಣೆಸೌತೆ
ಸಮಾನ ಭಕ್ಷ್ಯಗಳುಸೌತೆಕಾಯಿ ತಂಬುಳಿ

ಬೇಕಾಗುವ ಸಾಮಾಗ್ರಿಗಳು

ಬದಲಾಯಿಸಿ
  • ಮಾವಿನಕಾಯಿ - 1/2 ಕಪ್
  • ತೆಂಗಿನಕಾಯಿ - 1/2 ಕಪ್
  • ಸಾಸಿವೆ - 1 ಸಣ್ಣ ಚಮಚ
  • ಮೆಣಸು - 3 ರಿಂದ 4 ಎಸಳು
  • ಮೊಸರು - 1 ಕಪ್
  • ಅರಸಿಣ ಪುಡಿ - 2 ಚಮಚ[]
  • ಉಪ್ಪು ರುಚಿಗೆ ತಕ್ಕಷ್ಟು

ಮಾಡುವ ವಿಧಾನ

ಬದಲಾಯಿಸಿ

ಮೊದಲಿಗೆ ಮಾವಿನಕಾಯಿಯ ಸಿಪ್ಪೆ ತೆಗೆದು ಸಣ್ಣಗೆ ಕತ್ತರಿಸಿಕೊಳ್ಳಬೇಕು, ಹಣಿ ಮೆಣಸನ್ನು ಬೀಜ ತೆಗೆದು ಎಣ್ಣೆಯಲ್ಲಿ ಹುರಿದುಕೊಂಡು ಇಟ್ಟುಕೊಳ್ಳಬೇಕು, ಸ್ವಲ್ಪ ಕಾಯಿತುರಿಯನ್ನು ತೆಗೆದುಕೊಳ್ಳಬೇಕು. ಮೊದಲಿಗೆ ಮಾವಿನಕಾಯಿ, ಕಾಯಿತುರಿ, ಮೆಣಸು ಹಾಕಿ ಮಿಕ್ಸಿ ಮಾಡಿಕೊಳ್ಳಬೇಕು. ತೀರ ಪೇಸ್ಟ್ ಅಂತೆ ಮಾಡದೇ ಚೂರು ತೆಳುವಾಗಿ ನೀರು ಬೆರಿಸಿಕೊಂಡು ರುಬ್ಬಿದ ಸೌತೆಕಾಯಿ ಮಿಶ್ರಣ ತೆಗೆದುಕೊಳ್ಳಬೇಕು ನಂತರ ಮಜ್ಜಿಗೆ ಅಥವಾ ಮೊಸರು ಸೇರಿಸಿಕೊಳ್ಳಬೇಕು.[]

ಬೇರೆ ಬಾಷೆಯಲ್ಲಿ ಸೌತೆಕಾಯಿ ತಂಬುಳಿ

ಬದಲಾಯಿಸಿ
  • ಕುಕ್ಕುದ ತಂಬುಲಿ - ತುಳು

ಉಲ್ಲೇಖಗಳು

ಬದಲಾಯಿಸಿ
  1. "Mavinakayi Tambli | Raw Mango Tambuli from Karnataka". ãhãram. 5 May 2019. Retrieved 17 July 2024.
  2. "Mavinakai Tambli | Raw Mango Coconut Soup – DivineTaste". 12 June 2010. Retrieved 17 July 2024.