ಜಲ ಯುದ್ದ
ಜಲ ಯುದ್ದ: ಈ ಆಟವು ಪ್ರಾಚೀನ ಆಟವಾಗಿದೆ. ರಾಜರ ಕಾಲದಲ್ಲಿ ನಡೆದ ಯುದ್ಧಗಳಲ್ಲಿ ಈ ಆಟವೂ ಒಂದು. ನದಿಯಲ್ಲಿ ಈಜಲು ಹೋದಾಗ ಮಕ್ಕಳು ಆಡುವುದರಿಂದ ಈ ಆಟವನ್ನು ನೀರಿನ ಯುದ್ಧ ಎಂದು ಕರೆಯಲಾಗುತ್ತದೆ. [೧]
ಚಾಲ್ತಿಯಲ್ಲಿದ್ದ ವರುಷಗಳು | ಹಿಂದಿನ ಆಟ |
---|---|
ಆಟಗಾರರು | ಇಬ್ಬರು ಆಡುವ ಆಟ |
ಪ್ರಾರಂಭಕ್ಕೆ ಬೇಕಾದ ಕಾಲ | ಮಿತಿ ಇಲ್ಲ |
ಆಟದ ಸಮಯ | ಮಿತಿ ಇಲ್ಲ |
ಯಾದೃಚ್ಛಿಕ ಅವಕಾಶ | ಜಲ ಯುದ್ದ |
ಆಡಲು ಎಷ್ಟು ಜನರು ಬೇಕು?
ಬದಲಾಯಿಸಿ- ಇಬ್ಬರು ಆಡುವ ಆಟ
ಆಟವಾಡಲು ಬೇಕಾದ ಸಾಮಾನುಗಳು
ಬದಲಾಯಿಸಿ- ಈ ಆಟಕ್ಕೆ ಯಾವುದೇ ವಸ್ತುಗಳ ಅಗತ್ಯವಿಲ್ಲ
ಆಟವನ್ನು ಹೇಗೆ ಆಡುವುದು?
ಬದಲಾಯಿಸಿಈ ಆಟದಲ್ಲಿ, ಮಕ್ಕಳು ನೀರಿಗೆ ಹಾರಿ ಮುಖಾಮುಖಿಯಾಗಿ ನಿಂತುಕೊಳ್ಳುತ್ತಾರೆ. ಯಾರೋ ಒಬ್ಬರ ಮುಖದ ಮೇಲೆ ನೀರು ಸುರಿಯಲು ಪ್ರಾರಂಭಿಸುತ್ತಾರೆ. ನೀರಿಗೆ ಮೊದಲ ಏಟಿಗೆ ಮುಖ ತಿರುಗಿಸುವವನು ಈ ಆಟದಲ್ಲಿ ಸೋಲುತ್ತಾನೆ. ರಾಜರ ಕಾಲದಲ್ಲಿ ಹೀಗೆಯೇ ಇತ್ತು.[೨][೩]. [೪]
ಇನ್ನೊಂದು ಭಾಷೆಯಲ್ಲಿ ಆಟದ ಹೆಸರು
ಬದಲಾಯಿಸಿ- ನೀರ ಯುದ್ಧ (ತುಳು)
ಉಲ್ಲೇಖಗಳು
ಬದಲಾಯಿಸಿ- ↑ "ನೀರ ಯುದ್ದ". Retrieved 8 July 2024.
- ↑ Correspondent, D. C. (16 February 2018). "2018 Mahamastakabhisheka: Bahubali & Bharata When great kings clashed". www.deccanchronicle.com (in ಇಂಗ್ಲಿಷ್). Retrieved 10 July 2024.
- ↑ "BAAHUBALI-THE REAL HISTORY OF INDIAN KING". Retrieved 10 July 2024.
- ↑ Thulunadina Janapada Atagalu (PDF). Shetty, Gananatha. Retrieved 8 July 2024.