ದೊಣ್ಣೆ ಮೆಣಸಿನಕಾಯಿ

ದೊಣ್ಣೆ ಮೆಣಸಿನಕಾಯಿಯು ಕ್ಯಾಪ್ಸಿಕಮ್ ಆನ್ಯುವಮ್ ಜಾತಿಯ ಒಂದು ಗುಂಪು. ಸಸ್ಯದ ಸಾಗುವಳಿ ಮಾಡಲಾಗುವ ಪ್ರಭೇದಗಳು, ಕೆಂಪು, ಹಳದಿ, ಹಸುರು ಹಾಗೂ ಕೇಸರಿಯನ್ನು ಒಳಗೊಂಡಂತೆ, ವಿಭಿನ್ನ ಬಣ್ಣಗಳಲ್ಲಿ ಹಣ್ಣುಗಳನ್ನು ಉತ್ಪಾದಿಸುತ್ತವೆ. ದೊಣ್ಣೆ ಮೆಣಸಿನಕಾಯಿಗಳನ್ನು ಕೆಲವೊಮ್ಮೆ ಕಡಿಮೆ ಖಾರದ ಮೆಣಸು ಪ್ರಭೇದಗಳೊಂದಿಗೆ "ಸಿಹಿ ಮೆಣಸು" ಎಂದು ಗುಂಪುಮಾಡಲಾಗುತ್ತದೆ.

ದೊಣ್ಣೆ ಮೆಣಸಿನಕಾಯಿ