ಅನರ್ಕಲಿ (ತುಳು ಸಿನಿಮಾ)

ಅನರ್ಕಲಿ ತುಳು ಸಿನಿಮಾ 23 ಆಗಸ್ಟ್ 2024 ನೇ ತಾರೀಕಿಗೆ ಬಿಡುಗಡೆ ಆಯಿತು. ಹರ್ಷಿತ್ ಸೋಮೇಶ್ವರ ಹಾಗೂ ಸುದೇಶ್ ಕುಮಾರ್ ಇವರ ಕಥೆಯಲ್ಲಿ ಮೂಡಿ ಬಂದ ಈ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ವಿಜಯ್ ಶೋಭರಾಜ್ ಪಾವೂರು ಮತ್ತು ಆರ್ ಜೆ ಮಧುರಾ ರವರು ಕಾಣಿಸಿಕೊಂಡಿದ್ದಾರೆ .

ಅನರ್ಕಲಿ
ಪೋಸ್ಟರ್
ನಿರ್ದೇಶನಹರ್ಷಿತ್ ಸೋಮೇಶ್ವರ
ಕಥೆಹರ್ಷಿತ್ ಸೋಮೇಶ್ವರ
ಸುದೇಶ್ ಕುಮಾರ್
ಪಾತ್ರವರ್ಗ
  • ವಿಜಯ್ ಶೋಭರಾಜ್ ಪಾವೂರು
  • ನವೀನ್ ಡಿ ಪಡಿಲ್
  • ಆರ್ ಜೆ ಮಧುರಾ
  • ಅರವಿಂದ್ ಬೋಳಾರ್
  • ದೀಪಕ್ ರೈ ಪಾಣಾಜೆ
  • ರವಿ ರಾಮಕುಂಜ
  • ವಾತ್ಸಲ್ಯ ಸಾಲ್ಯಾನ್
ಸಂಗೀತರೋಹಿತ್ ಪೂಜಾರಿ
ಛಾಯಾಗ್ರಹಣಅರುಣ್ ರೈ ಪುತ್ತೂರು
ಅನಿಲ್ ಕುಮಾರ್
ಬಿಡುಗಡೆಯಾಗಿದ್ದು23 ಆಗಸ್ಟ್ 2024
ಅವಧಿಎರಡು ಗಂಟೆ ಹತ್ತು ನಿಮಿಷ
ದೇಶಭಾರತ
ಭಾಷೆತುಳು

ಕಲಾವಿದರು

ಬದಲಾಯಿಸಿ
  • ವಿಜಯ್ ಶೋಭರಾಜ್ ಪಾವೂರು
  • ಆರ್ ಜೆ ಮಧುರಾ
  • ನವೀನ್ ಡಿ.ಪಡೀಲ್
  • ಅರವಿಂದ ಬೋಳಾರ್
  • ದೀಪಕ್ ಪಾಣಾಜೆ
  • ರವಿ ರಾಮಕುಂಜ
  • ಪುಷ್ಪರಾಜ್ ಬೊಲ್ಲಾರ್
  • ಸುಜಾತಾ ಶಕ್ತಿನಗರ
  • ನಮಿತಾ ಕುಳೂರು
  • ಮೋಹನ್ ಕೊಪ್ಪಳ
  • ಹರ್ಷಿತ್ ಸೋಮೇಶ್ವರ
  • ಮಂಜು ರೈ ಮೂಳೂರು
  • ರಂಜನ್ ಬೋಳೂರು
  • ಶರಣ್ ಕೈಕಂಬ
  • ಪ್ರಕಾಶ್ ಶೆಟ್ಟಿ ಧರ್ಮನಗರ
  • ವಾತ್ಸಲ್ಯ ಸಾಲಿಯಾನ್
  • ವಿನಾಯಕ ಜೆಪ್ಪು

ನಿರ್ದೇಶಕ , ನಿರ್ಮಾಪಕರು

ಬದಲಾಯಿಸಿ

ಹರ್ಷಿತ್ ಸೋಮೇಶ್ವರ ಇವರು ಸಿನಿಮಾ ನಿರ್ದೇಶಕರಾಗಿ, ಸಹಾಯಕ ನಿರ್ದೇಶಕರಾಗಿ ಸುದೇಶ್ ಪೂಜಾರಿ; ರಜನೀಶ್ ಕೋಟ್ಯಾನ್ ಮತ್ತು ಕಿಶೋರ್ ಡಿ ಶೆಟ್ಟಿ ಇವರು ಸಹ-ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಅನಿಲ್ ಕುಮಾರ್ ಮತ್ತು ಅರುಣ್ ರೈ ಪುತ್ತೂರು ಇವರು ಛಾಯಾಗ್ರಾಹಕರಾಗಿ, ಚರಣ್ ಆಚಾರ್ಯ ಮತ್ತು ಪ್ರಜ್ವಲ್ ಸುವರ್ಣ ಇವರಿಗೆ ಸಹಾಯಕರಾಗಿ;ರೋಹಿತ್ ಪೂಜಾರಿ ಸಂಗೀತ ಸಂಯೋಜಕೆರಾಗಿ; ಶಶಾಂಕ್ ಸುವರ್ಣ ಇವರು ನೃತ್ಯ ಸಂಯೋಜಕೆರಾಗಿ; ಭರತ್ ತುಳುವ ಕಲಾ ನಿರ್ದೇಶಕರಾಘಿ ಈ ಸಿನಿಮಾದಲ್ಲಿ ಕಾರ್ಯನಿರ್ವಹಿಸಿದ್ದಾರೆ.

ಸಿನಿಮಾ ಹಾಡುಗಳು

ಬದಲಾಯಿಸಿ
ವರ್ಷ ಶೀರ್ಷಿಕೆ ಹಾಡು ಹಾಡು ಬರೆದವರು ನಿರ್ದೇಶಕರು ಉಲ್ಲೇಖ
2020 ನಾಲ್ ಪದಕುಲು ಸುದೇಶ್ ಪೂಜಾರಿ ನಕುಲ್ ಅಭಯಂಕರ್ ರೋಹಿತ್ ಪೂಜಾರಿ

ಹಿನ್ನಲೆ ಗಾಯಕರಾದ ನಕುಲ್ ಅಭಯಂಕರ್, ಅರ್ಫಾಜ್ ಉಳ್ಳಾಲ್, ಸತೀಶ್ ಪಟ್ಲ, ಸೃಜನ್ ಕುಮಾರ್ ತೋನ್ಸೆ, ರೋಹಿತ್ ಪೂಜಾರಿ, ವಾತ್ಸಲ್ಯ ಸಾಲಿಯಾನ್, ಸೌಜನ್ಯಾ ಹಾಗೂ ಜಾಹೀರಾತು ವಿನ್ಯಾಸವನ್ನು ಪವನ್ ಆಚಾರ್ಯ ಬೋಳೂರು ಇವರು ಮಾಡಿದ್ದಾರೆ.

ಸಿನಿಮಾ ಬಿಡುಗಡೆ

ಬದಲಾಯಿಸಿ

ಅನರ್ಕಲಿ ತುಳು ಸಿನಿಮ 23 ಆಗಸ್ಟ್ 2024 ನೇ ತಾರೀಕಿಗೆ ಉಡುಪಿಯ ಕಲ್ಪನಾ ಥಿಯೇಟರ್ ನಲ್ಲಿ ಬಿಡುಗಡೆ ಆಯಿತು.[]

ಉಲ್ಲೇಖಗಳು

ಬದಲಾಯಿಸಿ
  1. "Anarkali Tulu Movie to Release on August 23 : Get All the Details Here - cinesparsh.com". 17 July 2024. Retrieved 10 September 2024.