ಮೆಂತೆ ಗಂಜಿ ತುಳುನಾಡಿನ ಒಂದು ಆಹಾರ. ಸಾಮಾನ್ಯವಾಗಿ ಆಟಿ (ಆಷಾಢ) ತಿಂಗಳಿನ ಅಮವಾಸ್ಯೆಯಂದು ಮೆಂತೆ ಗಂಜಿ ಮಾಡಿ ಸೇವಿಸುವ ಕ್ರಮವಿದೆ. ಔಷಧಿಯಾಗಿ ಸೇವಿಸುವ ಆಟಿ ಅಮವಾಸ್ಯೆಯ ಕಷಾಯವು ಶರೀರವನ್ನು ಉಷ್ಣ ಮಾಡುತ್ತದೆ ಇದನ್ನು ತಡೆಯಲು ಮೆಂತೆ ಗಂಜಿಯನ್ನು ಆ ಬಳಿಕ ಸೇವಿಸಲಾಗುತ್ತದೆ. ಆಟಿ ಅಮವಾಸ್ಯೆ ಮಾತ್ರವಲ್ಲದೆ ಇತರ ದಿನಗಳಲ್ಲೂ ಮೆಂತೆ ಗಂಜಿ ಸೇವಿಸುತ್ತಾರೆ.ಇದೊಂದು ಪೌಷ್ಠಿಕಾಂಶಭರಿತ ಆಹಾರ. [೧]

ಮೆಂತೆ ಗಂಜಿ

ಬೇರೆ ಭಾಷೆಗಳಲ್ಲಿ ಬದಲಾಯಿಸಿ

ಮೆಂತೆ ಗಂಜಿ ಮಾಡುವ ವಿಧಾನ ಬದಲಾಯಿಸಿ

ಸ್ವಲ್ಪ ಅಕ್ಕಿಯೊಂದಿಗೆ ಒಂದು ಚಮಚದಷ್ಟು ಮೆಂತೆ ಕಾಳುಗಳನ್ನು ಬೇಯಿಸಿ, ರುಬ್ಬಿದ ತೆಂಗಿನಕಾಯಿ ಮಿಶ್ರಣ, ಉಪ್ಪು ಸೇರಿಸಬಹುದು. ಕೆಲವೊಂದು ವಿಧಾನದಲ್ಲಿ ಬೆಲ್ಲವನ್ನು ಸೇರಿಸುವ ಕ್ರಮವೂ ಇದೆ. [೩]

ಉಲ್ಲೇಖ ಬದಲಾಯಿಸಿ

  1. "Menthe Ganji | Fenugreek and Rice Conjee". The Karavali Wok. 20 July 2020. Retrieved 24 July 2022.[ಶಾಶ್ವತವಾಗಿ ಮಡಿದ ಕೊಂಡಿ]
  2. "Uluva Kanji / Karkidaka Kanji / Monsoon special Rice Fenugreek Porridgeಉಲುವ". My Eating Space. 6 August 2020. Retrieved 28 July 2022.
  3. "HEALTHY RICE & FENUGREEK SEEDS PORRIDGE / MANGALOREAN MENTHE GANJI". HEALTHY RICE & FENUGREEK SEEDS PORRIDGE / MANGALOREAN MENTHE GANJI. Retrieved 24 July 2022.