.೨೦೧೫ರಿಂದ ಕನ್ನಡ ವಿಕಿಸೋರ್ಸ್ ನಲ್ಲಿ ನಾನು ಮೈಸೂರು ವಿಶ್ವವಿದ್ಯಾಲಯ ವಿಶ್ವಕೋಶದ ೧೨೫೦೦ಕ್ಕೂ ಹೆಚ್ಚು ಲೇಖನಗಳನ್ನು ಸೇರಿಸಿದ್ದೇನೆ. ಇದರಿಂದಾಗಿ ಈಗ ಕನ್ನಡ ವಿಕಿಪೀಡಿಯದಲ್ಲಿರುವ ಲೇಖನಗಳ ಸಂಖ್ಯೆಯು ಈಗ ೧೪೨೦೦ ದಾಟಿದೆ.

ಈ ಲೇಖನಗಳಲ್ಲಿನ ಮಾಹಿತಿಯನ್ನು ವಿಕಿಪೀಡಿಯಾ ಸಂಪಾದಕರು ಸೂಕ್ತ ಪರಿಷ್ಕರಣೆ , ವಿಕಿಫ಼ಾರ್ಮ್ಯಾಟಿಂಗ್ ಮತ್ತು ವಿಕಿಶೈಲಿಗೆ ಅನುಗುಣವಾದ ಮಾರ್ಪಾಟುಗಳ ಮೂಲಕ ಕನ್ನಡ ವಿಕಿಪೀಡಿಯವನ್ನು ಸಮೃಡ್ಢಿಗೊಳಿಸಲು ಬಳಸಬಹುದಾಗಿದೆ.