ದ್ರೋಣ - 2020ರ ಕನ್ನಡ ಚಿತ್ರ, ಪ್ರಮೋದ್ ಚಕ್ರವರ್ತಿ ನಿರ್ದೇಶನದ ಮತ್ತು ಬ್ಯಾನರ್ ಡಾಲ್ಫಿನ್ ಮೀಡಿಯಾ ಹೌಸ್ ಅಡಿಯಲ್ಲಿ ಮಹದೇವಪ್ಪ ಬಿ ಹಳಗಟ್ಟಿ ನಿರ್ಮಾಣದ ಈ ಚಿತ್ರದಲ್ಲಿ ಶಿವ ರಾಜ್‌ಕುಮಾರ್ ಅವರು ಶಾಲೆಯ ಉಳಿವಿಗಾಗಿ ಹೋರಾಡುವ ಸರ್ಕಾರಿ ಶಾಲೆಯ ಶಿಕ್ಷಕರ ಪಾತ್ರದಲ್ಲಿ ನಟಿಸಿದ್ದಾರೆ. [] [] [] ಈ ಚಿತ್ರವು 2012 ರ ತಮಿಳು ಚಲನಚಿತ್ರ ಸಾಟ್ಟೈನ ಅಧಿಕೃತ ರಿಮೇಕ್ ಆಗಿದೆ. []

ಪಾತ್ರವರ್ಗ

ಬದಲಾಯಿಸಿ
  • ಶಿವರಾಜ್‌ಕುಮಾರ್‌ ಗುರು
  • ಉದಯ ಕೃಷ್ಣ ಪಾತ್ರದಲ್ಲಿ ರವಿ ಕಿಶನ್
  • ಗುರುವಿನ ಹೆಂಡತಿಯಾಗಿ ಇನೆಯ
  • ಮುಖ್ಯಶಿಕ್ಷಕ ನಾಗರಾಜ್ ಪಾತ್ರದಲ್ಲಿ ಬಾಬು ಹಿರಣ್ಣಯ್ಯ
  • ರಂಗಾಯಣ ರಘು ಸಹಾಯಕ ಮುಖ್ಯೋಪಾಧ್ಯಾಯ ರಘು
  • ಶಂಕರ್ ಪಾತ್ರದಲ್ಲಿ ಶಂಕರ್ ರಾವ್
  • ವಿಜಯ್ ಕಿರಣ್
  • ಸ್ಪೂರ್ತಿಯಾಗಿ ಸ್ವಾತಿ ಶರ್ಮಾ
  • ರಘು ಅವರ ಪತ್ನಿಯಾಗಿ ರೇಖಾ ದಾಸ್

ಹಿನ್ನೆಲೆಸಂಗೀತ

ಬದಲಾಯಿಸಿ

ಡಾ. ವಿ ನಾಗೇಂದ್ರ ಪ್ರಸಾದ್, ಫಣೀಶ್ ರಾಜ್ ಮತ್ತು ಅರಸು ಅಂತರೆಯವರ ಸಾಹಿತ್ಯದೊಂದಿಗೆ ರಾಮ್‌ಕ್ರಿಶ್ ಅವರು ಸಂಗೀತಸಂಯೋಜನೆ ಮಾಡಿದ್ದಾರೆ.

ಹಾಡುಗಳ ಪಟ್ಟಿ
ಸಂ.ಹಾಡುಸಾಹಿತ್ಯಹಾಡುಗಾರರುಸಮಯ
1."ಶ್ರೀ ರಾಮನೇ"ಡಾ. ವಿ. ನಾಗೇಂದ್ರ ಪ್ರಸಾದ್ಸ್ವರವಿಜಯಿ, ವಿಜಯ್ ಪ್ರಕಾಶ್05:12
2."ಶೇಕ್ ಮಾ ಸಾಯೊನಾರಾ"ಫಣೀಶ್ ರಾಜ್ಸಂಜಿತ್ ಹೆಗ್ಡೆ03:43
3."ಮಿರಿ ಮಿರಿಯಾ"ಫಣೀಶ್ ರಾಜ್ಚೇತನ್ ನಾಯಿಕ್, ಪ್ರಿಯಾ ಮಾಲಿ02:21
4."ನೀನು ಮೆಚ್ಚೋಕಾಗೇ"ಫಣೀಶ್ ರಾಜ್ಪ್ರಿಯಾ ಮಾಲಿ02:08
5."ಗುರು ಬ್ರಹ್ಮ"ಅರಸು ಅಂತಾರೇಡಾ. ನಾರಾಯಣ್, ಪ್ರಿಯಾ ಮಾಲಿ03:23
ಒಟ್ಟು ಸಮಯ:16:47

ಬಿಡುಗಡೆ

ಬದಲಾಯಿಸಿ

ಚಿತ್ರವು 6 ಮಾರ್ಚ್ 2020 ರಂದು ಬಿಡುಗಡೆಯಾಯಿತು ಮತ್ತು ಗಲ್ಲಾಪೆಟ್ಟಿಗೆಯಲ್ಲಿ ಮಧ್ಯಮ ಯಶಸ್ಸನ್ನು ಗಳಿಸಿತು.

ಪ್ರತಿಕ್ರಿಯೆ

ಬದಲಾಯಿಸಿ

[] []

  1. "Shivarajkumar's Drona to release on March 6". Times of India.
  2. "From 'Drona' to 'Maduve Madri Sari Hogtane': Kannada movies releasing this week". 2020-03-05.
  3. "Puneeth Rajkumar to launch 'Drona' trailer on February 23? - Times of India".
  4. "Drona Movie Review, Trailer, & Show timings at Times of India Mobile".
  5. ‘Drona’ review: Shiva Rajkumar film on educational reform is formulaic | The News Minute
  6. "Drona Twitter Review: Here's What Audience Feel About the Shivarajkumar Movie". 2020-03-06.

ಬಾಹ್ಯ ಕೊಂಡಿಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ