ಸೈಲೆನ್ಸ್ (ಚಲನಚಿತ್ರ)
ಕನ್ನಡದ ಒಂದು ಚಲನಚಿತ್ರ
ಸೈಲೆನ್ಸ್ (ದಂಡುಪಾಳ್ಯದ ಹಂತಕರು) ವೇಣುಗೋಪಾಲ್ ನಿರ್ದೇಶನದ ಕನ್ನಡ ಚಲನಚಿತ್ರವಾಗಿದ್ದು, ಶರತ್ ಕುಮಾರ್, ನಿಶಾ ಶೆಟ್ಟಿ, ರಮೇಶ್ ಭಟ್, ಥ್ರಿಲ್ಲರ್ ಮಂಜು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಶ್ರೀ ಕೃಷ್ಣ ಕುಮಾರ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಇದನ್ನು ಸಹ ನಿರ್ಮಾಪಕರಾದ ಜಿ.ಕೃಷಮೂರ್ತಿ, ಆರ್.ಅಪ್ಪಯ್ಯ, ನಾಗರಾಜ್ ನಾಯ್ಡು ಅವರೊಂದಿಗೆ ಎಂ.ಕೃಷ್ಣಮೂರ್ತಿ ಅವರು ನಿರ್ಮಿಸಿದ್ದಾರೆ.
ಸೈಲೆನ್ಸ್ | |
---|---|
ನಿರ್ದೇಶನ | ವೇಣುಗೋಪಾಲ್ |
ನಿರ್ಮಾಪಕ | ಎಂ. ಕೃಷ್ಣಮೂರ್ತಿ |
ಪಾತ್ರವರ್ಗ | ಶರತ್ ಕುಮಾರ್, ನಿಶಾ ಶೆಟ್ಟಿ |
ಸಂಗೀತ | ವಿಜಯಭಾರತಿ |
ದೇಶ | ಭಾರತ |
ಭಾಷೆ | ಕನ್ನಡ |
ಪಾತ್ರವರ್ಗ
ಬದಲಾಯಿಸಿ- ಶರತ್ ಕುಮಾರ್
- ರಮೇಶ್ ಭಟ್
- ವಿಜನಾಥ ಬಿರಾದಾರ್
- ಥ್ರಿಲ್ಲರ್ ಮಂಜು
- ನಿಶಾ ಶೆಟ್ಟಿ
- ಪದ್ಮಜಾ ರಾವ್
ಧ್ವನಿಮುದ್ರಿಕೆ
ಬದಲಾಯಿಸಿಚಿತ್ರದ ಆಡಿಯೋವನ್ನು 9 ಜುಲೈ 2010 ರಂದು ಕಾಫಿ ಹೌಸ್ ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಯಿತು.
ಹಾಡುಗಳ ಪಟ್ಟಿ | |||||
---|---|---|---|---|---|
ಸಂ. | ಹಾಡು | ಸಾಹಿತ್ಯ | संगीतकार | ಹಾಡುಗಾರರು | ಸಮಯ |
1. | "ಜಯಮಾಲಿನಿ ನೀನೇನಾ" | ಕನ್ನಡಿಗ ಶಿವು | ವಿಜಯಭಾರತಿ | ಹೇಮಂತ್ ಕುಮಾರ್ , ಚೈತ್ರಾ ಎಚ್.ಜಿ. | 5.18 |
2. | "ಆ ದಂಡುಪಾಳ್ಯದಿಂದ" | ಕನ್ನಡಿಗ ಶಿವು | ವಿಜಯಭಾರತಿ | ಚೈತ್ರಾ ಎಚ್.ಜಿ., ಕೃಷ್ಣ | 4:38 |
3. | "ಯಾರೋ ನೀ ಯಾರೋ" | ಕನ್ನಡಿಗ ಶಿವು | ವಿಜಯಭಾರತಿ | ರೋಷನಿ | 4:34 |
4. | "ಮೋಜು ಮಾಡುವ" | ಕನ್ನಡಿಗ ಶಿವು | ವಿಜಯಭಾರತಿ | ಕಾರ್ತಿಕ್ (ಗಾಯಕ) | 3:59 |
5. | "ಮಂಡ್ಯದ ಗಂಡಿಗೆ" | ಕನ್ನಡಿಗ ಶಿವು | ವಿಜಯಭಾರತಿ | ರಾಜೇಶ್ ಕೃಷ್ಣನ್ ಅನುರಾಧಾ ಶ್ರೀರಾಮ್ | 3:54 |
6. | "ನೀನೇ ನೀನೇ" | ಕನ್ನಡಿಗ ಶಿವು | ವಿಜಯಭಾರತಿ | ನಂದಿತಾ (singer) | 5:54 |