ರಾಜೇಶ್ ಕೃಷ್ಣನ್

ಭಾರತೀಯ ಹಿನ್ನೆಲೆ ಗಾಯಕ

ರಾಜೇಶ್ ಕೃಷ್ಣನ್ ಕನ್ನಡದ ಪ್ರಮುಖ ಚಲನಚಿತ್ರ ಗಾಯಕ. ಕನ್ನಡದ ಜೊತೆಗೆ ತಮಿಳು, ತೆಲುಗು, ಹಿಂದಿ, ತುಳು ಮತ್ತು ಮಲಯಾಳಂ ಭಾಷೆಗಳಲ್ಲೂ ಹಾಡಿದ್ದಾರೆ. ೧೯೯೧ ರಲ್ಲಿ ಬಿಡುಗಡೆಗೊಂಡ ಗೌರಿ ಗಣೇಶ ಅವರ ಮೊದಲ ಚಿತ್ರ. ಗಾಯಕರಾಗಿ ಮಾತ್ರವಲ್ಲದೆ ಅನೇಕ ಕಾರ್ಯಕ್ರಮಗಳಲ್ಲಿ ನಿರೂಪಕರಾಗಿ,ನಟರಾಗಿ, ತೀರ್ಪುಗಾರರಾಗಿ ಪರಿಚಿತರಾಗಿದ್ದಾರೆ. []

ರಾಜೇಶ್ ಕೃಷ್ಣನ್
ಜನನ
ಜೂನ್ ೩ ೧೯೭೩ ಬೆಂಗಳೂರು, ಭಾರತ
ವೃತ್ತಿ(ಗಳು)ಹಿನ್ನಲೆ ಗಾಯಕ, ನಟ
ಪ್ರಶಸ್ತಿಗಳುಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ

ಪ್ರಶಸ್ತಿಗಳು

ಬದಲಾಯಿಸಿ
  • ಸುವರ್ಣ ಫಿಲಂ ಫೇರ್ ಅವಾರ್ಡ್ -ಅತ್ಯುತ್ತಮ್ಮ ಹಿನ್ನಲೆ ಗಾಯಕ
  • ಕರ್ನಾಟಕ ಸ್ಟೇಟ್ ಫಿಲಂ ಫೇರ್ ಅವಾರ್ಡ್ - ಅತ್ಯುತ್ತಮ್ಮ ಹಿನ್ನಲೆ ಗಾಯಕ
  • ಉದಯ ಫಿಲಂ ಫೇರ್ ಅವಾರ್ಡ್ - ಅತ್ಯುತ್ತಮ್ಮ ಹಿನ್ನಲೆ ಗಾಯಕ
  • ನಂದಿ ಫಿಲಂ ಫೇರ್ ಅವಾರ್ಡ್

ಫಿಲ್ಮೋಗ್ರಫಿ

ಬದಲಾಯಿಸಿ

ನಟರಾಗಿರುವ ಚಿತ್ರಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ