ಕಾಣೆಯಾದವರ ಬಗ್ಗೆ ಪ್ರಕಟಣೆ (ಚಲನಚಿತ್ರ)
ಕಾಣೆಯಾದವರ ಬಗ್ಗೆ ಪ್ರಕಟಣೆ -ಅನಿಲ್ ಕುಮಾರ್ ನಿರ್ದೇಶನದ ಕನ್ನಡ ಭಾಷೆಯ ಹಾಸ್ಯ ಚಲನಚಿತ್ರವಾಗಿದೆ . ಇದರಲ್ಲಿ ರಂಗಾಯಣ ರಘು, ಪಿ. ರವಿಶಂಕರ್, ತಬಲಾ ನಾಣಿ, ಚಿಕ್ಕಣ್ಣ, ತಿಲಕ್ ಶೇಖರ್, ಮತ್ತು ಆಶಿಕಾ ರಂಗನಾಥ್ ನಟಿಸಿದ್ದಾರೆ . [೪] [೫] [೬]
ಕಾಣೆಯಾದವರ ಬಗ್ಗೆ ಪ್ರಕಟಣೆ (ಚಲನಚಿತ್ರ) | |
---|---|
ನಿರ್ದೇಶನ | ಅನಿಲ್ ಕುಮಾರ್ |
ನಿರ್ಮಾಪಕ | ನವೀನ್ ಕುಮಾರ್[೧] |
ಪಾತ್ರವರ್ಗ | ರಂಗಾಯಣ ರಘು ತಬಲಾ ನಾಣಿ ಪಿ. ರವಿಶಂಕರ್ ಆಶಿಕಾ ರಂಗನಾಥ್ ಚಿಕ್ಕಣ್ಣ ತಿಲಕ್ ಶೇಖರ್ |
ಸಂಗೀತ | ಅರ್ಜುನ್ ಜನ್ಯ |
ಛಾಯಾಗ್ರಹಣ | ಶಿವಕುಮಾರ್ |
ಸಂಕಲನ | ಕೆ. ಎಮ್. ಪ್ರಕಾಶ್ |
ಸ್ಟುಡಿಯೋ | ಎ. ಜೆ. ಟಾಕೀಸ್[೨] |
ಬಿಡುಗಡೆಯಾಗಿದ್ದು | ೨೭ ಮೇ ೨೦೨೨ [೩]}} |
ದೇಶ | India |
ಭಾಷೆ | Kannada |
ಪಾತ್ರವರ್ಗ
ಬದಲಾಯಿಸಿ- ರಶ್ಮಿಕಾ ಪಾತ್ರದಲ್ಲಿ ಆಶಿಕಾ ರಂಗನಾಥ್
- ಯಶವಂತ್ ಪಾತ್ರದಲ್ಲಿ ತಿಲಕ್ ಶೇಖರ್
- ರಂಗಪ್ಪನಾಗಿ ರಂಗಾಯಣ ರಘು
- ನಾರಾಯಣಪ್ಪ ಪಾತ್ರದಲ್ಲಿ ತಬಲಾ ನಾಣಿ
- ಚಿಕ್ಕಣ್ಣ ಚಿಕ್ಕು
- ಕೃಷ್ಣಮೂರ್ತಿಯಾಗಿ ಪಿ.ರವಿಶಂಕರ್
ಧ್ವನಿಮುದ್ರಿಕೆ
ಬದಲಾಯಿಸಿಸಂ. | ಹಾಡು | ಸಮಯ |
---|---|---|
1. | "ಉಸಿರೆ ಸೆರೆಯಾಗಿದೆ" | 3:12 |
2. | "ಬ್ಯಾಂಗ್ ಬ್ಯಾಂಗ್ ಬ್ಯಾಂಗ್ಕಾಕ್" | 3:28 |
3. | "ಈ ಬದುಕೀಗ ಖಾಲಿಮನೆ" | 2:57 |
4. | "ಕ ಕಾ ಕೋ ಕಿ ಕೀ ಕೊ" | 3:19 |
ಉಲ್ಲೇಖಗಳು
ಬದಲಾಯಿಸಿ- ↑ "Director Anil Kumar to helm Kaaneyadavara Bagge Prakatane – The New Indian Express". www.newindianexpress.com. Retrieved 2022-07-10.
- ↑ "Exclusive: Kaneyadavara Bagge Prakatane is not just a film, it's an experience: Anil Kumar – Times of India". The Times of India. Retrieved 2022-07-10.
- ↑ "'There is no age restriction when it comes to talent'". The New Indian Express. Retrieved 2022-07-10.
- ↑ "Exclusive: Meet the cast of Kaneyadavara Bagge Prakatane – Times of India". The Times of India. Retrieved 2022-07-10.
- ↑ "Movie Review| Kaneyadavara Bagge Prakatane is about missing people, memories and a murder". The New Indian Express. Retrieved 2022-07-10.
- ↑ "Kaaneyaadavara Bagge Prakatane Movie Review: A film that brings the plight of senior citizens to the fore". Retrieved 2022-07-10.