ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು (2020–2029)
ಪದ್ಮಭೂಷಣ ಇದು ಭಾರತದ ನಾಗರಿಕ ಪ್ರಶಸ್ತಿಗಳಲ್ಲೊಂದು. ಜನವರಿ ೨, ೧೯೫೪ರಲ್ಲಿ ಭಾರತದ ರಾಷ್ಟ್ರಪತಿಗಳು ಹೊರಡಿಸಿದ ಆದೇಶದ ಮೇರೆಗೆ ಈ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು. ಭಾರತ ರತ್ನ, ಪದ್ಮ ವಿಭೂಷಣಗಳ ನಂತರ ಇದು ಭಾರತದ ಮೂರನೆಯ ದೊಡ್ಡ ನಾಗರಿಕ ಪ್ರಶಸ್ತಿ.[೧] ಯಾವುದೇ ಕ್ಷೇತ್ರದಲ್ಲಾದರೂ ದೇಶಕ್ಕೆ ಸಲ್ಲಿಸುವ ಉತ್ಕೃಷ್ಟ ಸೇವೆಗಾಗಿ ಈ ಪ್ರಶಸ್ತಿಯನ್ನು ಕೊಡಮಾಡಲಾಗುತ್ತದೆ. ಪದ್ಮ ಪ್ರಶಸ್ತಿಗಳನ್ನು ೧೯೫೪ ರಲ್ಲಿ ಸ್ಥಾಪಿಸಲಾಯಿತು. ೧೯೭೮, ೧೯೭೯, ೧೯೯೩ ಹಾಗೂ ೧೯೯೭ರಲ್ಲಿ ನೀಡಲಾಗಿಲ್ಲ. ಪ್ರಶಸ್ತಿಗಳನ್ನು ರಾಷ್ಟ್ರದ ನಾಗರಿಕರ ಸಾಧನೆಗಳಿಗಾಗಿ ಗಣರಾಜ್ಯೋತ್ಸವದಂದು ಘೋಷಿಸಿ ಮಾರ್ಚ್-ಏಪ್ರಿಲ್ ತಿಂಗಳಿನಲ್ಲಿ ರಾಷ್ಟ್ರಪತಿ ಭವನದಲ್ಲಿ ನಡೆಯುವ ವಿಶೇಷ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿಗಳು ಇವನ್ನು ಪ್ರದಾನ ಮಾಡುತ್ತಾರೆ. ಪದ್ಮಪ್ರಶಸ್ತಿಗಳ ಕ್ರಮ ಹೀಗಿದೆ.[೨]
- ಪದ್ಮ ವಿಭೂಷಣ, ಎರಡನೆಯ ಕ್ರಮದಲ್ಲಿದೆ.
- ಪದ್ಮಭೂಷಣ, ಮೂರನೆಯ ಕ್ರಮದಲ್ಲಿದೆ.
- ಪದ್ಮಶ್ರೀ, ನಾಲ್ಕನೆಯ ಕ್ರಮದಲ್ಲಿದೆ.
ಪುರಸ್ಕೃತರ ಪಟ್ಟಿ
ಬದಲಾಯಿಸಿವರ್ಷ | ಪುರಸ್ಕೃತರು | ಕ್ಷೇತ್ರ | ರಾಜ್ಯ |
---|---|---|---|
2020 | ಶ್ರೀ ಎಂ | ಇತರ | ಕೇರಳ |
2020 | ಸೈಯದ್ ಮುವಾಝೆಮ್ ಅಲಿ | ಸಾರ್ವಜನಿಕ ವ್ಯವಹಾರಗಳು | ಬಾಂಗ್ಲಾದೇಶ |
2020 | ಮುಜಾಫರ್ ಹುಸೇನ್ ಬೇಗ್ | ಸಾರ್ವಜನಿಕ ವ್ಯವಹಾರಗಳು | ಜಮ್ಮು ಮತ್ತು ಕಾಶ್ಮೀರ |
2020 | ಅಜಯ್ ಚಕ್ರಬರ್ತಿ | ಕಲೆಗಳು | ಪಶ್ಚಿಮ ಬಂಗಾಳ |
2020 | ಮನೋಜ್ ದಾಸ್ | ಸಾಹಿತ್ಯ ಮತ್ತು ಶಿಕ್ಷಣ | ಪುದುಚೇರಿ |
2020 | ಬಿ.ವಿ.ದೋಶಿ | ಇತರ | ಗುಜರಾತ್ |
2020 | ಕೃಷ್ಣಮ್ಮಳ್ ಜಗನ್ನಾಥನ್ | ಸಮಾಜ ಕಾರ್ಯ | ತಮಿಳುನಾಡು |
2020 | ಎಸ್ ಸಿ ಜಮೀರ್ | ಸಾರ್ವಜನಿಕ ವ್ಯವಹಾರಗಳು | ನಾಗಾಲ್ಯಾಂಡ್ |
2020 | ಅನಿಲ್ ಪ್ರಕಾಶ್ ಜೋಶಿ | ಸಮಾಜ ಕಾರ್ಯ | ಉತ್ತರಾಖಂಡ |
2020 | ತ್ಸೆರಿಂಗ್ ಲ್ಯಾಂಡೋಲ್ | ಔಷಧ | ಲಡಾಖ್ |
2020 | ಆನಂದ್ ಮಹೀಂದ್ರ | ವ್ಯಾಪಾರ ಮತ್ತು ಕೈಗಾರಿಕೆ | ಮಹಾರಾಷ್ಟ್ರ |
2020 | ಎನ್.ಆರ್. ಮಾಧವ ಮೆನನ್ | ಸಾರ್ವಜನಿಕ ವ್ಯವಹಾರಗಳು | ಕೇರಳ |
2020 | ಮನೋಹರ್ ಪರಿಕ್ಕರ್ | ಸಾರ್ವಜನಿಕ ವ್ಯವಹಾರಗಳು | ಗೋವಾ |
2020 | ಜಗದೀಶ್ ಶೇಠ್ | ಸಾಹಿತ್ಯ ಮತ್ತು ಶಿಕ್ಷಣ | ಯುಎಸ್ಎ |
2020 | ಪಿ ವಿ ಸಿಂಧು | ಕ್ರೀಡೆ | ತೆಲಂಗಾಣ |
2020 | ವೇಣು ಶ್ರೀನಿವಾಸನ್ | ವ್ಯಾಪಾರ ಮತ್ತು ಕೈಗಾರಿಕೆ | ತಮಿಳುನಾಡು |
2021 | ಕೆ ಎಸ್ ಚಿತ್ರಾ | ಕಲೆಗಳು | ಕೇರಳ |
2021 | ತರುಣ್ ಗೊಗೊಯ್ | ಸಾರ್ವಜನಿಕ ವ್ಯವಹಾರಗಳು | ಅಸ್ಸಾಂ |
2021 | ಚಂದ್ರಶೇಖರ ಕಂಬಾರ | ಸಾಹಿತ್ಯ ಮತ್ತು ಶಿಕ್ಷಣ | ಕರ್ನಾಟಕ |
2021 | ಸುಮಿತ್ರಾ ಮಹಾಜನ್ | ಸಾರ್ವಜನಿಕ ವ್ಯವಹಾರಗಳು | ಮಧ್ಯಪ್ರದೇಶ |
2021 | ನೃಪೇಂದ್ರ ಮಿಶ್ರಾ | ನಾಗರಿಕ ಸೇವೆ | ಉತ್ತರ ಪ್ರದೇಶ |
2021 | ರಾಮ್ ವಿಲಾಸ್ ಪಾಸ್ವಾನ್ | ಸಾರ್ವಜನಿಕ ವ್ಯವಹಾರಗಳು | ಬಿಹಾರ |
2021 | ಕೇಶುಭಾಯಿ ಪಟೇಲ್ | ಸಾರ್ವಜನಿಕ ವ್ಯವಹಾರಗಳು | ಗುಜರಾತ್ |
2021 | ಕಲ್ಬೆ ಸಾದಿಕ್ | ಇತರ | ಉತ್ತರ ಪ್ರದೇಶ |
2021 | ರಜನಿಕಾಂತ್ ದೇವಿದಾಸ್ ಶ್ರಾಫ್ | ವ್ಯಾಪಾರ ಮತ್ತು ಕೈಗಾರಿಕೆ | ಮಹಾರಾಷ್ಟ್ರ |
2021 | ತರ್ಲೋಚನ್ ಸಿಂಗ್ | ಸಾರ್ವಜನಿಕ ವ್ಯವಹಾರಗಳು | ಹರಿಯಾಣ |
2022 | ಸತ್ಯ ನಾಡೆಲ್ಲಾ | ವ್ಯಾಪಾರ ಮತ್ತು ಕೈಗಾರಿಕೆ | ಅಮೆರಿಕ ರಾಜ್ಯಗಳ ಒಕ್ಕೂಟ |
2022 | ಸುಂದರ್ ಪಿಚೈ | ವ್ಯಾಪಾರ ಮತ್ತು ಕೈಗಾರಿಕೆ | ಅಮೆರಿಕ ರಾಜ್ಯಗಳ ಒಕ್ಕೂಟ |
2022 | ನಟರಾಜನ್ ಚಂದ್ರಶೇಖರನ್ | ವ್ಯಾಪಾರ ಮತ್ತು ಕೈಗಾರಿಕೆ | ಮಹಾರಾಷ್ಟ್ರ |
2022 | ಸೈರಸ್ ಎಸ್.ಪೂನಾವಾಲಾ | ವ್ಯಾಪಾರ ಮತ್ತು ಕೈಗಾರಿಕೆ | ಮಹಾರಾಷ್ಟ್ರ |
2022 | ಕೃಷ್ಣ ಎಲಾ | ವ್ಯಾಪಾರ ಮತ್ತು ಕೈಗಾರಿಕೆ | ತೆಲಂಗಾಣ |
2022 | ಗುಲಾಂ ನಬಿ ಆಜಾದ್ | ಸಾರ್ವಜನಿಕ ವ್ಯವಹಾರಗಳು | ಜಮ್ಮು ಮತ್ತು ಕಾಶ್ಮೀರ |
2022 | ವಿಕ್ಟರ್ ಬ್ಯಾನರ್ಜಿ | ಕಲೆ | ಪಶ್ಚಿಮ ಬಂಗಾಳ |
2022 | ದೇವೇಂದ್ರ ಝಝಾರಿಯಾ | ಕ್ರೀಡೆ | ರಾಜಸ್ಥಾನ |
2022 | ರಶೀದ್ ಖಾನ್ | ಕಲೆ | ಉತ್ತರ ಪ್ರದೇಶ |
2022 | ರಾಜೀವ್ ಮೆಹ್ರಿಷಿ | ನಾಗರಿಕ ಸೇವೆ | ರಾಜಸ್ಥಾನ |
2022 | ಸಂಜಯ ರಾಜಾರಾಂ | ವಿಜ್ಞಾನ ಮತ್ತು ಇಂಜಿನಿಯರಿಂಗ್ | ಮೆಕ್ಸಿಕೋ |
ಉಲ್ಲೇಖಗಳು
ಬದಲಾಯಿಸಿ- ↑ "'Scheme-PadmaAwards-050514.pdf'" (PDF). Archived from the original (PDF) on 2016-11-15. Retrieved 2019-08-31.
- ↑ English, ಇಂಗ್ಲೀಷ್ ವಿಕಿಪೀಡಿಯದಲ್ಲಿ ಭಾರತ ಸರಕಾರದ ನಾಗರಿಕ ಪ್ರಶಸ್ತಿಗಳ ಸ್ಥರಗಳನ್ನು ಕ್ರಮವಾಗಿ ಈ ರೀತಿ ವಿಭಜಿಸಲಾಗಿದೆ
- ↑ ಉಲ್ಲೇಖ ದೋಷ: Invalid
<ref>
tag; no text was provided for refs namedaward10-19