ಪದ್ಮ ವಿಭೂಷಣ
ಭಾರತ ಸರ್ಕಾರದ ಎರಡನೇ ಅತ್ಯುನ್ನತ ನಾಗರಿಕ ಗೌರವ
ಪದ್ಮ ವಿಭೂಷಣ | ||
ಪ್ರಶಸ್ತಿಯ ವಿವರ | ||
---|---|---|
ಮಾದರಿ | ನಾಗರಿಕ | |
ವರ್ಗ | ರಾಷ್ಟ್ರೀಯ | |
ಪ್ರಾರಂಭವಾದದ್ದು | ೧೯೫೪ | |
ಮೊದಲ ಪ್ರಶಸ್ತಿ | ೧೯೫೪ | |
ಕಡೆಯ ಪ್ರಶಸ್ತಿ | ೨೦೨೩ | |
ಒಟ್ಟು ಪ್ರಶಸ್ತಿಗಳು | ೩೩೧ | |
ಪ್ರಶಸ್ತಿ ನೀಡುವವರು | ಭಾರತ ಸರ್ಕಾರ | |
ಹಿಂದಿನ ಹೆಸರು(ಗಳು) | ಪದ್ಮವಿಭೂಷಣ ಪೆಹಲಾ ವರ್ಗ್ | |
Ribbon | ![]() | |
ಮೊದಲ ಪ್ರಶಸ್ತಿ ಪುರಸ್ಕೃತರು | ೧೯೫೪
• ಸತ್ಯೇಂದ್ರನಾಥ ಬೋಸ್ | |
ಇತ್ತೀಚಿನ ಪ್ರಶಸ್ತಿ ಪುರಸ್ಕೃತರು | ೨೦೨೩
• ಬಿ. ವಿ. ದೋಶಿ | |
ಪ್ರಶಸ್ತಿಯ ಶ್ರೇಣಿ | ||
ಭಾರತ ರತ್ನ ← ಪದ್ಮ ವಿಭೂಷಣ → ಪದ್ಮ ಭೂಷಣ |
ಪ್ರಶಸ್ತಿ ಪರಿಚಯಸಂಪಾದಿಸಿ
- ಪದ್ಮ ವಿಭೂಷಣ ಭಾರತದ ಎರಡನೇ ಅತಿ ದೊಡ್ಡ ನಾಗರಿಕ ಪುರಸ್ಕಾರವಾಗಿದೆ. ಇದು ಒಂದು ಪದಕ ಮತ್ತು ಪ್ರಶಸ್ತಿ ಪತ್ರಗಳನ್ನೊಳಗೊಂಡಿದೆ. ಇದನ್ನು ಭಾರತದ ರಾಷ್ಟ್ರಪತಿಗಳು ಪ್ರದಾನ ಮಾಡುತ್ತಾರೆ.
- ಪದ್ಮ ವಿಭೂಷಣವನ್ನು ಜನವರಿ ೨, ೧೯೫೪ ರಂದು ಸ್ಥಾಪಿಸಲಾಯಿತು. ಇದರ ಆದ್ಯತೆ ಭಾರತ ರತ್ನದ ನಂತರ ಹಾಗೂ ಪದ್ಮ ಭೂಷಣಕ್ಕಿಂತ ಮೇಲೆ. ಸರಕಾರೀ ಸೇವೆಯನ್ನೊಳಗೊಂಡು ದೇಶದ ಯಾವುದೇ ವಿಭಾಗದಲ್ಲಿ ಅಸಾಧಾರಣ ಮತ್ತು ವಿಖ್ಯಾತ ಸೇವೆಯನ್ನು ಸಲ್ಲಿಸಿದವರಿಗೆ ಈ ಪ್ರಶಸ್ತಿಯನ್ನು ಕೊಡಲಾಗುತ್ತದೆ. ಈ ಪ್ರಶಸ್ತಿಯನ್ನು ಜುಲೈ ೧೩ ೧೯೭೭ ರಿಂದ ಜನವರಿ ೨೬ ೧೯೮೦ ರ ಅವಧಿಯ ನಡುವೆ ತಡೆಹಿಡಿಯಲಾಗಿತ್ತು.
- ರಾಷ್ಟ್ರದ ನಾಗರಿಕರ ಸಾಧನೆಗಳಿಗಾಗಿ ಗಣತಂತ್ರ ದಿನದ ಶುಭೋತ್ಸವದ ದಿನದಂದು ಘೋಷಿಸಿ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ರಾಷ್ಟ್ರಪತಿ ಭವನದಲ್ಲಿ ನಡೆಯುವ ವರ್ಣರಂಜಿತ ಸಮಾರಂಭದಲ್ಲಿ ರಾಷ್ಟ್ರಪತಿಗಳ ಹಸ್ತದಿಂದ ಸನ್ಮಾನ ಮಾಡಲಾಗುತ್ತಿದೆ. ಪದ್ಮ ಪ್ರಶಸ್ತಿಗಳ ಕ್ರಮ ಹೀಗಿದೆ :
ಪದ್ಮ ವಿಭೂಷಣ ಎರಡನೆಯ ಕ್ರಮದಲ್ಲಿದೆ.
ಪದ್ಮಭೂಷಣ ಮೂರನೆಯ ಕ್ರಮದಲ್ಲಿದೆ.
ಪುರಸ್ಕೃತರ ಪಟ್ಟಿಸಂಪಾದಿಸಿ
# ಮರಣೋತ್ತರ ಪ್ರಶಸ್ತಿ
|
---|
ವರ್ಷ | ಚಿತ್ರ | ಪುರಸ್ಕೃತರು | ಕ್ಷೇತ್ರ | ರಾಜ್ಯ |
---|---|---|---|---|
1954 | ಸತ್ಯೇಂದ್ರನಾಥ ಬೋಸ್ | ವಿಜ್ಞಾನ-ತಂತ್ರಜ್ಞಾನ | ಪಶ್ಚಿಮ ಬಂಗಾಳ | |
1954 | ನಂದಲಾಲ್ ಬೋಸ್ | ಕಲೆ | ಪಶ್ಚಿಮ ಬಂಗಾಳ | |
1954 | ಜಾಕಿರ್ ಹುಸೇನ್ | ಸಾರ್ವಜನಿಕ ವ್ಯವಹಾರ | ಆಂಧ್ರಪ್ರದೇಶ | |
1954 | ಬಿ. ಜಿ. ಖೇರ್ | ಸಾರ್ವಜನಿಕ ವ್ಯವಹಾರ | ಮಹಾರಾಷ್ಟ್ರ | |
1954 | ವಿ. ಕೆ. ಕೃಷ್ಣ ಮೆನನ್ | ಸಾರ್ವಜನಿಕ ವ್ಯವಹಾರ | ಕೇರಳ | |
1954 | ಜಿಗ್ಮೆ ದೋರ್ಜಿ ವಾಂಗ್‍ಚುಕ್ | ಸಾರ್ವಜನಿಕ ವ್ಯವಹಾರ | ಭೂತಾನ್ | |
1955 | ಧೊಂಡೊ ಕೇಶವ ಕರ್ವೆ | ಸಾಹಿತ್ಯ-ಶಿಕ್ಷಣ | ಮಹಾರಾಷ್ಟ್ರ | |
1955 | ಜೆ. ಆರ್. ಡಿ. ಟಾಟಾ | ವಾಣಿಜ್ಯ-ಕೈಗಾರಿಕೆ | ಮಹಾರಾಷ್ಟ್ರ | |
1956 | – | ಫಜಲ್ ಅಲಿ | ಸಾರ್ವಜನಿಕ ವ್ಯವಹಾರ | ಬಿಹಾರ |
1956 | – | ಜಾನಕಿದೇವಿ ಬಜಾಜ್ | ಸಮಾಜ ಸೇವೆ | ಮಧ್ಯಪ್ರದೇಶ |
1956 | ಚಂದುಲಾಲ್ ಮಾಧವಲಾಲ್ ತ್ರಿವೇದಿ | ಸಾರ್ವಜನಿಕ ವ್ಯವಹಾರ | ಮಧ್ಯಪ್ರದೇಶ | |
1957 | ಘನಶ್ಯಾಮ ದಾಸ್ ಬಿರ್ಲಾ | ವಾಣಿಜ್ಯ-ಕೈಗಾರಿಕೆ | ರಾಜಸ್ಥಾನ | |
1957 | ಶ್ರೀ ಪ್ರಕಾಶ | ಸಾರ್ವಜನಿಕ ವ್ಯವಹಾರ | ಉತ್ತರ ಪ್ರದೇಶ | |
1957 | – | ಎಂ. ಸಿ. ಸೇಟಲ್ವಾಡ್ | ಸಾರ್ವಜನಿಕ ವ್ಯವಹಾರ | ಮಹಾರಾಷ್ಟ್ರ |
1959 | ಜಾನ್ ಮಥಾಯ್ | ಸಾಹಿತ್ಯ-ಶಿಕ್ಷಣ | ಕೇರಳ | |
1959 | – | ಗಗನ್‍ವಿಹಾರಿ ಲಲ್ಲೂಭಾಯಿ ಮೆಹ್ತಾ | ಸಮಾಜ ಸೇವೆ | ಮಹಾರಾಷ್ಟ್ರ |
1959 | ರಾಧಾಬಿನೋದ್ ಪಾಲ್ | ಸಾರ್ವಜನಿಕ ವ್ಯವಹಾರ | ಪಶ್ಚಿಮ ಬಂಗಾಳ | |
1960 | – | ಎನ್. ಆರ್. ಪಿಳ್ಳೈ | ಸಾರ್ವಜನಿಕ ವ್ಯವಹಾರ | ತಮಿಳುನಾಡು |
1962 | – | ಎಚ್. ವಿ. ಆರ್. ಅಯ್ಯಂಗಾರ್ | ನಾಗರಿಕ ಸೇವೆ | ತಮಿಳುನಾಡು |
1962 | – | ಪದ್ಮಜಾ ನಾಯ್ಡು | ಸಾರ್ವಜನಿಕ ವ್ಯವಹಾರ | ಆಂಧ್ರಪ್ರದೇಶ |
1962 | ವಿಜಯಲಕ್ಷ್ಮಿ ಪಂಡಿತ್ | ನಾಗರಿಕ ಸೇವೆ | ಉತ್ತರ ಪ್ರದೇಶ | |
1963 | ಸುನೀತಿ ಕುಮಾರ್ ಚಟರ್ಜಿ | ಸಾಹಿತ್ಯ-ಶಿಕ್ಷಣ | ಪಶ್ಚಿಮ ಬಂಗಾಳ | |
1963 | – | ಎ. ಲಕ್ಷ್ಮಣಸ್ವಾಮಿ ಮೊದಲಿಯಾರ್ | ವೈದ್ಯಕೀಯ | ತಮಿಳುನಾಡು |
1963 | – | ಹರಿ ವಿನಾಯಕ ಪಾಟಸ್ಕರ್ | ಸಾರ್ವಜನಿಕ ವ್ಯವಹಾರ | ಮಹಾರಾಷ್ಟ್ರ |
1964 | ಆಚಾರ್ಯ ಕಾಲೇಲ್ಕರ್ | ಸಾಹಿತ್ಯ-ಶಿಕ್ಷಣ | ಮಹಾರಾಷ್ಟ್ರ | |
1964 | ಗೋಪಿನಾಥ್ ಕವಿರಾಜ್ | ಸಾಹಿತ್ಯ-ಶಿಕ್ಷಣ | ಉತ್ತರ ಪ್ರದೇಶ | |
1965 | ಜೆ. ಎನ್. ಚೌಧುರಿ | ನಾಗರಿಕ ಸೇವೆ | ಪಶ್ಚಿಮ ಬಂಗಾಳ | |
1965 | ಮೆಹ್ದಿ ನವಾಜ್ ಜಂಗ್ | ಸಾರ್ವಜನಿಕ ವ್ಯವಹಾರ | ಆಂಧ್ರಪ್ರದೇಶ | |
1965 | ಅರ್ಜನ್ ಸಿಂಗ್ | ನಾಗರಿಕ ಸೇವೆ | ದೆಹಲಿ | |
1966 | – | ವಲೇರಿಯನ್ ಗ್ರಾಸಿಯಸ್ | ಸಮಾಜ ಸೇವೆ | ಮಹಾರಾಷ್ಟ್ರ |
1967 | – | ಸಿ. ಕೆ. ದಫ್ತಾರಿ | ಸಾರ್ವಜನಿಕ ವ್ಯವಹಾರ | ಮಹಾರಾಷ್ಟ್ರ |
1967 | – | ಹಫೀಜ್ ಮೊಹಮ್ಮದ್ ಇಬ್ರಾಹಿಂ | ನಾಗರಿಕ ಸೇವೆ | ಆಂಧ್ರಪ್ರದೇಶ |
1967 | – | ಭೋಲನಾಥ್ ಝಾ | ನಾಗರಿಕ ಸೇವೆ | ಉತ್ತರ ಪ್ರದೇಶ |
1967 | – | ಪಿ. ವಿ. ಆರ್. ರಾವ್ | ನಾಗರಿಕ ಸೇವೆ | ಆಂಧ್ರಪ್ರದೇಶ |
1968 | ಮಾಧವ್ ಶ್ರೀಹರಿ ಅಣೆ | ಸಾರ್ವಜನಿಕ ವ್ಯವಹಾರ | ಮಧ್ಯಪ್ರದೇಶ | |
1968 | ಸುಬ್ರಹ್ಮಣ್ಯನ್ ಚಂದ್ರಶೇಖರ್ | ವಿಜ್ಞಾನ-ತಂತ್ರಜ್ಞಾನ | United States | |
1968 | ಪ್ರಶಾಂತ ಚಂದ್ರ ಮಹಲನೋಬಿಸ್ | ಸಾಹಿತ್ಯ-ಶಿಕ್ಷಣ | ದೆಹಲಿ | |
1968 | – | ಕ್ರಿಪಾಲ್ ಸಿಂಗ್ | ನಾಗರಿಕ ಸೇವೆ | ದೆಹಲಿ |
1968 | – | ಕಲ್ಯಾಣ ಸುಂದರಂ | ಸಾರ್ವಜನಿಕ ವ್ಯವಹಾರ | ದೆಹಲಿ |
1969 | – | ರಾಜೇಶ್ವರ್ ದಯಾಳ್ | ನಾಗರಿಕ ಸೇವೆ | ದೆಹಲಿ |
1969 | – | ಡಿ. ಎಸ್. ಜೋಶಿ | ನಾಗರಿಕ ಸೇವೆ | ಮಹಾರಾಷ್ಟ್ರ |
1969 | ಹರಗೋಬಿಂದ ಖುರಾನ | ವಿಜ್ಞಾನ-ತಂತ್ರಜ್ಞಾನ | United States | |
1969 | – | ಮೋಹನ್ ಸಿನ್ಹಾ ಮೆಹ್ತಾ | ನಾಗರಿಕ ಸೇವೆ | ರಾಜಸ್ಥಾನ |
1969 | – | ಘನಾನಂದ್ ಪಾಂಡೆ | ನಾಗರಿಕ ಸೇವೆ | ಉತ್ತರ ಪ್ರದೇಶ |
1970 | – | ತಾರಾಚಂದ್ | ಸಾಹಿತ್ಯ-ಶಿಕ್ಷಣ | ಉತ್ತರ ಪ್ರದೇಶ |
1970 | – | ಸುರಂಜನ್ ದಾಸ್# | ನಾಗರಿಕ ಸೇವೆ | ಪಶ್ಚಿಮ ಬಂಗಾಳ |
1970 | – | ಆಂಟೋನಿ ಲ್ಯಾನ್ಸ್‌ಲಾಟ್ ಡಾಯ್ಸ್ | ಸಾರ್ವಜನಿಕ ವ್ಯವಹಾರ | ಮಹಾರಾಷ್ಟ್ರ |
1970 | ಪರಮಶಿವ ಪ್ರಭಾಕರ್ ಕುಮಾರಮಂಗಲಂ | ನಾಗರಿಕ ಸೇವೆ | ತಮಿಳುನಾಡು | |
1970 | ಅರ್ಕಾಟ್ ರಾಮಸ್ವಾಮಿ ಮೊದಲಿಯಾರ್ | ನಾಗರಿಕ ಸೇವೆ | ಆಂಧ್ರಪ್ರದೇಶ | |
1970 | ಬಿನಯ್ ರಂಜನ್ ಸೇನ್ | ನಾಗರಿಕ ಸೇವೆ | ಪಶ್ಚಿಮ ಬಂಗಾಳ | |
1970 | ಹರ್‌ಬಕ್ಷ್ ಸಿಂಗ್ | ನಾಗರಿಕ ಸೇವೆ | ಪಂಜಾಬ್ | |
1971 | – | ಬಿಮಲಪ್ರಸಾದ್ ಚಾಲಿಹಾ | ನಾಗರಿಕ ಸೇವೆ | ಅಸ್ಸಾಂ |
1971 | ಅಲ್ಲಾವುದ್ದೀನ್ ಖಾನ್ | ಕಲೆ | ಪಶ್ಚಿಮ ಬಂಗಾಳ | |
1971 | ಸುಮತಿ ಮೊರಾರ್ಜಿ | ನಾಗರಿಕ ಸೇವೆ | ಮಹಾರಾಷ್ಟ್ರ | |
1971 | ಉದಯ ಶಂಕರ್ | ಕಲೆ | ಮಹಾರಾಷ್ಟ್ರ | |
1971 | – | ವಿಠಲ್ ನಾಗೇಶ್ ಶಿರೋಡ್ಕರ್ | ವೈದ್ಯಕೀಯ | ಗೋವಾ |
1971 | – | ಬಿ. ಶಿವರಾಮನ್ | ನಾಗರಿಕ ಸೇವೆ | ತಮಿಳುನಾಡು |
1972 | ಪಿ. ಬಿ. ಗಜೇಂದ್ರಗಡ್ಕರ್ | ಸಾರ್ವಜನಿಕ ವ್ಯವಹಾರ | ಮಹಾರಾಷ್ಟ್ರ | |
1972 | – | ಆದಿತ್ಯ ನಾಥ್ ಝಾ# | ಸಾರ್ವಜನಿಕ ವ್ಯವಹಾರ | ಉತ್ತರ ಪ್ರದೇಶ |
1972 | ಪ್ರತಾಪ್ ಚಂದ್ರ ಲಾಲ್ | ನಾಗರಿಕ ಸೇವೆ | ಪಂಜಾಬ್ | |
1972 | ಸ್ಯಾಮ್ ಮಾಣಿಕ್ ಶಾ | ನಾಗರಿಕ ಸೇವೆ | ತಮಿಳುನಾಡು | |
1972 | ಜೀವರಾಜ್ ನಾರಾಯಣ್ ಮೆಹ್ತಾ | ಸಾರ್ವಜನಿಕ ವ್ಯವಹಾರ | ಮಹಾರಾಷ್ಟ್ರ | |
1972 | – | ಸರ್ದಾರಿಲಾಲ್ ಮಾಥ್ರಾದಾಸ್ ನಂದಾ | ನಾಗರಿಕ ಸೇವೆ | ದೆಹಲಿ |
1972 | ಗುಲಾಮ್ ಮೊಹಮ್ಮದ್ ಸಾದಿಖ್# | ಸಾರ್ವಜನಿಕ ವ್ಯವಹಾರ | ಜಮ್ಮು ಮತ್ತು ಕಾಶ್ಮೀರ | |
1972 | ವಿಕ್ರಮ್ ಸಾರಾಭಾಯಿ# | ವಿಜ್ಞಾನ-ತಂತ್ರಜ್ಞಾನ | ಗುಜರಾತ್ | |
1972 | – | ಹೋರ್ಮಸ್ಜಿ ಮಾಣಿಕ್‍ಜಿ ಸೀರ್ವಾಯ್ | ಸಾಹಿತ್ಯ-ಶಿಕ್ಷಣ | ಮಹಾರಾಷ್ಟ್ರ |
1973 | – | ಬಸಂತಿ ದೇವಿ | ನಾಗರಿಕ ಸೇವೆ | ಪಶ್ಚಿಮ ಬಂಗಾಳ |
1973 | ಯು. ಎನ್. ಧೇಬರ್ | ಸಮಾಜ ಸೇವೆ | ಗುಜರಾತ್ | |
1973 | ದೌಲತ್ ಸಿಂಗ್ ಕೊಠಾರಿ | ವಿಜ್ಞಾನ-ತಂತ್ರಜ್ಞಾನ | ದೆಹಲಿ | |
1973 | – | ನೆಲ್ಲಿ ಸೇನ್‍ಗುಪ್ತಾ | ಸಮಾಜ ಸೇವೆ | ಪಶ್ಚಿಮ ಬಂಗಾಳ |
1973 | – | ನಾಗೇಂದ್ರ ಸಿಂಗ್ | ಸಾರ್ವಜನಿಕ ವ್ಯವಹಾರ | ರಾಜಸ್ಥಾನ |
1973 | – | ಟಿ. ಸ್ವಾಮಿನಾಥನ್ | ನಾಗರಿಕ ಸೇವೆ | ತಮಿಳುನಾಡು |
1974 | – | ನಿರೇನ್ ಡೇ | ಸಾರ್ವಜನಿಕ ವ್ಯವಹಾರ | ಪಶ್ಚಿಮ ಬಂಗಾಳ |
1974 | – | ಬಿನೋದ್ ಬಿಹಾರಿ ಮುಖರ್ಜಿ | ಕಲೆ | ಪಶ್ಚಿಮ ಬಂಗಾಳ |
1974 | – | ವಿ. ಕೆ. ಆರ್. ವಿ ರಾವ್ | ನಾಗರಿಕ ಸೇವೆ | ಕರ್ನಾಟಕ |
1974 | – | ಹರೀಶ್ ಚಂದ್ರ ಸರಿನ್ | ನಾಗರಿಕ ಸೇವೆ | ದೆಹಲಿ |
1975 | ಸಿ. ಡಿ. ದೇಶಮುಖ್ | ಸಾರ್ವಜನಿಕ ವ್ಯವಹಾರ | ಮಹಾರಾಷ್ಟ್ರ | |
1975 | ದುರ್ಗಾಬಾಯಿ ದೇಶಮುಖ್ | ಸಮಾಜ ಸೇವೆ | ಮಹಾರಾಷ್ಟ್ರ | |
1975 | – | ಮೇರಿ ಕ್ಲಬ್‍ವಾಲಾ ಜಾಧವ್ | ಸಮಾಜ ಸೇವೆ | ತಮಿಳುನಾಡು |
1975 | – | ಬಸಂತಿ ದುಲಾಲ್ ನಾಗ್‍ಚೌಧರಿ | ಸಾಹಿತ್ಯ-ಶಿಕ್ಷಣ | ಪಶ್ಚಿಮ ಬಂಗಾಳ |
1975 | – | ರಾಜಾರಾಮಣ್ಣ | ವಿಜ್ಞಾನ-ತಂತ್ರಜ್ಞಾನ | ಕರ್ನಾಟಕ |
1975 | – | ಹೋಮಿ ಸೇತ್ನಾ | ವಿಜ್ಞಾನ-ತಂತ್ರಜ್ಞಾನ | ಮಹಾರಾಷ್ಟ್ರ |
1975 | ಎಂ.ಎಸ್.ಸುಬ್ಬುಲಕ್ಷ್ಮಿ | ಕಲೆ | ತಮಿಳುನಾಡು | |
1975 | – | ಪ್ರೇಮಲೀಲಾ ವಿಠಲದಾಸ್ ಥ್ಯಾಕರ್ಸೇ | ಸಾಹಿತ್ಯ-ಶಿಕ್ಷಣ | ಮಹಾರಾಷ್ಟ್ರ |
1976 | ಸಲೀಂ ಅಲಿ | ವಿಜ್ಞಾನ-ತಂತ್ರಜ್ಞಾನ | ಉತ್ತರ ಪ್ರದೇಶ | |
1976 | ಗಿಯಾನಿ ಗುರುಮುಖ್ ಸಿಂಗ್ ಮುಸಾಫಿರ್ | ಸಾಹಿತ್ಯ-ಶಿಕ್ಷಣ | ಪಂಜಾಬ್ | |
1976 | – | ಕೆ. ಶಂಕರ್ ಪಿಳ್ಳೈ | ಕಲೆ | ದೆಹಲಿ |
1976 | ಕೆ. ಆರ್. ರಾಮನಾಥನ್ | ವಿಜ್ಞಾನ-ತಂತ್ರಜ್ಞಾನ | ಕೇರಳ | |
1976 | ಸತ್ಯಜಿತ್ ರೇ | ಕಲೆ | ಪಶ್ಚಿಮ ಬಂಗಾಳ | |
1976 | ಕೆ. ಎಲ್. ಶ್ರೀಮಾಲಿ | ಸಾಹಿತ್ಯ-ಶಿಕ್ಷಣ | ಉತ್ತರ ಪ್ರದೇಶ | |
1976 | – | ಬಶೀರ್ ಹುಸೇನ್ ಜೈದಿ | ಸಾಹಿತ್ಯ-ಶಿಕ್ಷಣ | ದೆಹಲಿ |
1977 | ಟಿ. ಬಾಲಸರಸ್ವತಿ | ಕಲೆ | ತಮಿಳುನಾಡು | |
1977 | – | ಅಲಿ ಯಾವರ್ ಜಂಗ್ | ಸಾರ್ವಜನಿಕ ವ್ಯವಹಾರ | ಆಂಧ್ರಪ್ರದೇಶ |
1977 | – | ಅಜುಧಿಯಾ ನಾಥ್ ಖೋಸ್ಲಾ | ನಾಗರಿಕ ಸೇವೆ | ದೆಹಲಿ |
1977 | ಓಂ ಪ್ರಕಾಶ್ ಮೆಹ್ರಾ | ನಾಗರಿಕ ಸೇವೆ | ಪಂಜಾಬ್ | |
1977 | ಅಜೋಯ್ ಕುಮಾರ್ ಮುಖರ್ಜಿ | ಸಾರ್ವಜನಿಕ ವ್ಯವಹಾರ | ಪಶ್ಚಿಮ ಬಂಗಾಳ | |
1977 | ಚಂದೇಶ್ವರ್ ಪ್ರಸಾದ್ ನಾರಾಯಣ್ ಸಿಂಗ್ | ಸಾಹಿತ್ಯ-ಶಿಕ್ಷಣ | ದೆಹಲಿ | |
1980 | ಬಿಸ್ಮಿಲ್ಲಾ ಖಾನ್ | ಕಲೆ | ಉತ್ತರ ಪ್ರದೇಶ | |
1980 | – | ರಾಯ್ ಕೃಷ್ಣದಾಸ | ನಾಗರಿಕ ಸೇವೆ | ಉತ್ತರ ಪ್ರದೇಶ |
1981 | – | ಸತೀಶ್ ಧವನ್ | ವಿಜ್ಞಾನ-ತಂತ್ರಜ್ಞಾನ | ಕರ್ನಾಟಕ |
1981 | ರವಿಶಂಕರ್ | ಕಲೆ | ಉತ್ತರ ಪ್ರದೇಶ | |
1982 | ಮೀರಾ ಬೆಹನ್ | ಸಮಾಜ ಸೇವೆ | ಯುನೈಟೆಡ್ ಕಿಂಗ್ಡಂ | |
1985 | ಸಿ. ಎನ್. ಆರ್. ರಾವ್ | ವಿಜ್ಞಾನ-ತಂತ್ರಜ್ಞಾನ | ಕರ್ನಾಟಕ | |
1985 | ಎಂ. ಜಿ. ಕೆ. ಮೆನನ್ | ನಾಗರಿಕ ಸೇವೆ | ಕೇರಳ | |
1986 | ಬಾಬಾ ಅಮ್ಟೆ | ಸಮಾಜ ಸೇವೆ | ಮಹಾರಾಷ್ಟ್ರ | |
1986 | ಬಿರ್ಜೂ ಮಹಾರಾಜ್ | ಕಲೆ | ದೆಹಲಿ | |
1986 | – | ಅವತಾರ್ ಸಿಂಗ್ ಪೈಂತಲ್ | ವೈದ್ಯಕೀಯ | ದೆಹಲಿ |
1987 | ಕಮಲಾದೇವಿ ಚಟ್ಟೋಪಾಧ್ಯಾಯ | ಸಮಾಜ ಸೇವೆ | ಕರ್ನಾಟಕ | |
1987 | ಬೆಂಜಮಿನ್ ಪಿಯರಿ ಪಾಲ್ | ವಿಜ್ಞಾನ-ತಂತ್ರಜ್ಞಾನ | ಪಂಜಾಬ್ | |
1987 | ಮನಮೋಹನ್ ಸಿಂಗ್ | ನಾಗರಿಕ ಸೇವೆ | ದೆಹಲಿ | |
1987 | ಅರುಣ್ ಶ್ರೀಧರ್ ವೈದ್ಯ# | ನಾಗರಿಕ ಸೇವೆ | ಮಹಾರಾಷ್ಟ್ರ | |
1988 | ಎಂ. ಎಚ್. ಬೇಗ್ | ಸಾರ್ವಜನಿಕ ವ್ಯವಹಾರ | ದೆಹಲಿ | |
1988 | ಕುವೆಂಪು | ಸಾಹಿತ್ಯ-ಶಿಕ್ಷಣ | ಕರ್ನಾಟಕ | |
1988 | – | ಮಹಾದೇವಿ ವರ್ಮಾ# | ಸಾಹಿತ್ಯ-ಶಿಕ್ಷಣ | ಉತ್ತರ ಪ್ರದೇಶ |
1989 | – | ಉಮಾ ಶಂಕರ ದೀಕ್ಷಿತ್ | ಸಾರ್ವಜನಿಕ ವ್ಯವಹಾರ | ಉತ್ತರ ಪ್ರದೇಶ |
1989 | ಅಲಿ ಅಕ್ಬರ್ ಖಾನ್ | ಕಲೆ | ಪಶ್ಚಿಮ ಬಂಗಾಳ | |
1989 | ಎಂ. ಎಸ್. ಸ್ವಾಮಿನಾಥನ್ | ವಿಜ್ಞಾನ-ತಂತ್ರಜ್ಞಾನ | ದೆಹಲಿ | |
1990 | – | ವಿ. ಎಸ್. ಆರ್. ಅರುಣಾಚಲಂ | ಸಾಹಿತ್ಯ-ಶಿಕ್ಷಣ | ದೆಹಲಿ |
1990 | ಟಿ. ಎನ್. ಚತುರ್ವೇದಿ | ನಾಗರಿಕ ಸೇವೆ | ಕರ್ನಾಟಕ | |
1990 | – | ಭವತೋಶ್ ದತ್ | ಸಾಹಿತ್ಯ-ಶಿಕ್ಷಣ | ಪಶ್ಚಿಮ ಬಂಗಾಳ |
1990 | ಕುಮಾರ ಗಂಧರ್ವ | ಕಲೆ | ಮಧ್ಯಪ್ರದೇಶ | |
1990 | ಎ.ಪಿ.ಜೆ.ಅಬ್ದುಲ್ ಕಲಾಂ | ವಿಜ್ಞಾನ-ತಂತ್ರಜ್ಞಾನ | ತಮಿಳುನಾಡು | |
1990 | ಸೆಮ್ಮಂಗುಡಿ ಶ್ರೀನಿವಾಸ ಅಯ್ಯರ್ | ಕಲೆ | ತಮಿಳುನಾಡು | |
1991 | ಎಂ. ಬಾಲಮುರಳಿ ಕೃಷ್ಣ | ಕಲೆ | ತಮಿಳುನಾಡು | |
1991 | ಎಂ.ಎಫ್. ಹುಸೇನ್ | ಕಲೆ | ಮಹಾರಾಷ್ಟ್ರ | |
1991 | – | ಹೀರೇಂದ್ರನಾಥ್ ಮುಖರ್ಜಿ | ಸಾರ್ವಜನಿಕ ವ್ಯವಹಾರ | ಪಶ್ಚಿಮ ಬಂಗಾಳ |
1991 | ಗುಲ್ಜಾರಿ ಲಾಲ್ ನಂದಾ | ಸಾರ್ವಜನಿಕ ವ್ಯವಹಾರ | ಗುಜರಾತ್ | |
1991 | ಐ. ಜಿ. ಪಟೇಲ್ | ವಿಜ್ಞಾನ-ತಂತ್ರಜ್ಞಾನ | ಗುಜರಾತ್ | |
1991 | ಎನ್. ಜಿ. ರಂಗಾ | ಸಾರ್ವಜನಿಕ ವ್ಯವಹಾರ | ಆಂಧ್ರಪ್ರದೇಶ | |
1991 | ಖುಸ್ರೋ ಫಾರಮುರ್ಜ್ ರುಸ್ತಂಜಿ | ನಾಗರಿಕ ಸೇವೆ | ಮಹಾರಾಷ್ಟ್ರ | |
1991 | – | ರಾಜಾರಾಮ್ ಶಾಸ್ತ್ರಿ | ಸಾಹಿತ್ಯ-ಶಿಕ್ಷಣ | ಉತ್ತರ ಪ್ರದೇಶ |
1992 | ಅರುಣಾ ಅಸಫ್ ಅಲಿ | ಸಾರ್ವಜನಿಕ ವ್ಯವಹಾರ | ದೆಹಲಿ | |
1992 | – | ಲಕ್ಷ್ಮಣಶಾಸ್ತ್ರಿ ಜೋಶಿ | ಸಾಹಿತ್ಯ-ಶಿಕ್ಷಣ | ಮಹಾರಾಷ್ಟ್ರ |
1992 | ಮಲ್ಲಿಕಾರ್ಜುನ ಮನ್ಸೂರ್ | ಕಲೆ | ಕರ್ನಾಟಕ | |
1992 | – | ಶಿವರಾಮಕೃಷ್ಣ ಅಯ್ಯರ್ ಪದ್ಮಾವತಿ | ವೈದ್ಯಕೀಯ | ದೆಹಲಿ |
1992 | – | ಕಾಳೋಜಿ ನಾರಾಯಣರಾವ್ | ಕಲೆ | ಆಂಧ್ರಪ್ರದೇಶ |
1992 | – | ರಾವಿ ನಾರಾಯಣ ರೆಡ್ಡಿ# | ಸಾರ್ವಜನಿಕ ವ್ಯವಹಾರ | ಆಂಧ್ರಪ್ರದೇಶ |
1992 | ವಿ. ಶಾಂತಾರಾಮ್ | ಕಲೆ | ಮಹಾರಾಷ್ಟ್ರ | |
1992 | ಗೋವಿಂದಭಾಯಿ ಶ್ರಾಫ್ | ಸಾಹಿತ್ಯ-ಶಿಕ್ಷಣ | ಮಹಾರಾಷ್ಟ್ರ | |
1992 | ಸ್ವರಣ್ ಸಿಂಗ್ | ಸಾರ್ವಜನಿಕ ವ್ಯವಹಾರ | ಪಂಜಾಬ್ | |
1992 | ಅಟಲ್ ಬಿಹಾರಿ ವಾಜಪೇಯಿ | ಸಾರ್ವಜನಿಕ ವ್ಯವಹಾರ | ದೆಹಲಿ | |
1998 | ಉಷಾ ಮೆಹ್ತಾ | ಸಮಾಜ ಸೇವೆ | ಮಹಾರಾಷ್ಟ್ರ | |
1998 | ನಾನಿ ಪಾಲ್ಖಿವಾಲಾ | ಸಾರ್ವಜನಿಕ ವ್ಯವಹಾರ | ಮಹಾರಾಷ್ಟ್ರ | |
1998 | ಕ್ಯಾಪ್ಟನ್ ಲಕ್ಷ್ಮೀ ಸೆಹೆಗಲ್ | ಸಾರ್ವಜನಿಕ ವ್ಯವಹಾರ | ಉತ್ತರ ಪ್ರದೇಶ | |
1998 | – | ವಾಲ್ಟರ್ ಸಿಸುಲು | ಸಾರ್ವಜನಿಕ ವ್ಯವಹಾರ | ದಕ್ಷಿಣ ಆಫ್ರಿಕಾ |
1999 | – | ಪಾಂಡುರಂಗ ಶಾಸ್ತ್ರಿ ಅಠಾವಳೆ | ಸಮಾಜ ಸೇವೆ | ಮಹಾರಾಷ್ಟ್ರ |
1999 | ರಾಜಗೋಪಾಲ ಚಿದಂಬರಂ | ವಿಜ್ಞಾನ-ತಂತ್ರಜ್ಞಾನ | ಮಹಾರಾಷ್ಟ್ರ | |
1999 | ನಾನಾಜಿ ದೇಶಮುಖ್ | ಸಮಾಜ ಸೇವೆ | ದೆಹಲಿ | |
1999 | – | ಸರ್ವಪಲ್ಲಿ ಗೋಪಾಲ್ | ಸಾಹಿತ್ಯ-ಶಿಕ್ಷಣ | ತಮಿಳುನಾಡು |
1999 | ಸತೀಶ್ ಗುಜ್ರಾಲ್ | ಕಲೆ | ದೆಹಲಿ | |
1999 | ವಿ. ಆರ್. ಕೃಷ್ಣ ಅಯ್ಯರ್ | ಸಾರ್ವಜನಿಕ ವ್ಯವಹಾರ | ಕೇರಳ | |
1999 | ಭೀಮಸೇನ ಜೋಶಿ | ಕಲೆ | ಮಹಾರಾಷ್ಟ್ರ | |
1999 | – | ಎಚ್. ಆರ್. ಖನ್ನಾ | ಸಾರ್ವಜನಿಕ ವ್ಯವಹಾರ | ದೆಹಲಿ |
1999 | ವರ್ಗೀಸ್ ಕುರಿಯನ್ | ವಿಜ್ಞಾನ-ತಂತ್ರಜ್ಞಾನ | ಗುಜರಾತ್ | |
1999 | ಲತಾ ಮಂಗೇಶ್ಕರ್ | ಕಲೆ | ಮಹಾರಾಷ್ಟ್ರ | |
1999 | ಬ್ರಜ್ ಕುಮಾರ್ ನೆಹರೂ | ನಾಗರಿಕ ಸೇವೆ | ಹಿಮಾಚಲ ಪ್ರದೇಶ | |
1999 | ಡಿ. ಕೆ. ಪಟ್ಟಮ್ಮಾಳ್ | ಕಲೆ | ತಮಿಳುನಾಡು | |
1999 | – | ಲಲ್ಲನ್ ಪ್ರಸಾದ್ ಸಿಂಗ್# | ನಾಗರಿಕ ಸೇವೆ | ದೆಹಲಿ |
1999 | ಧರ್ಮವೀರ | ನಾಗರಿಕ ಸೇವೆ | ದೆಹಲಿ | |
2000 | ಸಿಕಂದರ್ ಬಖ್ತ್ | ಸಾರ್ವಜನಿಕ ವ್ಯವಹಾರ | ದೆಹಲಿ | |
2000 | ಜಗದೀಶ್ ಭಗವತಿ | ಸಾಹಿತ್ಯ-ಶಿಕ್ಷಣ | United States | |
2000 | ಹರಿಪ್ರಸಾದ್ ಚೌರಾಸಿಯಾ | ಕಲೆ | ಮಹಾರಾಷ್ಟ್ರ | |
2000 | ಎಂ. ಎಸ್. ಗಿಲ್ | ನಾಗರಿಕ ಸೇವೆ | ದೆಹಲಿ | |
2000 | ಕೃಷ್ಣಸ್ವಾಮಿ ಕಸ್ತೂರಿರಂಗನ್ | ವಿಜ್ಞಾನ-ತಂತ್ರಜ್ಞಾನ | ಕರ್ನಾಟಕ | |
2000 | – | ಕೆ. ಬಿ. ಲಾಲ್ | ನಾಗರಿಕ ಸೇವೆ | ದೆಹಲಿ |
2000 | – | ಕೇಳುಚರಣ್ ಮಹಾಪಾತ್ರ | ಕಲೆ | ಒಡಿಶಾ |
2000 | ಜಸರಾಜ್ | ಕಲೆ | ಮಹಾರಾಷ್ಟ್ರ | |
2000 | – | ಎಂ. ನರಸಿಂಹಂ | ವಾಣಿಜ್ಯ-ಕೈಗಾರಿಕೆ | ಆಂಧ್ರಪ್ರದೇಶ |
2000 | ಆರ್.ಕೆ.ನಾರಾಯಣ್ | ಸಾಹಿತ್ಯ-ಶಿಕ್ಷಣ | ತಮಿಳುನಾಡು | |
2000 | – | ಭೈರಬ್ ದತ್ ಪಾಂಡೆ | ನಾಗರಿಕ ಸೇವೆ | ಉತ್ತರಾಖಂಡ |
2000 | ಕೆ. ಎನ್. ರಾಜ್ | ಸಾಹಿತ್ಯ-ಶಿಕ್ಷಣ | ಕೇರಳ | |
2000 | – | ತರ್ಲೋಕ್ ಸಿಂಗ್ | ನಾಗರಿಕ ಸೇವೆ | ದೆಹಲಿ |
2001 | ಜಾನ್ ಕೆನೆಥ್ ಗಾಲ್‍ಬ್ರೈಟ್ | ಸಾಹಿತ್ಯ-ಶಿಕ್ಷಣ | United States | |
2001 | ಬೆಂಜಮಿನ್ ಎ. ಗಿಲ್ಮನ್ | ಸಾರ್ವಜನಿಕ ವ್ಯವಹಾರ | United States | |
2001 | ಅಮ್ಜದ್ ಅಲಿ ಖಾನ್ | ಕಲೆ | ದೆಹಲಿ | |
2001 | ಜುಬಿನ್ ಮೆಹ್ತಾ | ಕಲೆ | United States | |
2001 | ಹೃಷಿಕೇಶ್ ಮುಖರ್ಜಿ | ಕಲೆ | ಮಹಾರಾಷ್ಟ್ರ | |
2001 | – | ಕೊತ್ತ ಸಚ್ಚಿದಾನಂದ ಮೂರ್ತಿ | ಸಾಹಿತ್ಯ-ಶಿಕ್ಷಣ | ಆಂಧ್ರಪ್ರದೇಶ |
2001 | ಚಕ್ರವರ್ತಿ ವಿ. ನರಸಿಂಹನ್ | ನಾಗರಿಕ ಸೇವೆ | ತಮಿಳುನಾಡು | |
2001 | ಹೋಸೈ ನೊರೋಟಾ | ಸಾರ್ವಜನಿಕ ವ್ಯವಹಾರ | ಜಪಾನ್ | |
2001 | ಸಿ. ಆರ್. ರಾವ್ | ವಿಜ್ಞಾನ-ತಂತ್ರಜ್ಞಾನ | United States | |
2001 | – | ಮನಮೋಹನ್ ಶರ್ಮಾ | ವಿಜ್ಞಾನ-ತಂತ್ರಜ್ಞಾನ | ಮಹಾರಾಷ್ಟ್ರ |
2001 | ಶಿವಕುಮಾರ್ ಶರ್ಮಾ | ಕಲೆ | ಮಹಾರಾಷ್ಟ್ರ | |
2002 | ಕಿಶೋರಿ ಅಮೋನ್‍ಕರ್ | ಕಲೆ | ಮಹಾರಾಷ್ಟ್ರ | |
2002 | ಗಂಗೂಬಾಯಿ ಹಾನಗಲ್ | ಕಲೆ | ಕರ್ನಾಟಕ | |
2002 | – | ಕಿಶನ್ ಮಹಾರಾಜ್ | ಕಲೆ | ಉತ್ತರ ಪ್ರದೇಶ |
2002 | ಸಿ. ರಂಗರಾಜನ್ | ಸಾಹಿತ್ಯ-ಶಿಕ್ಷಣ | ಆಂಧ್ರಪ್ರದೇಶ | |
2002 | ಸೋಲಿ ಜಹಾಂಗೀರ್ ಸೊರಾಬ್ಜಿ | ಸಾರ್ವಜನಿಕ ವ್ಯವಹಾರ | ದೆಹಲಿ | |
2003 | ಕಾಜಿ ಲ್ಹೆಂಡುಪ್ ದೋರ್ಜಿ | ಸಾರ್ವಜನಿಕ ವ್ಯವಹಾರ | ಪಶ್ಚಿಮ ಬಂಗಾಳ | |
2003 | ಸೋನಾಲ್ ಮಾನ್ಸಿಂಗ್ | ಕಲೆ | ದೆಹಲಿ | |
2003 | – | ಬಲರಾಮ್ ನಂದಾ | ಸಾಹಿತ್ಯ-ಶಿಕ್ಷಣ | ದೆಹಲಿ |
2003 | ಬೃಹಸ್ಪತಿ ದೇವ್ ತ್ರಿಗುಣಾ | ವೈದ್ಯಕೀಯ | ದೆಹಲಿ | |
2004 | ಜಯಂತ ನಾರ್ಳಿಕರ್ | ವಿಜ್ಞಾನ-ತಂತ್ರಜ್ಞಾನ | ಮಹಾರಾಷ್ಟ್ರ | |
2004 | ಅಮೃತಾ ಪ್ರೀತಮ್ | ಸಾಹಿತ್ಯ-ಶಿಕ್ಷಣ | ದೆಹಲಿ | |
2004 | ಎಮ್. ಎನ್. ವೆಂಕಟಾಚಲಯ್ಯ | ಸಾರ್ವಜನಿಕ ವ್ಯವಹಾರ | ಕರ್ನಾಟಕ | |
2005 | – | ಮಿಲೋನ್ ಕೆ. ಬ್ಯಾನರ್ಜಿ | ಸಾರ್ವಜನಿಕ ವ್ಯವಹಾರ | ದೆಹಲಿ |
2005 | ಮೋಹನ್ ಧಾರಿಯಾ | ಸಮಾಜ ಸೇವೆ | ಮಹಾರಾಷ್ಟ್ರ | |
2005 | – | ಜ್ಯೋತೀಂದ್ರನಾಥ್ ದೀಕ್ಷಿತ್# | ನಾಗರಿಕ ಸೇವೆ | ದೆಹಲಿ |
2005 | – | ಬಿ. ಕೆ. ಗೋಯಲ್ | ವೈದ್ಯಕೀಯ | ಮಹಾರಾಷ್ಟ್ರ |
2005 | ಆರ್.ಕೆ.ಲಕ್ಷ್ಮಣ್ | ಕಲೆ | ಮಹಾರಾಷ್ಟ್ರ | |
2005 | ರಾಮ ನಾರಾಯಣ | ಕಲೆ | ಮಹಾರಾಷ್ಟ್ರ | |
2005 | ಕರಣ್ ಸಿಂಗ್ | ಸಾರ್ವಜನಿಕ ವ್ಯವಹಾರ | ದೆಹಲಿ | |
2005 | ಎಂ. ಎಸ್. ವಲಿಯಥಾನ್ | ವೈದ್ಯಕೀಯ | ದೆಹಲಿ | |
2006 | ನಾರ್ಮನ್ ಬೊರ್ಲಾಗ್ | ವಿಜ್ಞಾನ-ತಂತ್ರಜ್ಞಾನ | United States | |
2006 | ಚಾರ್ಲ್ಸ್ ಕೊರಿಯಾ | ವಿಜ್ಞಾನ-ತಂತ್ರಜ್ಞಾನ | ಮಹಾರಾಷ್ಟ್ರ | |
2006 | ನಿರ್ಮಲಾ ದೇಶಪಾಂಡೆ | ಸಮಾಜ ಸೇವೆ | ದೆಹಲಿ | |
2006 | ಮಹಾಶ್ವೇತಾ ದೇವಿ | ಸಾಹಿತ್ಯ-ಶಿಕ್ಷಣ | ಪಶ್ಚಿಮ ಬಂಗಾಳ | |
2006 | ಅಡೂರು ಗೋಪಾಲಕೃಷ್ಣನ್ | ಕಲೆ | ಕೇರಳ | |
2006 | ವಿ. ಎನ್. ಖಾರೆ | ಸಾರ್ವಜನಿಕ ವ್ಯವಹಾರ | ಉತ್ತರ ಪ್ರದೇಶ | |
2006 | – | ಸಿ. ಆರ್. ಕೃಷ್ಣಸ್ವಾಮಿ ರಾವ್ | ನಾಗರಿಕ ಸೇವೆ | ತಮಿಳುನಾಡು |
2006 | – | ಒಬೈದ್ ಸಿದ್ದಿಖಿ | ವಿಜ್ಞಾನ-ತಂತ್ರಜ್ಞಾನ | ಕರ್ನಾಟಕ |
2006 | – | ಪ್ರಕಾಶ್ ನಾರಾಯಣ್ ಟಂಡನ್ | ವೈದ್ಯಕೀಯ | ದೆಹಲಿ |
2007 | ಪಿ. ಎನ್. ಭಗವತಿ | ಸಾರ್ವಜನಿಕ ವ್ಯವಹಾರ | ದೆಹಲಿ | |
2007 | ನರೇಶ್ ಚಂದ್ರ | ನಾಗರಿಕ ಸೇವೆ | ದೆಹಲಿ | |
2007 | – | ರಾಜಾ ಚೆಲ್ಲಯ್ಯ | ಸಾರ್ವಜನಿಕ ವ್ಯವಹಾರ | ತಮಿಳುನಾಡು |
2007 | – | ವಿ. ಕೃಷ್ಣಮೂರ್ತಿ | ನಾಗರಿಕ ಸೇವೆ | ದೆಹಲಿ |
2007 | – | ಫಾಲಿ ಸ್ಯಾಮ್ ನಾರಿಮನ್ | ಸಾರ್ವಜನಿಕ ವ್ಯವಹಾರ | ದೆಹಲಿ |
2007 | ರಾಜಾ ರಾವ್# | ಸಾಹಿತ್ಯ-ಶಿಕ್ಷಣ | United States | |
2007 | – | ಬಾಲು ಶಂಕರನ್ | ವೈದ್ಯಕೀಯ | ದೆಹಲಿ |
2007 | ಖುಷ್ವಂತ್ ಸಿಂಗ್ | ಸಾಹಿತ್ಯ-ಶಿಕ್ಷಣ | ದೆಹಲಿ | |
2007 | ಈ. ಸಿ. ಜಾರ್ಜ್ ಸುದರ್ಶನ್ | ವಿಜ್ಞಾನ-ತಂತ್ರಜ್ಞಾನ | United States | |
2007 | ಎನ್. ಎನ್. ವೋಹ್ರಾ | ನಾಗರಿಕ ಸೇವೆ | ಹರಿಯಾಣ | |
2008 | – | ಎ. ಎಸ್. ಆನಂದ | ಸಾರ್ವಜನಿಕ ವ್ಯವಹಾರ | ಉತ್ತರಪ್ರದೇಶ |
2008 | ವಿಶ್ವನಾಥನ್ ಆನಂದ್ | ಕ್ರೀಡೆ | ತಮಿಳುನಾಡು | |
2008 | ಆಶಾ ಭೋಂಸ್ಲೆ | ಕಲೆ | ಮಹಾರಾಷ್ಟ್ರ | |
2008 | – | ಪಿ. ಎನ್. ಧರ್ | ನಾಗರಿಕ ಸೇವೆ | ದೆಹಲಿ |
2008 | ಎಡ್ಮಂಡ್ ಹಿಲರಿ# | ಕ್ರೀಡೆ | ನ್ಯೂ ಜೀಲ್ಯಾಂಡ್ | |
2008 | ಲಕ್ಷ್ಮಿ ಮಿತ್ತಲ್ | ವಾಣಿಜ್ಯ-ಕೈಗಾರಿಕೆ | ಯುನೈಟೆಡ್ ಕಿಂಗ್ಡಂ | |
2008 | ಪ್ರಣಬ್ ಮುಖರ್ಜಿ | ಸಾರ್ವಜನಿಕ ವ್ಯವಹಾರ | ದೆಹಲಿ | |
2008 | ಎನ್ ಆರ್ ನಾರಾಯಣ ಮೂರ್ತಿ | ವಾಣಿಜ್ಯ-ಕೈಗಾರಿಕೆ | ಕರ್ನಾಟಕ | |
2008 | – | ಪೃಥ್ವಿರಾಜ್ ಸಿಂಗ್ ಒಬೆರಾಯ್ | ವಾಣಿಜ್ಯ-ಕೈಗಾರಿಕೆ | ದೆಹಲಿ |
2008 | ರಾಜೇಂದ್ರ ಕೆ. ಪಚೌರಿ | ವಿಜ್ಞಾನ-ತಂತ್ರಜ್ಞಾನ | ದೆಹಲಿ | |
2008 | ಇ. ಶ್ರೀಧರನ್ | ವಿಜ್ಞಾನ-ತಂತ್ರಜ್ಞಾನ | ದೆಹಲಿ | |
2008 | ರತನ್ ಟಾಟಾ | ವಾಣಿಜ್ಯ-ಕೈಗಾರಿಕೆ | ಮಹಾರಾಷ್ಟ್ರ | |
2008 | ಸಚಿನ್ ತೆಂಡೂಲ್ಕರ್ | ಕ್ರೀಡೆ | ಮಹಾರಾಷ್ಟ್ರ | |
2009 | ಸುಂದರ್ ಲಾಲ್ ಬಹುಗುಣ | ಇತರೆ | ಉತ್ತರಾಖಂಡ | |
2009 | – | ಜಸ್ಬೀರ್ ಸಿಂಗ್ ಬಜಾಜ್ | ವೈದ್ಯಕೀಯ | ಪಂಜಾಬ್ |
2009 | ಡಿ. ಪಿ. ಚಟ್ಟೋಪಾಧ್ಯಾಯ | ಸಾಹಿತ್ಯ-ಶಿಕ್ಷಣ | ಪಶ್ಚಿಮ ಬಂಗಾಳ | |
2009 | – | ಅಶೋಕ್ ಶೇಖರ್ ಗಂಗೂಲಿ | ವಾಣಿಜ್ಯ-ಕೈಗಾರಿಕೆ | ಮಹಾರಾಷ್ಟ್ರ |
2009 | – | ಸಿಸ್ಟರ್ ನಿರ್ಮಲಾ | ಸಮಾಜ ಸೇವೆ | ಪಶ್ಚಿಮ ಬಂಗಾಳ |
2009 | ಅನಿಲ್ ಕಾಕೋಡ್ಕರ್ | ವಿಜ್ಞಾನ-ತಂತ್ರಜ್ಞಾನ | ಮಹಾರಾಷ್ಟ್ರ | |
2009 | – | ಪುರುಷೋತ್ತಮ ಲಾಲ್ | ವೈದ್ಯಕೀಯ | ಉತ್ತರ ಪ್ರದೇಶ |
2009 | ಜಿ. ಮಾಧವನ್ ನಾಯರ್ | ವಿಜ್ಞಾನ-ತಂತ್ರಜ್ಞಾನ | ಕರ್ನಾಟಕ | |
2009 | – | ಗೋವಿಂದ ನಾರಾಯಣ | ಸಾರ್ವಜನಿಕ ವ್ಯವಹಾರ | ಉತ್ತರ ಪ್ರದೇಶ |
2009 | – | ಚಂದ್ರಿಕಾ ಪ್ರಸಾದ್ ಶ್ರೀವಾಸ್ತವ | ನಾಗರಿಕ ಸೇವೆ | ಮಹಾರಾಷ್ಟ್ರ |
2010 | ಎಬ್ರಾಹಿಂ ಅಲ್ಕಾಜಿ | ಕಲೆ | ದೆಹಲಿ | |
2010 | ವೆಂಕಟ್ರಾಮನ್ ರಾಮಕೃಷ್ಣನ್ | ವಿಜ್ಞಾನ-ತಂತ್ರಜ್ಞಾನ | ಯುನೈಟೆಡ್ ಕಿಂಗ್ಡಂ | |
2010 | ಪ್ರತಾಪ್ ಸಿ. ರೆಡ್ಡಿ | ವಾಣಿಜ್ಯ-ಕೈಗಾರಿಕೆ | ತಮಿಳುನಾಡು | |
2010 | ವೈ. ವೇಣುಗೋಪಾಲ್ ರೆಡ್ಡಿ | ಸಾರ್ವಜನಿಕ ವ್ಯವಹಾರ | ಆಂಧ್ರಪ್ರದೇಶ | |
2010 | ಜೋಹ್ರಾ ಸೆಹಗಲ್ | ಕಲೆ | ದೆಹಲಿ | |
2010 | ಉಮಯಾಳಪುರಂ ಕೆ. ಶಿವರಾಮನ್ | ಕಲೆ | ತಮಿಳುನಾಡು | |
2011 | ಮಾಂಟೆಕ್ ಸಿಂಗ್ ಅಹ್ಲುವಾಲಿಯಾ | ಸಾರ್ವಜನಿಕ ವ್ಯವಹಾರ | ದೆಹಲಿ | |
2011 | ವಿಜಯ್ ಕೇಳ್ಕರ್ | ಸಾರ್ವಜನಿಕ ವ್ಯವಹಾರ | ಮಹಾರಾಷ್ಟ್ರ | |
2011 | – | ಅಖ್ಲಾಕ್ ಉರ್ ರೆಹಮಾನ್ ಕಿದ್ವಾಯಿ | ಸಾರ್ವಜನಿಕ ವ್ಯವಹಾರ | ದೆಹಲಿ |
2011 | ಒ.ಎನ್.ವಿ. ಕುರುಪ್ | ಸಾಹಿತ್ಯ-ಶಿಕ್ಷಣ | ಕೇರಳ | |
2011 | ಸೀತಾಕಾಂತ್ ಮಹಾಪಾತ್ರ | ಸಾಹಿತ್ಯ-ಶಿಕ್ಷಣ | ಒಡಿಶಾ | |
2011 | ಬ್ರಜೇಶ್ ಮಿಶ್ರಾ | ನಾಗರಿಕ ಸೇವೆ | ದೆಹಲಿ | |
2011 | – | ಕೆ. ಪರಾಶರನ್ | ಸಾರ್ವಜನಿಕ ವ್ಯವಹಾರ | ದೆಹಲಿ |
2011 | ಅಜಿಮ್ ಪ್ರೇಮ್‍ಜಿ | ವಾಣಿಜ್ಯ-ಕೈಗಾರಿಕೆ | ಕರ್ನಾಟಕ | |
2011 | – | ಪಲ್ಲೆ ರಾಮರಾವ್ | ವಿಜ್ಞಾನ-ತಂತ್ರಜ್ಞಾನ | ಆಂಧ್ರಪ್ರದೇಶ |
2011 | ಅಕ್ಕಿನೇನಿ ನಾಗೇಶ್ವರರಾವ್ | ಕಲೆ | ಆಂಧ್ರಪ್ರದೇಶ | |
2011 | ಕಪಿಲಾ ವಾತ್ಸಾಯನ | ಕಲೆ | ದೆಹಲಿ | |
2011 | – | ಹೋಮಿ ವ್ಯಾರವಾಲ | ಕಲೆ | ಗುಜರಾತ್ |
2012 | ಭೂಪೇನ್ ಹಝಾರಿಕಾ# | ಕಲೆ | ಅಸ್ಸಾಂ | |
2012 | ಮಾರಿಯೊ ಮಿರಾಂಡ# | ಕಲೆ | ಗೋವಾ | |
2012 | ಟಿ. ವಿ. ರಾಜೇಶ್ವರ್ | ನಾಗರಿಕ ಸೇವೆ | ದೆಹಲಿ | |
2012 | – | ಕಾಂತಿಲಾಲ್ ಹಸ್ತಿಮಲ್ ಸಂಚೇತಿ | ವೈದ್ಯಕೀಯ | ಮಹಾರಾಷ್ಟ್ರ |
2012 | ಕೆ. ಜಿ. ಸುಬ್ರಹ್ಮಣ್ಯನ್ | ಕಲೆ | ಗುಜರಾತ್ | |
2013 | ರಘುನಾಥ್ ಮಹಾಪಾತ್ರ | ಕಲೆ | ಒಡಿಶಾ | |
2013 | ರೊದ್ದಂ ನರಸಿಂಹ | ವಿಜ್ಞಾನ-ತಂತ್ರಜ್ಞಾನ | ಕರ್ನಾಟಕ | |
2013 | ಯಶ್ ಪಾಲ್ | ವಿಜ್ಞಾನ-ತಂತ್ರಜ್ಞಾನ | ಉತ್ತರ ಪ್ರದೇಶ | |
2013 | ಸಯ್ಯದ್ ಹೈದರ್ ರಾಜಾ | ಕಲೆ | ದೆಹಲಿ | |
2014 | ಬಿ. ಕೆ. ಎಸ್. ಐಯ್ಯಂಗಾರ್ | ಇತರೆ | ಮಹಾರಾಷ್ಟ್ರ | |
2014 | ರಘುನಾಥ್ ಮಶೇಲ್ಕರ್ | ವಿಜ್ಞಾನ-ತಂತ್ರಜ್ಞಾನ | ಮಹಾರಾಷ್ಟ್ರ | |
2015 | ಎಲ್. ಕೆ. ಅಡ್ವಾಣಿ | ಸಾರ್ವಜನಿಕ ವ್ಯವಹಾರ | ಗುಜರಾತ್ | |
2015 | ಅಮಿತಾಭ್ ಬಚ್ಚನ್ | ಕಲೆ | ಮಹಾರಾಷ್ಟ್ರ | |
2015 | ಪ್ರಕಾಶ್ ಸಿಂಗ್ ಬಾದಲ್ | ಸಾರ್ವಜನಿಕ ವ್ಯವಹಾರ | ಪಂಜಾಬ್ | |
2015 | ವೀರೇಂದ್ರ ಹೆಗ್ಗಡೆ | ಸಮಾಜ ಸೇವೆ | ಕರ್ನಾಟಕ | |
2015 | ದಿಲೀಪ್ ಕುಮಾರ್ | ಕಲೆ | ಮಹಾರಾಷ್ಟ್ರ | |
2015 | ರಾಮಭದ್ರಾಚಾರ್ಯ | ಸಾಹಿತ್ಯ-ಶಿಕ್ಷಣ | ಉತ್ತರ ಪ್ರದೇಶ | |
2015 | ಎಂ. ಆರ್. ಶ್ರೀನಿವಾಸನ್ | ವಿಜ್ಞಾನ-ತಂತ್ರಜ್ಞಾನ | ತಮಿಳುನಾಡು | |
2015 | ಕೆ. ಕೆ. ವೇಣುಗೋಪಾಲ್ | ಸಾರ್ವಜನಿಕ ವ್ಯವಹಾರ | ದೆಹಲಿ | |
2015 | ಆಗಾ ಖಾನ್ IV | ವಾಣಿಜ್ಯ-ಕೈಗಾರಿಕೆ | ಯುನೈಟೆಡ್ ಕಿಂಗ್ಡಂ France | |
2016 | – | ವಿ. ಕೆ. ಆತ್ರೆ | ವಿಜ್ಞಾನ-ತಂತ್ರಜ್ಞಾನ | ಕರ್ನಾಟಕ |
2016 | ಧೀರೂಭಾಯಿ ಅಂಬಾನಿ# | ವಾಣಿಜ್ಯ-ಕೈಗಾರಿಕೆ | ಮಹಾರಾಷ್ಟ್ರ | |
2016 | ಗಿರಿಜಾ ದೇವಿ | ಕಲೆ | ಪಶ್ಚಿಮ ಬಂಗಾಳ | |
2016 | ಅವಿನಾಶ್ ದೀಕ್ಷಿತ್ | ಸಾಹಿತ್ಯ-ಶಿಕ್ಷಣ | United States | |
2016 | ಜಗಮೋಹನ್ | ಸಾರ್ವಜನಿಕ ವ್ಯವಹಾರ | ದೆಹಲಿ | |
2016 | ಯಾಮಿನಿ ಕೃಷ್ಣಮೂರ್ತಿ | ಕಲೆ | ದೆಹಲಿ | |
2016 | ರಜನಿಕಾಂತ್ | ಕಲೆ | ತಮಿಳುನಾಡು | |
2016 | ರಾಮೋಜಿ ರಾವ್ | ಸಾಹಿತ್ಯ-ಶಿಕ್ಷಣ | ಆಂಧ್ರಪ್ರದೇಶ | |
2016 | ಶ್ರೀ ಶ್ರೀ ರವಿಶಂಕರ್ ಗುರೂಜಿ | ಇತರೆ | ಕರ್ನಾಟಕ | |
2016 | – | ವಿ. ಶಾಂತಾ | ವೈದ್ಯಕೀಯ | ತಮಿಳುನಾಡು |
2017 | ಮುರಳಿ ಮನೋಹರ ಜೋಶಿ | ಸಾರ್ವಜನಿಕ ವ್ಯವಹಾರ | ಉತ್ತರ ಪ್ರದೇಶ | |
2017 | – | ಸುಂದರಲಾಲ್ ಪಟ್ವಾ# | ಸಾರ್ವಜನಿಕ ವ್ಯವಹಾರ | ಮಧ್ಯಪ್ರದೇಶ |
2017 | ಶರದ್ ಪವಾರ್ | ಸಾರ್ವಜನಿಕ ವ್ಯವಹಾರ | ಮಹಾರಾಷ್ಟ್ರ | |
2017 | ಯು.ಆರ್.ರಾವ್ | ವಿಜ್ಞಾನ-ತಂತ್ರಜ್ಞಾನ | ಕರ್ನಾಟಕ | |
2017 | ಪಿ. ಎ. ಸಂಗ್ಮಾ# | ಸಾರ್ವಜನಿಕ ವ್ಯವಹಾರ | ಮೇಘಾಲಯ | |
2017 | ಜಗ್ಗಿ ವಾಸುದೇವ್ | ಇತರೆ | ತಮಿಳುನಾಡು | |
2017 | ಕೆ.ಜೆ.ಯೇಸುದಾಸ್ | ಕಲೆ | ಕೇರಳ | |
2018 | ಇಳಯರಾಜಾ | ಕಲೆ | ತಮಿಳುನಾಡು | |
ಗುಲಾಮ್ ಮುಸ್ತಫಾ ಖಾನ್ | ಕಲೆ | ಮಹಾರಾಷ್ಟ್ರ | ||
ಪಿ. ಪರಮೇಶ್ವರನ್ | ಸಾಹಿತ್ಯ-ಶಿಕ್ಷಣ | ಕೇರಳ | ||
2019 | ತೀಜನ್ ಬಾಯಿ | ಕಲೆ | ಛತ್ತೀಸ್‌ಘಡ | |
ಇಸ್ಮಾಯಿಲ್ ಒಮರ್ ಗ್ಯುಲ್ಲೇಹ್ | ಸಾರ್ವಜನಿಕ ವ್ಯವಹಾರ | ಜಿಬೂಟಿ | ||
ಅನಿಲ್ ಮಣಿಭಾಯಿ ನಾಯಕ್ | ವಾಣಿಜ್ಯ-ಕೈಗಾರಿಕೆ | ಮಹಾರಾಷ್ಟ್ರ | ||
ಬಲವಂತ್ ಮೋರೇಶ್ವರ್ ಪುರಂದರೆ | ಕಲೆ | ಮಹಾರಾಷ್ಟ್ರ | ||
2020 | ಜಾರ್ಜ್ ಫರ್ನಾಂಡಿಸ್# | ಸಾರ್ವಜನಿಕ ವ್ಯವಹಾರ | ಬಿಹಾರ | |
ಅರುಣ್ ಜೇಟ್ಲಿ# | ಸಾರ್ವಜನಿಕ ವ್ಯವಹಾರ | ದೆಹಲಿ | ||
ಸುಷ್ಮಾ ಸ್ವರಾಜ್# | ಸಾರ್ವಜನಿಕ ವ್ಯವಹಾರ | ದೆಹಲಿ | ||
ಪೇಜಾವರ ಶ್ರೀಗಳು# | ಇತರೆ | ಕರ್ನಾಟಕ | ||
ಅನಿರುದ್ಧ ಜಗನ್ನಾಥ್ | ಸಾರ್ವಜನಿಕ ವ್ಯವಹಾರ | ಮಾರಿಷಸ್ | ||
ಮೇರಿ ಕೋಮ್ | ಕ್ರೀಡೆ | ಮಣಿಪುರ | ||
ಚನ್ನುಲಾಲ್ ಮಿಶ್ರಾ | ಕಲೆ | ಉತ್ತರ ಪ್ರದೇಶ | ||
2021 | ಶಿಂಜೋ ಅಬೆ | ಸಾರ್ವಜನಿಕ ವ್ಯವಹಾರ | ಜಪಾನ್ | |
ಎಸ್. ಪಿ. ಬಾಲಸುಬ್ರಹ್ಮಣ್ಯಂ# | ಕಲೆ | ತಮಿಳುನಾಡು | ||
ಬಿ. ಎಂ. ಹೆಗಡೆ | ವೈದ್ಯಕೀಯ | ಕರ್ನಾಟಕ | ||
– | ನರೀಂದರ್ ಸಿಂಗ್ ಕಪಾನಿ# | ವಿಜ್ಞಾನ-ತಂತ್ರಜ್ಞಾನ | United States | |
ವಾಹಿದುದ್ದೀನ್ ಖಾನ್ | ಇತರೆ | ದೆಹಲಿ | ||
– | ಬಿ. ಬಿ. ಲಾಲ್ | ಇತರೆ | ದೆಹಲಿ | |
– | ಸುದರ್ಶನ್ ಸಾಹು | ಕಲೆ | ಒಡಿಶಾ | |
2022 | ಪ್ರಭಾ ಅತ್ರೆ | ಕಲೆ | ಮಹಾರಾಷ್ಟ್ರ | |
– | ರಾಧೇಶ್ಯಾಮ್ ಖೇಮ್ಕಾ# | ಸಾಹಿತ್ಯ-ಶಿಕ್ಷಣ | ಉತ್ತರ ಪ್ರದೇಶ | |
ಬಿಪಿನ್ ರಾವತ್# | ನಾಗರಿಕ ಸೇವೆ | ಉತ್ತರಾಖಂಡ | ||
ಕಲ್ಯಾಣ್ ಸಿಂಗ್# | ಸಾರ್ವಜನಿಕ ವ್ಯವಹಾರ | ಉತ್ತರ ಪ್ರದೇಶ | ||
2023 | ಬಿ. ವಿ. ದೋಶಿ# | ಇತರೆ | ಗುಜರಾತ್ | |
ಜಾಕಿರ್ ಹುಸೇನ್ | ಕಲೆ | ಮಹಾರಾಷ್ಟ್ರ | ||
ಎಸ್. ಎಂ. ಕೃಷ್ಣ | ಸಾರ್ವಜನಿಕ ವ್ಯವಹಾರ | ಕರ್ನಾಟಕ | ||
– | ದಿಲೀಪ್ ಮಹಾಲನಬಿಸ್# | ವೈದ್ಯಕೀಯ | ಪಶ್ಚಿಮ ಬಂಗಾಳ | |
ಎಸ್. ಆರ್. ಶ್ರೀನಿವಾಸ ವರದನ್ | ವಿಜ್ಞಾನ-ತಂತ್ರಜ್ಞಾನ | United States | ||
ಮುಲಾಯಂ ಸಿಂಗ್ ಯಾದವ್# | ಸಾರ್ವಜನಿಕ ವ್ಯವಹಾರ | ಉತ್ತರ ಪ್ರದೇಶ |
ಉಲ್ಲೇಖಗಳುಸಂಪಾದಿಸಿ
- ↑ http://mha.nic.in/sites/upload_files/mha/files/PadmaAwards-2017_25012017.pdf
- ↑ "Padma Awards: Year wise list of recipients (1954–2014)" (PDF). Ministry of Home Affairs (India). 21 May 2014. pp. 1, 3–6, 9, 11, 14, 17, 19–20, 23, 25, 29, 32–33, 37, 42, 48, 55, 59, 63, 66, 69–70, 72, 74, 83, 86, 88, 90–93, 95, 99–100, 105–106, 112, 114–115, 117–118, 121, 126, 131, 135, 139–140, 144, 149, 154–155, 160, 166, 172, 178, 183, 188. Archived from the original (PDF) on 15 November 2014. Retrieved 18 October 2015.
{{cite web}}
: Unknown parameter|deadurl=
ignored (help)- "Padma Awards: 2015" (PDF). Ministry of Home Affairs (India). 25 January 2015. p. 1. Archived from the original (PDF) on 9 February 2018. Retrieved 18 October 2015.
{{cite web}}
: Unknown parameter|deadurl=
ignored (help) - "Padma Awards: 2016" (PDF). Ministry of Home Affairs (India). 25 January 2016. p. 1. Archived from the original (PDF) on 9 February 2018. Retrieved 25 January 2016.
{{cite web}}
: Unknown parameter|deadurl=
ignored (help) - "Padma Awards: 2017" (PDF). Ministry of Home Affairs (India). 25 January 2017. p. 1. Retrieved 25 January 2017.[ಶಾಶ್ವತವಾಗಿ ಮಡಿದ ಕೊಂಡಿ]
- "Padma Awards: 2018" (PDF). Ministry of Home Affairs (India). 25 January 2018. p. 1. Archived from the original (PDF) on 9 February 2018. Retrieved 25 January 2018.
{{cite web}}
: Unknown parameter|deadurl=
ignored (help)
- "Padma Awards: 2015" (PDF). Ministry of Home Affairs (India). 25 January 2015. p. 1. Archived from the original (PDF) on 9 February 2018. Retrieved 18 October 2015.