ಜಿಗ್ಮೆ ದೋರ್ಜಿ ವಾಂಗ್‍ಚುಕ್

ಸಾರ್ವಜನಿಕ ಕ್ಷೇತ್ರದಲ್ಲಿ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು


ಜಿಗ್ಮೆ ದೋರ್ಜಿ ವಾಂಗ್‍ಚುಕ್(2 May 1929 – 21 July 1972)ಭೂತಾನ್ ದೇಶದ ಅರಸರಾಗಿದ್ದರು.ಭೂತಾನನ್ನು ಆಧುನಿಕ ಜಗತ್ತಿಗೆ ತೆರೆದವರು.ಅಲ್ಲಿ ಪ್ರಚಲಿತವಿದ್ದ ಊಳಿಗಮಾನ್ಯ ಪದ್ಧತಿ ಮತ್ತು ಗುಲಾಮ ಪದ್ಧತಿಗಳನ್ನು ರದ್ದುಗೊಳಿಸಿದರು.ರಾಜಾಡಳಿತದ ಒಳಗೆ ಪ್ರಜಾಪ್ರಭುತ್ವವನ್ನು ಜಾರಿಗೆ ತಂದರು.

Jigme Dorji Wangchuck
Jigme Dorji Wangchuck Name.svg
ಭೂತಾನಿನ ಮೂರನೆಯ ದೊರೆ
Jigme Dorji Wangchuck.jpg
ರಾಜ್ಯಭಾರ30 March 1952 – 21 July 1972
ಪಟ್ಟಧಾರಣೆ27 October 1952 [೧]
ಸಮಾಧಿ ಸ್ಥಳBhutan (Chirang
ಪೂರ್ವಾಧಿಕಾರಿಜಿಗ್ಮೆ ವಾಂಗ್ಚುಕ್
ಉತ್ತರಾಧಿಕಾರಿಜಿಗ್ಮೆ ಸಿಂಗ್ಯೆ ವಾಂಗ್ಚುಕ್
Consort toAshi Kesang Choden
ಸಂತತಿSonam Choden Wangchuck
Dechan Wangmo Wangchuck
Jigme Singye Wangchuck
Pema Lhaden Wangchuck
Kesang Wangmo Wangchuck
ಸಂತತಿವಾಂಗ್ಚುಕ್ ವಂಶ
ತಂದೆಜಿಗ್ಮೆ ವಾಂಗ್ಚುಕ್
ತಾಯಿಪುಂಟ್ಶೋ ಚೋಡೆನ್

ಬಾಹ್ಯ ಸಂಪರ್ಕಗಳುಸಂಪಾದಿಸಿ

  • Royal Ark