ವೇಬ್ಯಾಕ್ ಮೆಷಿನ್
ವೇಬ್ಯಾಕ್ ಮೆಷಿನ್ ವರ್ಲ್ಡ್ ವೈಡ್ ವೆಬ್ನ ತಾಣಗಳನ್ನು ಸಂರಕ್ಷಿಸಿ ಇಡುವ ಒಂದು ಡಿಜಿಟಲ್ ಆರ್ಕೈವ್ ಆಗಿದೆ. ಇದನ್ನು ಇಂಟರ್ನೆಟ್ ಆರ್ಕೈವ್ ಸಂಸ್ಥೆ ಸಂಸ್ಥಾಪಿಸಿದ್ದು, ಇದು ಕ್ಯಾಲಿಫೋರ್ನಿಯಾದ ಸಾನ್ ಫ್ರಾನ್ಸಿಸ್ಕೊ ಮೂಲದ ಲಾಭಾಪೇಕ್ಷೆಯಿಲ್ಲದ ಸಂಸ್ಥೆಯಾಗಿದೆ.[೧]
ಜಾಲತಾಣದ ವಿಳಾಸ | web |
---|---|
ವಾಣಿಜ್ಯ ತಾಣ | ಇಲ್ಲ |
ತಾಣದ ಪ್ರಕಾರ | ಆರ್ಕೈವ್ |
ನೊಂದಾವಣಿ | ಐಚ್ಛಿಕ |
ಬಳಸಿದ ಭಾಷೆ | ಜಾವಾ, ಪೈಥನ್ |
ಒಡೆಯ | ಇಂಟರ್ನೆಟ್ ಆರ್ಕೈವ್ |
ಸಧ್ಯದ ಸ್ಥಿತಿ | ಸಕ್ರಿಯ |
ಉಲ್ಲೇಖಗಳು
ಬದಲಾಯಿಸಿ- ↑ Kahle, Brewster (November 23, 2005). "Universal Access to all Knowledge". Internet Archive. Retrieved June 5, 2022.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |