ಜಾಕಿರ್ ಹುಸೇನ್

ಭಾರತದ ಮಾಜಿ ರಾಷ್ಟ್ರಪತಿ, ಸಾರ್ವಜನಿಕ ಕ್ಷೇತ್ರದಲ್ಲಿ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು
ಈ ಲೇಖನವು ಭಾರತದ ಹಿಂದಿನ ರಾಷ್ಟ್ರಪತಿಗಳಲ್ಲೊಬ್ಬರಾದ ಡಾ. ಜಾಕಿರ್ ಹುಸೇನ್ ಅವರ ಬಗ್ಗೆ.
ಭಾರತದ ಹೆಸರಾಂತ ತಬಲಾ ವಾದಕ ಜಾಕಿರ್ ಹುಸೇನ್ ಬಗ್ಗೆ ಮಾಹಿತಿಗೆ ಈ ಲೇಖನ ನೋಡಿ


ಈ ಲೇಖನವನ್ನು Zakir Hussain (politician) ಆಂಗ್ಲ ಪುಟದಿಂದ ಅನುವಾದ ಮಾಡಬೇಕಿದೆ. ನೀವೂ ಸಹಾಯ ಮಾಡಬಹುದು.

ಡಾ.ಜಾಕಿರ್ ಹುಸೇನ್ ಅವರು ಫೆಬ್ರವರಿ ೮, ೧೮೯೭ ರಂದು ಹೈದರಾಬಾದಿನಲ್ಲಿ ಜನಿಸಿದರು. ಅವರು ೧೯೬೨ ರಲ್ಲಿ ಭಾರತ ಗಣರಾಜ್ಯದ ರಾಷ್ಟ್ರಪತಿಯಾಗಿದ್ದರು, ಮತ್ತು ತಮ್ಮ ಸೇವೆಯಲ್ಲಿಯೇ ಮೇ ೩ ೧೯೬೯ ರಲ್ಲಿ ವಿಧಿವಶರಾದರು. ಭಾರತ ಸರಕಾರವು ಅವರಿಗೆ ೧೯೫೪ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿಯಿಂದ ಮತ್ತು ೧೯೬೯ ರಲ್ಲಿ ಭಾರತ ರತ್ನ ಪ್ರಶಸ್ತಿಯಿಂದ ಗೌರವಿಸಿದೆ.

ಡಾ. ಜಾಕಿರ್ ಹುಸೇನ್
ಡಾ. ಜಾಕಿರ್ ಹುಸೇನ್
ಜನ್ಮ ದಿನಾಂಕ: ಫೆಬ್ರವರಿ ೮ ೧೮೯೭
ನಿಧನರಾದ ದಿನಾಂಕ: ಮೇ ೩ ೧೯೬೯
ಭಾರತದ ರಾಷ್ಟ್ರಪತಿಗಳು
ಅವಧಿಯ ಕ್ರಮಾಂಕ: ೩ನೆ ರಾಷ್ಟ್ರಪತಿ
ಅಧಿಕಾರ ವಹಿಸಿದ ದಿನಾಂಕ: ಮೇ ೧೩ ೧೯೬೭
ಅಧಿಕಾರ ತ್ಯಜಿಸಿದ ದಿನಾಂಕ: ಮೇ ೩ ೧೯೬೯
ಪೂರ್ವಾಧಿಕಾರಿ: ಡಾ.ಸರ್ವೆಪಲ್ಲಿ ರಾಧಾಕೃಷ್ಣನ್
ಮಧ್ಯಾಂತರ ಉತ್ತರಾಧಿಕಾರಿ: ವರಾಹಗಿರಿ ವೆಂಕಟ ಗಿರಿ
ಉತ್ತರಾಧಿಕಾರಿ: ವರಾಹಗಿರಿ ವೆಂಕಟ ಗಿರಿ