ಜಾಕಿರ್ ಹುಸೇನ್ (ಸಂಗೀತಗಾರ)

ಜಾಕಿರ್ ಹುಸೇನ್ರವರು ಶ್ರೇಷ್ಠ ತಬಲಾ ಕಲಾವಿದರು. ಪ್ರಸಿದ್ಧ ತಬಲಾ ವಾದಕರಾದ ಉಸ್ತಾದ್ ಅಲ್ಲಾ ರಖಾರವರ ಸುಪುತ್ರರಾದ ಇವರು, ಮಾರ್ಚ್ ೯, ೧೯೫೧ ರಲ್ಲಿ ಜನಿಸಿದರು. ಜಾಕಿರ್ ಹುಸೇನ್ ರವರು ಪ್ರಪಂಚದಾದ್ಯಂತ ಭಾರತೀಯ ಸಂಗೀತವನ್ನು, ಅದರಲ್ಲೂ ಪ್ರಮುಖವಾಗಿ ತಬಲಾವಾದ್ಯವನ್ನು ಪ್ರಚಾರಪಡಿಸುವಲ್ಲಿ ನಿರತರಾಗಿದ್ದಾರೆ. ಹಲವಾರು ಹಾಲಿವುಡ್ ಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದು, ಪ್ರಮುಖ ವಿಶ್ವವಿದ್ಯಾಲಯಗಳ ಸಂದರ್ಶಕ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ.

ಜಾಕಿರ್ ಹುಸೇನ್
Ustad Zakir Hussain 1.jpg
ಜನನ೯ ಮಾರ್ಚ್ ೧೯೫೧
ಉದ್ಯೋಗಅಂತರರಾಷ್ಟ್ರೀಯ ತಬಲ ವಾದಕ
ಜೀವನ ಸಂಗಾತಿಅಂಟೋನಿಯ ಮಿನೆಕೋಲ[೧]
ಮಕ್ಕಳುಅನಿಶ ಮತ್ತು ಇಸಬೆಲ್ಲ[೧]
ಪೋಷಕರುಅಲ್ಲಾ ರಖಾ
ಕಛೇರಿಯಲ್ಲಿ ಜಾಕಿರ್ ಹುಸೇನ್

ಪ್ರಶಸ್ತಿಗಳುಸಂಪಾದಿಸಿ

೧೯೮೮ ರಲ್ಲಿ ಪದ್ಮಶ್ರೀ ಪ್ರಶಸ್ತಿ,೧೯೯೨ರಲ್ಲಿ ಪದ್ಮಭೂಷಣ ಪ್ರಶಸ್ತಿ,೧೯೯೨ ರಲ್ಲಿ ಗ್ರಾಮ್ಮೀ ಪ್ರಶಸ್ತಿ ಪ್ರಮುಖವಾದವುಗಳು.

ಬಾಹ್ಯಸಂಪರ್ಕಗಳುಸಂಪಾದಿಸಿ

ಉಲ್ಲೇಖಗಳುಸಂಪಾದಿಸಿ

ದಾ ದಿನ್ ದಿನ್ ದಾ ದಾ ದಿನ್ ದಿನ್ ದಾ ದಾ ತಿನ್ ತಿನ್ ತಾ ತಾ ದಿನ್ ದಿನ್ ದಾ