ಉಮಾ ಶಂಕರ ದೀಕ್ಷಿತ್
ಸಾರ್ವಜನಿಕ ಕ್ಷೇತ್ರದಲ್ಲಿ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು
ಉಮಾ ಶಂಕರ ದೀಕ್ಷಿತ್ ಭಾರತ ಸರ್ಕಾರದ ಸಚಿವರಾಗಿ ಮತ್ತು ಪಶ್ಚಿಮ ಬಂಗಾಳ ಮತ್ತು ಕರ್ನಾಟಕದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು.ಇವರು ಕಾನ್‍ಪುರ್‍ನಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಪಡೆದರು. ೧೯೮೯ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ನೀಡಲಾಯಿತು. ೧೦ ಜನೆವರಿ ೧೯೭೬ ರಿಂದ ೨ ಆಗಸ್ಟ್ ೧೯೭೭ ವರೆಗೆ ಕರ್ನಾಟಕದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು.[೧] [೨] [೩] [೪] [೫] [೬] [೭]
Uma Shankar Dikshit | |
---|---|
ಅಧಿಕಾರ ಅವಧಿ 1973 - 1974 | |
ಅಧಿಕಾರ ಅವಧಿ 2 October 1984 - 12 August 1986 | |
ವೈಯಕ್ತಿಕ ಮಾಹಿತಿ | |
ಜನನ | Ugoo, Unnao district, ಉತ್ತರ ಪ್ರದೇಶ | ೧೨ ಜನವರಿ ೧೯೦೧
ಮರಣ | 1991 |
ಉಲ್ಲೇಖಗಳು
ಬದಲಾಯಿಸಿ- ↑ "ಆರ್ಕೈವ್ ನಕಲು". Archived from the original on 2012-03-17. Retrieved 2014-11-05.
- ↑ "ಆರ್ಕೈವ್ ನಕಲು". Archived from the original on 2012-03-17. Retrieved 2014-11-05.
- ↑ "ಆರ್ಕೈವ್ ನಕಲು". Archived from the original on 2012-12-27. Retrieved 2014-11-05.
- ↑ http://india.gov.in/myindia/padmavibhushan_awards_list1.php
- ↑ "ಆರ್ಕೈವ್ ನಕಲು". Archived from the original on 2012-10-11. Retrieved 2014-11-05.
- ↑ "ಆರ್ಕೈವ್ ನಕಲು". Archived from the original on 2012-10-11. Retrieved 2014-11-05.
- ↑ http://indiatoday.intoday.in/site/article/past+tense+future+perfect/1/123577.html