ಜಿ. ಮಾಧವನ್ ನಾಯರ್
ಭಾರತೀಯ ವೈಮಾನಿಕ ತಂತ್ರಜ್ಞ
ಜಿ. ಮಾಧವನ್ ನಾಯರ್ (ಹುಟ್ಟು: ಅಕ್ಟೋಬರ್ ೩೧, ೧೯೪೩) ಇಸ್ರೋ ಸಂಸ್ಥೆಯ ಈಗಿನ ಅಧ್ಯಕ್ಷರು. ಇವರು ರಾಕೆಟ್ ತಂತ್ರಜ್ಞಾನದಲ್ಲಿ ಪರಿಣಿತಿಯನ್ನು ಹೊಂದಿದ್ದಾರೆ. ಅಧ್ಯಕ್ಷರಾಗುವುದಕ್ಕೆ ಮುಂಚೆ ತಿರುವನಂತಪುರದ ವಿಕ್ರಮ್ ಸಾರಾಭಾಯಿ ಅಂತರಿಕ್ಷ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದರು. ಇವರು ಪದ್ಮ ವಿಭೂಷಣ ಪುರಸ್ಕೃತರು.
G. Madhavan Nair | |
---|---|
ಜನನ | Kulasekaram, ತಮಿಳುನಾಡು, India | ೩೧ ಅಕ್ಟೋಬರ್ ೧೯೪೩
ವಾಸಸ್ಥಳ | India |
ರಾಷ್ಟ್ರೀಯತೆ | Indian |
ಕಾರ್ಯಕ್ಷೇತ್ರ | Rocket Technology and Electrical and Electronics Engineering |
ಸಂಸ್ಥೆಗಳು | Indian Space Research Organisation Bhabha Atomic Research Center |
ಅಭ್ಯಸಿಸಿದ ವಿದ್ಯಾಪೀಠ | B.Sc. (Engineering - Electrical & Communication) (1966), College of Engineering, Trivandrum |
ಪ್ರಸಿದ್ಧಿಗೆ ಕಾರಣ | Indian Space Program |
ಗಮನಾರ್ಹ ಪ್ರಶಸ್ತಿಗಳು | Padma Bhushan (1998) Padma Vibhushan (2009) |
ಪ್ರಶಸ್ತಿಗಳು
ಬದಲಾಯಿಸಿರಾಷ್ಟ್ರೀಯ ವೈಮಾನಿಕ ಪ್ರಶಸ್ತಿ, ಎಫ್ಐಎಇ ಫೌಂಡೇಶನ್ನ ಪ್ರಶಸ್ತಿ, ಶ್ರೀ ಓಂ ಪ್ರಕಾಶ್ ಭಾಸಿನ್ ಪ್ರಶಸ್ತಿ, ಸ್ವದೇಶಿ ಶಾಸ್ತ್ರ ಪುರಸ್ಕಾರ ಪ್ರಶಸ್ತಿ, ವಿಕ್ರಮ್ ಸಾರಾಭಾಯಿ ಸ್ಮಾರಕ ಚಿನ್ನದ ಪದಕ ಇಂಡಿಯನ್ ಸೈನ್ಸ್ ಕಾಂಗ್ರೆಸ್ ಅಸೋಸಿಯೇಷನ್, ಡಾ ಯೆಲವರ್ತಿ ನಾಯುಡಮ್ಮ ಸ್ಮಾರಕ ಪ್ರಶಸ್ತಿ 2004, ವಯಸ್ಕರಿಗೆ ಫ಼ೈಯರೋಡಿಯ ಪ್ರಶಸ್ತಿ 2005, ಐದನೇ "ಶ್ರೀ ಬಲ್ವನ್ಬಾಯ್ ಪಾರೇಖ್ ಪ್ರಶಸ್ತಿ" ತಿಲಕ್ ಸ್ಮಾರಕ ಟ್ರಸ್ಟ್ನಿಂದ ಲೋಕಮಾನ್ಯ ತಿಲಕ್ ಪ್ರಶಸ್ತಿ.
Wikimedia Commons has media related to G. Madhavan Nair.