ಮುಖ್ಯ ಮೆನು ತೆರೆ
ಭಾರತ ಸರ್ಕಾರದ ಪ್ರಮುಖ ಕಾರ್ಯಾಲಯಗಳನ್ನು ಹೊಂದಿರುವ ನವ ದೆಹಲಿಯ ನಾರ್ಥ್ ಬ್ಲಾಕ್ ಕಟ್ಟಡ

ಭಾರತದ ಸರ್ಕಾರವು ಭಾರತದ ಸಂವಿಧಾನದ ಪ್ರಕಾರ ಸ್ಥಾಪಿಸಲಾಗಿ ಭಾರತ ದೇಶವನ್ನು ಆಳುವ ಸರ್ಕಾರ. ಭಾರತದ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮೇಲೆ ಆಡಳಿತ ನಡೆಸುವ ಅಧಿಕಾರ ಈ ಸರ್ಕಾರದಲ್ಲಿ ಸೇರಿದೆ.