ರಾಜ್ಯಸಭೆ

ಭಾರತದ ಲೋಕಸಭೆಯ ಮೇಲ್ಮನೆ

ಟೆಂಪ್ಲೇಟು:Infobox ಸಂವಿಧಾನ |align=left|

|- |style="font-size:95%; padding: 0 5px 0 5px;" align=right|


|} ರಾಜ್ಯಸಭೆ ಭಾರತದ ಶಾಸಕಾಂಗ ವ್ಯವಸ್ಥೆಯ ಮೇಲ್ಮನೆ. ಈ ಸದನದ ಒಟ್ಟು ಸದಸ್ಯರ ಸಂಖ್ಯೆ ೨೫೦, ಅದರಲ್ಲಿ ೧೨ ಜನರನ್ನು ಭಾರತದ ಅಧ್ಯಕ್ಷರು ನಾಮಕರಣ ಮಾಡುತ್ತಾರೆ. ಈ ೧೨ ಜನರನ್ನು ವಿವಿಧ ಕ್ಷೇತ್ರಗಳಲ್ಲಿ(ಕಲೆ, ಸಾಹಿತ್ಯ, ಕ್ರೀಡೆ, ಪತ್ರಿಕೋದ್ಯಮ, ಸಮಾಜ ಸೇವೆ, ಇ.) ಸಲ್ಲಿಸಿರುವ ಸೇವೆಯನ್ನು ಗುರುತಿಸಿ, ಅವರನ್ನು ರಾಜ್ಯಸಭೆಯ ಸದಸ್ಯರನ್ನಾಗಿ ನಾಮಕರಣ ಮಾಡಲಾಗುತ್ತದೆ. ಇವರನ್ನು ನಾಮಕರಣ ಸದಸ್ಯರೆಂದು ಕರೆಯಲಾಗುತ್ತದೆ. ಇನ್ನುಳಿದ


ಸದಸ್ಯರನ್ನು ರಾಜ್ಯ ವಿಧಾನಸಭೆಗಳಿಂದ ಆಯ್ಕೆ ಮಾಡಲಾಗುತ್ತದೆ. ರಾಜ್ಯ ಸಭೆಯ ಸದಸ್ಯರ ಅವಧಿ ೬ ವರ್ಷ. ಇದರಲ್ಲಿ ರಾಜ್ಯಸಭೆಯ ೧/೩ರಷ್ಟು ಸದಸ್ಯರು ೨ ವರ್ಷಗಳಿಗೊಮ್ಮೆ ನಿವೃತ್ತಿ ಹೊಂದುತ್ತಾರೆ. ರಾಜ್ಯಸಭೆಯು ಸತತವಾಗಿ ಸೇರುವ ಸದನವಾಗಿದ್ದು, ಲೋಕಸಭೆಯ ಹಾಗೇ ಇದರ ಸೇವಾವಧಿಯು ಅನೂರ್ಜಿತವಾಗುವುದಿಲ್ಲ. ರಾಜ್ಯಸಭೆಯು ಲೋಕಸಭೆಯ ಹಾಗೆಯೇ ಸಮನಾದ ಅಧಿಕಾರವನ್ನು ಹೊಂದಿರುತ್ತದೆ, ಕೆಲವು ವಿಷಯಗಳಲ್ಲಿ ಲೋಕಸಭೆ ರಾಜ್ಯಸಭೆಯ ನಿರ್ಣಯವನ್ನು ತಿರಸ್ಕರಿಸಬಹುದು. ಕೆಲವು ವಿಷಯಗಳು ಇತ್ಯರ್ಥವಾಗದ ಪಕ್ಷದಲ್ಲಿ ಜಂಟಿ ಸದನಗಳ ಬೈಠಕ್ ಕರೆಯಲಾಗುತ್ತದೆ. ಭಾರತದ ಉಪಾಧ್ಯಕ್ಷರು ರಾಜ್ಯಸಭೆಯ ಸಭಾಧ್ಯಕ್ಷರು(ಸದ್ಯ, ಎಂ.ವೆಂಕಯ್ಯ ನಾಯ್ಡು). ರಾಜ್ಯಸಭೆಯ ಉಪಸಭಾಧ್ಯಕ್ಷರನ್ನು ಚುನಾವಣೆಯ ಮೂಲಕ ಭಾರತದ ಸಂಸತ್ ನ ಲೋಕಸಭೆ ಹಾಗೂ ರಾಜ್ಯಸಭೆಯ ಸದಸ್ಯರು ಆರಿಸುತ್ತಾರೆ. ಮೇ ೧೩, ೧೯೫೨ರಂದು ರಾಜ್ಯಸಭೆಯ ಮೊದಲ ಅಧಿವೇಶನವು ನಡೆಯಿತು.

ರಾಜ್ಯಸಭೆ ಸದಸ್ಯರಾಗಲು ಬೇಕಾಗುವ ಅರ್ಹತೆಸಂಪಾದಿಸಿ

೧) ಭಾರತದ ಪ್ರಜೆಯಾಗಿರಬೇಕು ೨) 30 ವರ್ಷ ವಯೋಮಿತಿ ಹೊಂದಿರಬೇಕು ೩) ನ್ಯಾಯಾಂಗದ ಶಿಕ್ಷೆಗೆ ಒಳಗಾಗಿರಬಾರದು ೪) ಮತಿಭ್ರಮಣೆಯುಳ್ಳವರಾಗಿರಬಾರದು ೫) ಸಂಸತ್ತು ಆಗಿಂದಾಗ್ಗೆ ನಿಗದಿಪಡಿಸಿದ ಅರ್ಹತೆ ಪಡೆದಿರಬೇಕು.

ಸದಸ್ಯತ್ವಸಂಪಾದಿಸಿ

== ಅಧಿಕಾರ ==6

ಸದಸ್ಯರುಸಂಪಾದಿಸಿ

ರಾಜ್ಯಸಭೆಯ ನಾಯಕರುಸಂಪಾದಿಸಿ

ಚುನಾಯಿತ ಸದಸ್ಯರುಸಂಪಾದಿಸಿ


  • [[ರಾಜ್ಯಸಭೆಯ ಚುನಾವಣೆ ಮತ್ತು ಪಕ್ಷಗ

ಳು]]

ರಾಜ್ಯಸಭೆಯಲ್ಲಿ ಪಕ್ಷಗಳ ಬಲಾಬಲಸಂಪಾದಿಸಿ

ದಿನಾಂಕ : ೪-೯-೨೦೧೩ :

  • September 04, 2013
ಕ್ರ.ಸಂ ಪಕ್ಷ ಸ್ಥಾನಗಳು ಕ್ರ.ಸಂ ಪಕ್ಷ ಸ್ಥಾನಗಳು
1 ಕಾಂಗ್ರೆಸ್ (INC ) (ಯುಪಿಎ) 72 16 ಶಿರೋಮಣಿ ಅಕಾಲಿದಳ(SAD ) - 3
2 ಬಿ.ಜೆ.ಪಿ. (BJP) ಎನ್.ಡಿಎ 49 17 ರಾಷ್ತ್ರೀಯ ಜನತಾದಳ (ಲಾಲೂ ಯಾದವ) (RJD )(ಯುಪಿಎ) 2
3 ಬಹುಜನ.ಸ,ವಾದಿ ಪಾರ್ಟಿ (ಮಾಯಾವತಿ)(BSP )  15 18 ಜಮ್ಮು ಕಾಶ್ಮೀರ ನ್ಯಾಶನಲ್ ಕಾನ್ಫರೆನ್ಸ್ (J&KNC )(ಯುಪಿಎ) 2
4 ಕಮ್ಯೂನಿಸ್ಟ್ ಪಾರ್ಟಿ(Marxist) (CPI(M) 11 19 ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (CPI ) 2
5 ಜನತಾ ದಳ (ಶರದ್ ಯಾದವ್) (United) (JD(U) 9 20 ಬೋಡೋ ಲ್ಯಾಂಡ್ ಪೀಪಲ್ ಪಾರ್ಟಿ (BPF )  1
6 ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (AITC 9 21 ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್ (AIFB ) 1
7 ನಾಮಕರಣ (NOM) 9 22 ಇಂಡಿಯನ್ ನ್ಯಾಶನಲ್ ಲೋಕ ದಳ (INLD )(ಯುಪಿಎ) 1
8 ಸಮಾಜವಾದಿ ಪಾರ್ಟಿ(-ಮುಲಾಯಂ ಸಿಂಗ್) (SP 9 23 ಝಾರ್ಕಂಡ್ ಮುಕ್ತಿ ಮೋರ್ಚಾ (JMM )  1
9 ಪಕ್ಷ ರಹಿತ -+-ಇತರೆ (IND. 8 24 ಕೇರಳ ಕಾಂಗ್ರೆಸ್ (ಮಣಿ) (KC(M))(ಯುಪಿಎ)  1
10 ಆಲ್ ಇಂಡಿಯಾ ಅಣ್ಣಾದ್ರವಿಡ ಮುನ್ನೇತ್ರ ಕಜಗಮ್ (AIADMK )  7 25 ಲೋಕ ಜನ ಶಕ್ತಿ ಪಾರ್ಟಿ (LJP )  1
11 ಬಿಜು ಜನತಾದಳ(BJD ) ಎನ್.ಡಿಎ 6 26 ಮಿಜೋ ನ್ಯಾಶನಲ್ ಫ್ರಾಂಟ್ t (MNF )  1
12 ದ್ರವಿಡ ಮುನ್ನೇತ್ರ ಕಜಗಮ್(DMK)(ಯುಪಿಎ) 6 27 ಅಸೋಂಮ್ ಗಣ್ ಪರಿಷತ್ (AGP ) -- 1
13 ನ್ಯಾಶನಲ್ ಕಾಂಗ್ರೆಸ್ ಪಾರ್ಟಿ (ಶರದ್ ಪವಾರ್)(NCP)(ಯುಪಿಎ) 6 28 ನಾಗಾಲ್ಯಾಂಡ್ ಪೀಪಲ್ ಫ್ರಾಂಟ್ (NPF )  1
14 ಶಿವ ಸೇನಾ (SS ) 4 29 ಸಿಕ್ಕಿಮ್ ಡೆಮೋಕ್ರಾಟಿಕ್ ಫ್ರಾಂಟ್ (SDF )(ಯುಪಿಎ) 1
15 ತೆಲಗು ದೇಶಮ್ ಪಾರ್ಟಿ( TDP )- 4 30  ಖಾಲಿ ಸ್ಥಾನ ಗಳು 7
ಯುಪಿಎ- (ಬಹುಮತ-123ಕ್ಕೆ ಕಡಿಮೆ=32) 91 ಒಟ್ಟು ಸ್ಥಾನಗಳು  250

ಆಕರಗಳುಸಂಪಾದಿಸಿ

ಪೂರಕ ಓದಿಗೆಸಂಪಾದಿಸಿ

ಇವನ್ನೂ ನೋಡಬಹುದುಸಂಪಾದಿಸಿ

ಬಾಹ್ಯ ಸಂಪರ್ಕ ಕೊಂಡಿಗಳುಸಂಪಾದಿಸಿ