ರಘುನಾಥ್ ಮಶೇಲ್ಕರ್
ರಘುನಾಥ್ ಅನಂತ ಮಶೇಲ್ಕರ್([೧]ಜನನ: ಜನವರಿ ೧,೧೯೪೩) ಖ್ಯಾತ ವಿಜ್ಞಾನಿ. ಇವರು ಕೌನ್ಸಿಲ್ ಫಾರ್ ಸೈಂಟಿಫಿಕ್ ಆಂಡ್ ಇಂಡಸ್ಟ್ರಿಯಲ್ ರೀಸರ್ಚ್ ಅಥವಾ ಸಿಎಸ್ಐಆರ್ (CSIR)ನ ಮಾಜಿ ಮುಖ್ಯ ನಿರ್ದೇಶಕರು.[೨] ಇವರು ಗೋವಾದ ಮಾಶೇಲ್ ಎಂಬಲ್ಲಿ ಜನಿಸಿದರು. ಇವರ ವೈಜ್ಯ್ಞಾನಿಕ ಮತ್ತು ಆಡಳಿತಾತ್ಮಕ ಸಾಧನೆಗೆ ಇವರಿಗೆ ೨೦೧೪ರ ಸಾಲಿನ ಪದ್ಮವಿಭೂಷಣ ಪ್ರಶಸ್ತಿಯನ್ನು ಘೋಷಿಸಲಾಗಿದೆ.[೩].
ರಘುನಾಥ್ ಮಶೇಲ್ಕರ್ | |
---|---|
ಜನನ | ಮಾಶೇಲ್ ಗೋವಾ | ೧ ಜನವರಿ ೧೯೪೩
ವಾಸಸ್ಥಳ | ಥಾಣೆ |
ರಾಷ್ಟ್ರೀಯತೆ | ಭಾರತೀಯ |
ಕಾರ್ಯಕ್ಷೇತ್ರ | ಕೆಮಿಕಲ್ ಎಂಜಿನಿಯರಿಂಗ್ |
ಸಂಸ್ಥೆಗಳು | CSIR India; Global Research Alliance |
ಪ್ರಸಿದ್ಧಿಗೆ ಕಾರಣ | Intellectual Property Rights; R&D; Innovation |
ಗಮನಾರ್ಹ ಪ್ರಶಸ್ತಿಗಳು | ಪದ್ಮ ವಿಭೂಷಣ ಪದ್ಮ ಭೂಷಣ ಶಾಂತಿ ಸ್ವರೂಪ ಭಟ್ನಗರ್ ಪ್ರಶಸ್ತಿ G.D. Birla Award for Scientific Research |
ಉಲ್ಲೇಖಗಳು
ಬದಲಾಯಿಸಿ- ↑ "ಆರ್ಕೈವ್ ನಕಲು". Archived from the original on 2010-07-25. Retrieved 2014-04-01.
- ↑ CSIR
- ↑ "Padma Awards Announced". Press Information Bureau, Ministry of Home Affairs. 25 January, 2014. Retrieved 2014-01-26.
{{cite web}}
: Check date values in:|date=
(help)