ಪ್ರಭಾ ಅತ್ರೆ (ಜನನ ೧೩ ಸೆಪ್ಟೆಂಬರ್ ೧೯೩೨-ಮರಣ : ೧೩, ಜನವರಿ, ೨೦೨೪) ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದ ಶ್ರೇಷ್ಟ ಗಾಯಿಕೆಯರಲ್ಲಿ ಒಬ್ಬರು. ಪೂನಾದಲ್ಲಿ ಜನಿಸಿದ ಇವರು ಹೀರಾಬಾಯಿ ಬಡೋದೆಕರ ರವರ ಶಿಷ್ಯೆ.ಸಂಗೀತದಲ್ಲಿ ಹಲವಾರು ಸಂಶೋಧನೆಗಳನ್ನು ಮಾಡಿರುವ ಇವರು ಸಂಗೀತದ ಓರ್ವ ಶ್ರೇಷ್ಟ ಶಿಕ್ಷಕರು. []

ಪ್ರಭಾ ಅತ್ರೆ
ಹಿನ್ನೆಲೆ ಮಾಹಿತಿ
ಮೂಲಸ್ಥಳಪುಣೆ, ಭಾರತ
ವಾದ್ಯಗಳುಗಾಯಕಿ

ಪ್ರಶಸ್ತಿಗಳು

ಬದಲಾಯಿಸಿ

ಮುಂತಾದ ಹಲವಾರು ಪ್ರಶಸ್ಥಿಗಳಿಂದ ಸನ್ಮಾನಿಸಲ್ಪಟ್ಟಿದ್ದಾರೆ.

ಪ್ರಭಾ ಅತ್ರೆಯವರು ತಮ್ಮ ೯೨ ನೆಯ ವಯಸ್ಸಿನಲ್ಲಿ ಪುಣೆಯಲ್ಲಿ ೧೩, ಜನವರಿ, ೨೦೨೪ ರಂದು ನಿಧನರಾದರು. []

ಉಲ್ಲೇಖಗಳು

ಬದಲಾಯಿಸಿ
  1. ಅತ್ರೆ
  2. She played a significant role in popularising classical music across the globe,hindu.com, January 13, 2024- Pune-SHOUMOJIT BANERJEE