ರಾಮ ನಾರಾಯಣ (ಹಿಂದಿ:राम नारायण)೨೦ ಶತಮಾನದ ಪ್ರಸಿದ್ಧ ಸಾರಂಗಿ ವಾದಕರು. ಇವರು ಸಾರಂಗಿ ವಾದನದಲ್ಲಿ ಅಂತರಾಷ್ಟ್ರೀಯ ಖ್ಯಾತಿ ಗಳಿಸಿದ್ದಾರೆ.ಇವರಿಗೆ ೨೦೦೫ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ಲಭಿಸಿದೆ. ಇವರು ಸ್ವಂತವಾಗಿ ಸಾರಂಗಿಯ ಮೂಲಕ ಸಂಗೀತ ರಚಿಸಿದ್ದಾರೆ.

ರಾಮ ನಾರಾಯಣ
An old man sits cross-legged on a platform and plays a bowed instrument.
ರಾಮ ನಾರಾಯಣವರ ೨೦೦೯ನ ರಾಯಲ್ Albert ಹಾಲ್, ಲಂಡನ್ಲ್ಲಿ ನಡೆದ, ಕಚೇರಿ
ಹಿನ್ನೆಲೆ ಮಾಹಿತಿ
ಸಂಗೀತ ಶೈಲಿಹಿಂದುಸ್ತಾನಿ ಸಂಗೀತ
ವಾದ್ಯಗಳುಸಾರಂಗಿ
Associated actsಅಬ್ದುಲ್ ವಾಹಿದ್ ಖಾನ್, ಚತುರ ಲಾಲ್, ಬ್ರಿಜ್ ನಾರಾಯಣ್
ಅಧೀಕೃತ ಜಾಲತಾಣಪಂಡಿತ್ ರಾಮ ನಾರಾಯಣ

ಹೊರಗಿನ ಕೊಂಡಿಗಳು

ಬದಲಾಯಿಸಿ