ಅರುಣಾ ಅಸಫ್ ಅಲಿ

ಸಾರ್ವಜನಿಕ ಕ್ಷೇತ್ರದಲ್ಲಿ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು

ಅರುಣಾ ಅಸಫ್ ಅಲಿ (ಜುಲೈ ೧೬,೧೯೦೯ – ಜುಲೈ ೨೯,೧೯೯೬),ಎಂದು ಪ್ರಸಿದ್ಧರಾದ ಅರುಣಾ ಗಂಗೂಲಿಯವರು ಸ್ವಾತಂತ್ರ್ಯ ಹೋರಾಟಗಾರರು. ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ಧರು.ಇವರಿಗೆ ೧೯೯೭ರಲ್ಲಿ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿಯನ್ನು ನೀಡಲಾಯಿತು.

ಅರುಣಾ ಅಸಫ್ ಅಲಿ
200px
.ಅರುಣಾ ಅಸಫ್ ಅಲಿ
ಜನ್ಮನಾಮJuly 16, 1909
ಮರಣ೨೯ ಜುಲೈ ೧೯೯೬(1996-07-29) (aged ೮೭)
ರಾಷ್ಟ್ರೀಯತೆಭಾರತೀಯ
ವ್ಯಾಸಂಗ ಮಾಡಿದ ವಿದ್ಯಾಸಂಸ್ಥೆಗಳುSacred Heart Convent
ವೃತ್ತಿಭಾರತಸ್ವಾತಂತ್ರ್ಯ ಹೋರಾಟಗಾರ್ತಿ,ಶಿಕ್ಷಕಿ