ನಮಿತ ಐ ಲವ್ ಯು (ಚಲನಚಿತ್ರ)

ನಮಿತಾ ಐ ಲವ್ ಯೂ 2011 ರ ಕನ್ನಡ - ತೆಲುಗು ದ್ವಿಭಾಷಾ ಹಾಸ್ಯ ಚಲನಚಿತ್ರವಾಗಿದ್ದು, ನಮಿತಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಶ್ರೀಕಾಂತ್, ಪೃಥ್ವಿರಾಜ್, ಟೆನ್ನಿಸ್ ಕೃಷ್ಣ ಮತ್ತು ಬುಲೆಟ್ ಪ್ರಕಾಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಹಿರಿಯ ನಟಿ ಜಯಂತಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಎಂ.ಜಯಸಿಂಹ ರೆಡ್ಡಿ ನಿರ್ದೇಶಿಸಿದ್ದಾರೆ. ಅವರು ಚಿತ್ರದ ಬರಹಗಾರ ಮತ್ತು ಸಂಗೀತ ನಿರ್ದೇಶಕರೂ ಹೌದು. ಎಂ.ರವಿತೇಜಾ ರೆಡ್ಡಿ ಚಿತ್ರವನ್ನು ನಿರ್ಮಿಸಿದ್ದಾರೆ. [] ಕನ್ನಡ ಆವೃತ್ತಿಯು 10 ಜೂನ್ 2011 ರಂದು ಬಿಡುಗಡೆಯಾಯಿತು. []

ನಮಿತ ಐ ಲವ್ ಯು
ನಿರ್ದೇಶನಎಂ. ಜಯಸಿಂಹ ರೆಡ್ಡಿ
ನಿರ್ಮಾಪಕಎಂ. ರವಿತೇಜ ರೆಡ್ಡಿ
ಲೇಖಕಎಂ. ಜಯಸಿಂಹ ರೆಡ್ಡಿ
ಪಾತ್ರವರ್ಗನಮಿತಾ, ಜಯಂತಿ, ಶ್ರೀಕಾಂತ್, ಟೆನಿಸ್ ಕೃಷ್ಣ
ಸಂಗೀತಎಂ. ಜಯಸಿಂಹ ರೆಡ್ಡಿ
ಬಿಡುಗಡೆಯಾಗಿದ್ದು2011
ದೇಶಭಾರತ
ಭಾಷೆಕನ್ನಡ

ಪಾತ್ರವರ್ಗ

ಬದಲಾಯಿಸಿ
  • ನಮಿತಾ ಆಗಿ ನಮಿತಾ
  • ಗೊಲ್ಲಹಳ್ಳಿ ಶಿವಪ್ರಸಾದ್
  • ಪೃಥ್ವಿರಾಜ್
  • ಟೆನ್ನಿಸ್ ಕೃಷ್ಣ
  • ಬ್ಯಾಂಕ್ ಜನಾರ್ದನ್
  • ಅಕ್ಷತಾ ಶೆಟ್ಟಿ
  • ಶೋಭಿನಾ
  • ಕವಿತಾ
  • ಅನು

ಉಲ್ಲೇಖಗಳು

ಬದಲಾಯಿಸಿ
  1. Hooli, Shekhar (2011-06-09). "Namitha I Love You is not a dubbed Kannada film - Oneindia Entertainment". Entertainment.oneindia.in. Archived from the original on 14 July 2012. Retrieved 2013-04-22.
  2. https://web.archive.org/web/20120316122223/http://cinema.currentweek.net/2011/06/movies-releasing-this-friday-10th-june.html. Archived from the original on 16 March 2012. Retrieved 28 July 2012. {{cite web}}: Missing or empty |title= (help)