ಉಲ್ಲಾಸ ಉತ್ಸಾಹ (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ


ಉಲ್ಲಾಸ ಉತ್ಸಾಹವು 2010 ರ ಕನ್ನಡ ಭಾಷೆಯ ಪ್ರಣಯ ಚಲನಚಿತ್ರವಾಗಿದ್ದು, ಇದನ್ನು ದೇವರಾಜ್ ಪಾಲನ್ ನಿರ್ದೇಶಿಸಿದ್ದಾರೆ, ಇದರಲ್ಲಿ ಗಣೇಶ್ ಮತ್ತು ಯಾಮಿ ಗೌತಮ್ ನಟಿಸಿದ್ದಾರೆ (ಇಲ್ಲಿಯವರೆಗೆ ಇದು ಈಕೆಯ ಏಕೈಕ ಕನ್ನಡ ಚಲನಚಿತ್ರವಾಗಿದೆ). [] ಈ ಚಿತ್ರದ ಮೂಲಕ ಗಣೇಶ್ ಅವರ ಪತ್ನಿ ನಿರ್ಮಾಪಕಿಯಾದರು. [] 2008 ರ ತೆಲುಗು ಚಲನಚಿತ್ರ ಉಲ್ಲಾಸಂಗ ಉತ್ಸಾಹಂಗದ ರಿಮೇಕ್, [] ಇದು ನಾಲ್ಕು ತಿಂಗಳ ವಿಳಂಬದ ನಂತರ ಬಿಡುಗಡೆಯಾಯಿತು. []

ಉಲ್ಲಾಸ ಉತ್ಸಾಹ
ಭಿತ್ತಿಚಿತ್ರ
ನಿರ್ದೇಶನದೇವರಾಜ್ ಪಾಲನ್
ನಿರ್ಮಾಪಕಬಿ. ಪಿ. ತ್ಯಾಗರಾಜು
ಪಾತ್ರವರ್ಗಗಣೇಶ್, ಯಾಮಿ ಗೌತಮ್
ಸಂಗೀತಜಿ. ವಿ. ಪ್ರಕಾಶ್ ಕುಮಾರ್
ಬಿಡುಗಡೆಯಾಗಿದ್ದು2010 ರ ಮೇ 30
ದೇಶಭಾರತ
ಭಾಷೆಕನ್ನಡ


ಕಥಾವಸ್ತು

ಬದಲಾಯಿಸಿ

ಪ್ರೀತಮ್ ಎಂಬ ಬೇಜವಾಬ್ದಾರಿ ಯುವಕ ಮಹಾಲಕ್ಷ್ಮಿಗೆ ಮರುಳಾಗಿ ಅವಳನ್ನು ಒಲಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಆದರೆ ತನ್ನ ಬಾಲ್ಯದ ಗೆಳೆಯನನ್ನು ಪ್ರೀತಿಸುತ್ತಿರುವ ಮಹಾಲಕ್ಷ್ಮಿ ಅಂತಿಮವಾಗಿ ತನ್ನ ಆ ಪ್ರಿಯಕರನನ್ನು ಭೇಟಿಯಾಗಲು ಕರೆದುಕೊಂಡು ಹೋಗುವಂತೆ ಪ್ರೀತಮನಿಗೆ ಕೇಳಿಕೊಳ್ಳುತ್ತಾಳೆ.

ಪಾತ್ರವರ್ಗ

ಬದಲಾಯಿಸಿ

ನಿರ್ಮಾಣ

ಬದಲಾಯಿಸಿ

ಬಾಲಿವುಡ್ ನಟಿ ಯಾಮಿ ಗೌತಮ್ ಈ ಚಿತ್ರದ ಮೂಲಕ ಪದಾರ್ಪಣೆ ಮಾಡಿದರು. []

ಧ್ವನಿಮುದ್ರಿಕೆ

ಬದಲಾಯಿಸಿ
ಸಂ.ಹಾಡುಹಾಡುಗಾರರುಸಮಯ
1."Chalisuva Chluvey"ಸೋನು ನಿಗಮ್5:36
2."Hello Namastey"ಕಾರ್ತಿಕ್ 4:30
3."Love Made Nanne"ನರೇಶ್ ಅಯ್ಯರ್4:56
4."ಚಕೋರಿ ಚಕೋರಿ"ಟಿಪ್ಪು, ರೀಟಾ ತ್ಯಾಗರಾಜನ್, ಬೆನ್ನಿ ದಯಾಳ್4:47
5."ಕನಸಿನೊಳಗೆ"ಜಿ. ವಿ. ಪ್ರಕಾಶ್ ಕುಮಾರ್, ಅಂಡ್ರಿಯಾ ಜೆರೆಮಿಯ5:33
6."ಲಾಲಿ ಹಾಡ"ಕಾರ್ತಿಕ್, ಪ್ರಸನ್ನ ರಾವ್, ಪ್ರಶಾಂತಿನಿ3:09
7."ಓ. ಪ್ರೇಮ ಯಾಕಾದರೂ"ಕಾರ್ತಿಕ್4:24


ಸ್ವೀಕಾರ

ಬದಲಾಯಿಸಿ

ಟೈಮ್ಸ್ ಆಫ್ ಇಂಡಿಯಾ "ಮೊದಲಾರ್ಧವು ರೋಮಾಂಚನಕಾರಿಯಾಗಿದ್ದರೂ, ದ್ವಿತೀಯಾರ್ಧವು ಭಾವನೆಗಳು, ಪ್ರಣಯ ಮತ್ತು ಹಾಸ್ಯದ ಅತ್ಯುತ್ತಮ ಮಿಶ್ರಣವಾಗಿದೆ" ಎಂದು ಹೇಳಿದೆ. [] ಬೆಂಗಳೂರು ಮಿರರ್ ಹೇಳುವಂತೆ, " ಚೆನ್ನಾಗಿ ರಚಿಸಿದ ಕಥಾಹಂದರವನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದು ಮತ್ತು ಅದರಲ್ಲಿನ ಪರಿಣಾಮಕರಿ ಹಾಸ್ಯ ಸನ್ನಿವೇಶಗಳು ಚಿತ್ರಕ್ಕೆ ಅನುಕೂಲ ಮಾಡಿವೆ". [] " ಈಗಾಗಲೇ ಮೂಲವನ್ನು ವೀಕ್ಷಿಸಿದ್ದವರು ಗಣೇಶ್ ಅವರ ಕಟ್ಟಾ ಅಭಿಮಾನಿಯಾಗಿರದಿದ್ದರೆ ನೋಡುವ ಅಗತ್ಯವಿಲ್ಲ" ಎಂದು ಸಿಫಿ ಹೇಳಿತು. []


ಉಲ್ಲಾಸ ಉತ್ಸಾಹ ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾಯಿತು. []

ಉಲ್ಲೇಖಗಳು

ಬದಲಾಯಿಸಿ
  1. "Ganesh's Ullasa Utsaha all set for release". Sify. Archived from the original on 24 October 2021. Retrieved 24 October 2021.
  2. "Turning director for the first and only time". The Times of India. 21 April 2021. Archived from the original on 24 October 2021. Retrieved 24 October 2021.
  3. "'Ullasa Utsaha' ready for release". The New Indian Express. 28 November 2009. Archived from the original on 24 December 2021. Retrieved 24 December 2021.
  4. "Searching for Ganesh". Deccan Herald. 3 November 2009. Archived from the original on 24 October 2021. Retrieved 24 October 2021.
  5. "'Ullasa Utsaha' helped me blossom into a full-fledged heroine: Yami Gautam". The New Indian Express. Archived from the original on 24 October 2021. Retrieved 24 October 2021.
  6. "Ullasa Uthsaha Movie Review". The Times of India. Archived from the original on 24 October 2021. Retrieved 24 October 2021.
  7. "Ullasa Utsaha: Made for Ganesh". Bangalore Mirror. Archived from the original on 24 October 2021. Retrieved 24 October 2021.
  8. "Ullasa Utsaha". Sify. Archived from the original on 24 October 2021. Retrieved 24 October 2021.
  9. "Half-yearly report: Misses of 2010". Sify. Archived from the original on 24 October 2021. Retrieved 24 October 2021.

ಬಾಹ್ಯ ಕೊಂಡಿಗಳು

ಬದಲಾಯಿಸಿ