ಸಾಧು ಕೋಕಿಲ
ಚಿತ್ರನಟ ಮತ್ತು ಸಂಗೀತ ನಿರ್ದೇಶಕ
ಸಾಧು ಕೋಕಿಲರವರು ಕರ್ನಾಟಕ ಚಿತ್ರೋದ್ಯಮದಲ್ಲಿ ನಟ, ನಿರ್ದೇಶಕ ಮತ್ತು ಸಂಗೀತ ನಿರ್ದೇಶಕರೂ ಆಗಿರುವರು. ಇವರ ಮೂಲ ಹೆಸರು ಸಹಾಯ ಶೀಲನ್. ಇವರು ಹಾಸ್ಯ ಪಾತ್ರಗಳಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದಾರೆ. ಇವರು ಶ್!!! ಚಿತ್ರಕ್ಕೆ ಸಂಗೀತ ನಿರ್ದೇಶನವನ್ನು ಮತ್ತು ಓಂ, ರಕ್ತ ಕಣ್ಣೀರು ಚಿತ್ರಗಳನ್ನು ನಿರ್ದೇಶಿಸಿ ನಟಿಸಿದ್ದರೆ ಕೂಡ.
ಸಾಧು ಕೋಕಿಲ | |
---|---|
ಜನನ | ಸಹಾಯ ಶೀಲನ್
ಶಾದ್ರಚ್ [೧] ೨೪ ಮಾರ್ಚ್ ೧೯೬೬ |
ರಾಷ್ಟ್ರೀಯತೆ | ಭಾರತೀಯ |
ಇತರೆ ಹೆಸರು | ಕೋಕಿಲ ಸಾಧು , ಸಾಧು ಮಹಾರಾಜ್ |
ವೃತ್ತಿ(ಗಳು) | ಸಂಗೀತಾಗಾರ , ನಟ,ನೀರ್ದೇಶಕ , ನಿರ್ಮಾಪಕ . |
ಸಕ್ರಿಯ ವರ್ಷಗಳು | 1992–ಪ್ರಸ್ತುತ |
ಸಂಗಾತಿ | ಸಲೀನಾ |
ಮಕ್ಕಳು | 2 |
ಸಂಬಂಧಿಕರು | ಕಿರಣ್ ಕರಗಿ |
ಜಾಲತಾಣ | Personal website |
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಜೀವನ
ಬದಲಾಯಿಸಿಸಾಧು ಕೋಕಿಲ ನತೇಶ್-ಮಂಗಲ ದಂಪತಿಗೆ ಕ್ರಿಶ್ಚಿಯನ್ ಸಮುದಾಯದಲ್ಲಿ ಹುಟ್ಟಿದರು. ಇವರ ತಂದೆ ಪೋಲಿಸ್ ಸಂಸ್ಥೆಯಲ್ಲಿ ಪಿಟೀಲು ವಾದಕರಾಗಿದ್ದರು. ಇವರ ತಾಯಿ ಮತ್ತು ಅಕ್ಕ ಹಿನ್ನಲೆ ಗಾಯಕರಗಿದ್ದರು. ಇವರ ಅಣ್ಣ ಲಯೇಂದ್ರ ಸಹ ನಟರಾಗಿದ್ದರು. ಇವರು ಬೆಂಗಳೂರಿನ ಸಂತ ಜೋಸೆಫ಼್ ಪ್ರೌಢ ಶಾಲೆಯಲ್ಲಿ ವ್ಯಾಸಾಂಗ ಮಾಡಿದರು. ಇವರು ತಮ್ಮ ವ್ರತ್ತಿ ಜೀವನ ಸಂಗೀತಕಾರರಾಗಿ ಆರಂಭಿಸಿದರು. ಇವರು ಭಾರತದಲ್ಲಿ ಅತಿ ವೇಗವಾಗಿ ಕೀ ಬೋರ್ಡ್ ವಾದಿಸುವವರಲ್ಲೊಬ್ಬರಾಗಿದ್ದರೆ.
ಚಲನಚಿತ್ರಗಳು
ಬದಲಾಯಿಸಿ- ↑ ಉಲ್ಲೇಖ ದೋಷ: Invalid
<ref>
tag; no text was provided for refs namedAS