ಮೈಸೂರು ರಾಜ್ಯ
ಮೈಸೂರು ರಾಜ್ಯವು 1948 ರಿಂದ 1956 [೧] ರವರೆಗೂ ಭಾರತದ ಒಕ್ಕೂಟದಲ್ಲಿ ಒಂದು ಪ್ರತ್ಯೇಕ ರಾಜ್ಯವಾಗಿತ್ತು.ಮೈಸೂರು ಇದರ ರಾಜಧಾನಿಯಾಗಿತ್ತು.1956 ರಲ್ಲಿ ಈ ರಾಜ್ಯ ಗಣನೀಯವಾಗಿ ವಿಸ್ತರಿಸಲ್ಪಟ್ಟಿತು. ಇದು 1956ರಲ್ಲಿ ಭಾಷಾವಾರು ರಾಜ್ಯ ವಿಂಗಡಣೆ ಪರಿಣಾಮ ಕೂರ್ಗ್ ರಾಜ್ಯ, ಪಶ್ಚಿಮ ಮದ್ರಾಸ್ ಪ್ರೆಸಿಡೆನ್ಸಿಯಿಂದ ಕನ್ನಡ ಮಾತನಾಡುವ ಜಿಲ್ಲೆಗಳು,ದಕ್ಷಿಣ ಮುಂಬಯಿ ಪ್ರೆಸಿಡೆನ್ಸಿ,ಮತ್ತು ಪಶ್ಚಿಮ ಹೈದರಾಬಾದ್ ರಾಜ್ಯದ ಕನ್ನಡ ಮಾತನಾಡುವ ಪ್ರದೇಶಗಳನ್ನು ಸೇರಿಸಲಾಯಿತು ರಾಜ್ಯ ಏಕರೂಪದ ಕನ್ನಡ-ಮಾತನಾಡುವ ರಾಜ್ಯವಾಯಿತು.
ಮೈಸೂರು ರಾಜ್ಯ Mysore State | |||||
ಭಾರತದ ರಾಜ್ಯ | |||||
| |||||
ಮೈಸೂರು ರಾಜ್ಯ, 1951 | |||||
History | |||||
• | ಮೈಸೂರು ರಾಜ್ಯವನ್ನು ಭಾರತೀಯ ಒಕ್ಕೂಟಕ್ಕೆ ಪ್ರವೇಶಿಸುವುದು | 09 ಆಗಸ್ಟ್ 1947 | |||
• | ಕರ್ನಾಟಕ ರಾಜ್ಯ ಎಂದು ಮರುನಾಮಕರಣಗೊಂಡಿದೆ. | 1 ನವೆಂಬರ್ 1973 |
ಇತಿಹಾಸಸಂಪಾದಿಸಿ
ಭಾರತದ ಬ್ರಿಟಿಷ್ ಸಾಮ್ರಾಜ್ಯದಲ್ಲಿ ಮೈಸೂರು ಸಂಸ್ಥಾನವು ಮೊದಲಿನ ಮೂರು ದೊಡ್ಡ ರಾಜಪ್ರಭುತ್ವದ ರಾಜ್ಯಗಳಲ್ಲಿ ಒಂದಾಗಿತ್ತು.[೨] ೧೯೪೭ ರಲ್ಲಿ ಭಾರತ ಸ್ವಾತಂತ್ರ್ಯವನ್ನು ಪಡೆದುಕೊಂಡ ನಂತರ, ಮೈಸೂರು ಮಹಾರಾಜರಾದ ಜಯಚಮರಾಜೇಂದ್ರ ಒಡೆಯರ್ ತಮ್ಮ ಸಾಮ್ರಾಜ್ಯವನ್ನು ಭಾರತದ ಒಕ್ಕೂಟಕ್ಕೆ 15 ಆಗಸ್ಟ್ 1947 ರಂದು ಸಂಯೋಜಿಸಿ ಒಪ್ಪಂದಕ್ಕೆ ಸಹಿ ಹಾಕಿದರು.ಹಿಂದಿನ ರಾಜಮನೆತನದ ಮೈಸೂರಿನ ಪ್ರಾಂತ್ಯಗಳು ನಂತರ ಭಾರತದ ಒಕ್ಕೂಟದಲ್ಲಿ ರಾಜ್ಯವಾಗಿ ಪುನರ್ನಿರ್ಮಿಸಲ್ಪಟ್ಟವು.1956 ರಲ್ಲಿ, ಭಾರತ ಸರ್ಕಾರವು ಹಂಚಿದ ಭಾಷೆಯ ತತ್ವವನ್ನು ಆಧರಿಸಿ ಪ್ರಾಂತೀಯ ಗಡಿಗಳ ಸಮಗ್ರ ಮರು-ಸಂಘಟನೆಯನ್ನು ಜಾರಿಗೊಳಿಸಿತು.1 ನವೆಂಬರ್ 1956 ರಂದು ರಾಜ್ಯ ಮರುಸಂಘಟನೆ ಕಾಯಿದೆಯ ಪರಿಣಾಮವಾಗಿ, ಕನ್ನಡ-ಮಾತನಾಡುವ ಜಿಲ್ಲೆಗಳ ಬೆಳಗಾವಿ , ಬಿಜಾಪುರ, ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನು ಮುಂಬಯಿ ರಾಜ್ಯದಿಂದ, ಮೈಸೂರು ರಾಜ್ಯಕ್ಕೆ ಸೇರಿಸಲಾಯಿತು . ಬಳ್ಳಾರಿ ಜಿಲ್ಲೆಯನ್ನು ಆಂಧ್ರ ರಾಜ್ಯದಿಂದ , ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನು ಮದ್ರಾಸ್ ರಾಜ್ಯದಿಂದ ಮತ್ತು ಕೊಪ್ಪಳ, ರಾಯಚೂರು, ಗುಲ್ಬರ್ಗಾ ಮತ್ತು ಬೀದರ್ ಜಿಲ್ಲೆಗಳನ್ನು ಹೈದರಾಬಾದ್ ರಾಜ್ಯದಿಂದ ಸೇರಿಸಲಾಯಿತು. ಸಣ್ಣ ಕೂರ್ಗ್ ರಾಜ್ಯವನ್ನು ವಿಲೀನಗೊಳಿಸಲಾಯಿತು.[೩][೪][೫]
ಗವರ್ನರ್ಗಳುಸಂಪಾದಿಸಿ
ಯಿ೦ದ | ವರಗೆ | ಆಫೀಸ್ ಹೋಲ್ಡರ್ |
---|---|---|
ಮೈಸೂರು ಸಾಮ್ರಾಜ್ಯದ ಮಹಾರಾಜರು | ||
ಮೈಸೂರು ಮಹಾರಾಜರು | ||
ಹಳೆ ಮೈಸೂರು ರಾಜ್ಯದ ರಾಜಪ್ರಮುಖರು | ||
15 Aug 1947 | 1 Nov 1956 | ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ (ಬಿ .1919 - ಡಿ. 1974) |
ಏಕೀಕೃತ ಮೈಸೂರು ರಾಜ್ಯದ ಗವರ್ನರ್ಗಳು | ||
1 Nov 1956 | 4 May 1964 | ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ |
4 May 1964 | 2 Apr 1965 | ಸತ್ಯವಂತ್ ಮಲ್ಲನ್ನಾ ಶ್ರೀನಾಗೇಶ್ (b. 1903 - d. 1977) |
2 Apr 1965 | 13 May 1967 | ವಹರಗಿರಿ ವೆಂಕಟ ಗಿರಿ(b. 1894 - d. 1980) |
13 May 1967 | 30 Aug 1969 | ಗೋಪಾಲ್ ಸ್ವರೂಪ್ ಪಾಠಕ್(b. 1896 - d. 1982) |
30 Aug 1969 | 22 Oct 1969 | A.R. ಸೋಮನಾಥ್ ಅಯ್ಯರ್ |
23 Oct 1969 | 1 Feb 1972 | ಧರ್ಮ ವೀರಾ (b. 1906 - d. 2000) |
1 Feb 1972 | 10 Jan 1976 | ಮೋಹನ್ ಲಾಲ್ ಸುಖದಿಯ (b. 1916 - d. 1982) |
Governors of Karnataka State | ||
ಕರ್ನಾಟಕ ರಾಜ್ಯ ಗವರ್ನರ್ಗಳು |
ಮುಖ್ಯಮಂತ್ರಿಗಳುಸಂಪಾದಿಸಿ
ಯಿ೦ದ | ವರಗೆ | ಆಫೀಸ್ ಹೋಲ್ಡರ್ | ರಾಜಕೀಯ ಪಕ್ಷದಿಂದ |
---|---|---|---|
ಮೈಸೂರು ಸಾಮ್ರಾಜ್ಯದ ದಿವಾನರು | |||
ಮೈಸೂರು ದಿವಾನರು | |||
ಹಳೆಯ ಮೈಸೂರು ರಾಜ್ಯ ಮುಖ್ಯಮಂತ್ರಿಗಳು | |||
1946 | 25 Oct 1947 | ದಿವಾನ್ ಆರ್ಕೊಟ್ ರಾಮಸ್ವಾಮಿ ಮುದಲಿಯಾರ್(b. 1887 - d. 1976) | NA |
25 Oct 1947 | 30 Mar 1952 | ಕ್ಯಾಸಂಬಲ್ಲಿ ಚಂಗಳ ರಾಯರೆಡ್ಡಿ(b. 1902 - d. 1976) | INC |
30 Mar 1952 | 19 Aug 1956 | ಕೆಂಗಲ್ ಹನುಮಂತಾಯಯ (b. 1908 - d. 1980) | |
19 Aug 1956 | 1 Nov 1956 | ಕಡಿದಾಳ್ ಮಂಜಪ್ಪ (b. 1910 - d. 1992) | |
ಏಕೀಕೃತ ಮೈಸೂರು ರಾಜ್ಯ ಮುಖ್ಯಮಂತ್ರಿಗಳು | |||
1 Nov 1956 | 16 May 1958 | ಸಿದ್ಧವಾವನಹಳ್ಳಿ ನಿಜಲಿಂಗಪ್ಪ (b. 1902 - d. 2000) | INC |
16 May 1958 | 9 Mar 1962 | ಬಸಪ್ಪ ದಾನಪ್ಪ ಜತ್ತಿ (b. 1912 - d. 2002) | |
9 Mar 1962 | 14 Mar 1964 | ರಾಷ್ಟ್ರಪತಿ ಆಡಳಿತ | |
14 Mar 1962 | 21 Jun 1962 | ಶಿವಲಿಂಗಪ್ಪ ರುದ್ರಪ್ಪ ಕಂಠಿ | INC |
21 Jun 1962 | 3 Mar 1967 | ಸಿದ್ಧವಾವನಹಳ್ಳಿ ನಿಜಲಿಂಗಪ್ಪ | |
3 Mar 1967 | 29 May 1968 | ರಾಷ್ಟ್ರಪತಿ ಆಡಳಿತ | |
29 May 1968 | 27 Mar 1971 | ವೀರೇಂದ್ರ ಪಾಟೀಲ್ | INC |
27 Mar 1971 | 20 Mar 1972 | ರಾಷ್ಟ್ರಪತಿ ಆಡಳಿತ | |
20 Mar 1972 | 1 Nov 1974 | ದೇವರಾಜ್ ಅರಸ್ (b. 1915 - d. 1982) | INC |
ಕರ್ನಾಟಕ ರಾಜ್ಯ ಮುಖ್ಯಮಂತ್ರಿಗಳು | |||
ಕರ್ನಾಟಕ ರಾಜ್ಯ ಮುಖ್ಯಮಂತ್ರಿಗಳು |
ಸಹ ನೋಡಿಸಂಪಾದಿಸಿ
ಉಲ್ಲೇಖಗಳುಸಂಪಾದಿಸಿ
- ↑ "States of India since 1947". World Statesman. Archived from the original on
|archive-url=
requires|archive-date=
(help). - ↑ Political and administrative integration of princely states By S. N. Sadasivan.
- ↑ "States Reorganization Act 1956". Commonwealth Legal Information Institute.
- ↑ Development of Mysore state, 1940-56 by M. B. Gayathri
- ↑ Karnataka government and politics By Harish Ramaswamy, S. S. Patagundi, Shankaragouda Hanamantagouda Patil