ಸಿದ್ಧಾರ್ಥ (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ

ಸಿದ್ಧಾರ್ಥ 2015 ರ ಭಾರತೀಯ ಕನ್ನಡ ರೋಮ್ಯಾಂಟಿಕ್ ಚಲನಚಿತ್ರವಾಗಿದ್ದು, ಮಿಲನ ಖ್ಯಾತಿಯ ಪ್ರಕಾಶ್ ನಿರ್ದೇಶಿಸಿದ್ದಾರೆ ಮತ್ತು ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ನಟ ರಾಘವೇಂದ್ರ ರಾಜ್‌ಕುಮಾರ್ ಅವರ ಪುತ್ರ ವಿನಯ್ ರಾಜ್‌ಕುಮಾರ್ ಅವರು ನಾಯಕರಾಗಿ ತಮ್ಮ ಚೊಚ್ಚಲ ಚಿತ್ರದಲ್ಲಿ [] [], ಜೊತೆಗೆ ಅಪೂರ್ವ ಅರೋರಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. [] ಚಿತ್ರದ ಸಂಗೀತ ವನ್ನು ವಿ. ಹರಿಕೃಷ್ಣ ಸಂಯೋಜಿಸಿದ್ದಾರೆ. ಚಿತ್ರದ ತಯಾರಿಕೆಯು, ಮೇ 2014 2 ರಂದು ಅಧಿಕೃತವಾಗಿ ಆರಂಭವಾಗಿ ಮತ್ತು ಜನವರಿ 2015 23 ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು[]

ಪಾತ್ರವರ್ಗ

ಬದಲಾಯಿಸಿ
  • ವಿನಯ್ ರಾಜ್‌ಕುಮಾರ್, ಸಿದ್ಧಾರ್ಥ ಅಥವಾ ಸಿದ್ದು ಆಗಿ []
  • ಅಪೂರ್ವ ಅರೋರಾ, ಖುಷಿ ಪಾತ್ರದಲ್ಲಿಗಿ
  • ದಿವ್ಯಾ ಪಾತ್ರದಲ್ಲಿ ನೈನಾ ಪುಟ್ಟಸ್ವಾಮಿ
  • ಜಾನಿ ಪಾತ್ರದಲ್ಲಿ ಶಮಂತ್ ಶೆಟ್ಟಿ
  • ಸುನಾಮಿಯಾಗಿ ಅಲೋಕ್ ಬಾಬು
  • ಮಾಮು ಪಾತ್ರದಲ್ಲಿ ಜೀವನ್ ಲೂಯಿಸ್
  • ಟಿಕೆ ಪಾತ್ರದಲ್ಲಿ ಅಭಯ್ ಸೂರ್ಯ
  • ಪ್ರಿಯಾ ಪಾತ್ರದಲ್ಲಿ ದೀಪಿಕಾ
  • ಅಚ್ಯುತ್ ಕುಮಾರ್ , ಸಿದ್ದು ತಂದೆ ಮಹದೇವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ
  • ಖುಷಿಯ ತಂದೆ ಯಶವಂತನಾಗಿ ಆಶಿಶ್ ವಿದ್ಯಾರ್ಥಿ
  • ಖುಷಿ ತಾಯಿಯಾಗಿ ಅಶ್ವಿನಿ ಗೌಡ
  • ಅಶೋಕ್
  • ಕಾಲೇಜು ಪ್ರಾಂಶುಪಾಲರಾಗಿ ಎಂ.ಎಸ್.ಉಮೇಶ್
  • ನಿಕ್ಕಿ ಗಲ್ರಾನಿ, ಅಂಜು ಪಾತ್ರದಲ್ಲಿ (ವಿಶೇಷ ಪಾತ್ರ)
  • ಸಾಧು ಕೋಕಿಲ - ವಿಶೇಷ ಪಾತ್ರದಲ್ಲಿ
  • ಸುಧಾರಾಣಿ - ವಿಶೇಷ ಪಾತ್ರದಲ್ಲಿ
  • ಬೊಮ್ಮೇಶ್ ವೈ.ಡಿ (ಮಂಡ್ಯ)

ಹಿನ್ನೆಲೆಸಂಗೀತ

ಬದಲಾಯಿಸಿ

ಸಂಗೀತ ಸಂಯೋಜಕ ವಿ. ಹರಿಕೃಷ್ಣ ಅವರು 6 ಟ್ರ್ಯಾಕ್‌ಗಳನ್ನು ಒಳಗೊಂಡಿರುವ ಸ್ಕೋರ್ ಮತ್ತು ಸೌಂಡ್‌ಟ್ರ್ಯಾಕ್ ಎರಡಕ್ಕೂ ಸ್ಕೋರ್ ಮಾಡಲು ನಿರ್ಧರಿಸಿದರು. ಹಾಡುಗಳಿಗೆ ಸಾಹಿತ್ಯವನ್ನು ಜಯಂತ್ ಕಾಯ್ಕಿಣಿ ಬರೆದಿದ್ದಾರೆ. []

ಎಲ್ಲ ಹಾಡುಗಳು ಜಯಂತ ಕಾಯ್ಕಿಣಿ ಅವರಿಂದ ರಚಿತ

ಸಂ.ಹಾಡುಹಾಡುಗಾರರುಸಮಯ
1."ಫ್ರೀ ಇದೆ"ಅರ್ಮಾನ್ ಮಲಿಕ್ 
2."ಜಾದು ಮಾಡಿದಂತೆ"ಅರ್ಮಾನ್ ಮಲಿಕ್ 
3."ಅಚ್ಚಾಗಿದೆ"ಅರ್ಮಾನ್ ಮಲಿಕ್, ಅರ್ಚನಾ ರವಿ 
4."ನಿನ್ನಿಂದ ದೂರಾಗಿ"ರಘು ದೀಕ್ಷಿತ್ 
5."ನಿನ್ನ ನೆನಪೇ"ಸೋನು ನಿಗಮ್ 
6."ಗೋವಾ"ಸಂತೋಷ್ ವೆಂಕಿ 

ಉಲ್ಲೇಖಗಳು

ಬದಲಾಯಿಸಿ
  1. "Vinay Rajkumar Debuts in Siddhartha". The New Indian Express. 11 December 2014. Archived from the original on 4 ಮಾರ್ಚ್ 2016. Retrieved 14 ಜನವರಿ 2022.
  2. "Vinay Rajkumar set for grand debut". Sify. 1 January 2015. Archived from the original on 11 ಏಪ್ರಿಲ್ 2015. Retrieved 14 ಜನವರಿ 2022.
  3. "Apoorva Arora is Vinay's Pair in Siddarth". Chitraloka. 4 May 2014. Archived from the original on 1 ಜನವರಿ 2015. Retrieved 14 ಜನವರಿ 2022.
  4. "20 Kannada Films to Fight for January Release". The New Indian Express. 30 December 2014. Archived from the original on 1 ಜನವರಿ 2015. Retrieved 14 ಜನವರಿ 2022.
  5. "ಆರ್ಕೈವ್ ನಕಲು". Archived from the original on 2015-04-02. Retrieved 2022-01-14.
  6. "Siddhartha 2015 Kannada". 123Musiq. 1 January 2015. Archived from the original on 1 ಜನವರಿ 2015. Retrieved 14 ಜನವರಿ 2022.


ಬಾಹ್ಯ ಕೊಂಡಿಗಳು

ಬದಲಾಯಿಸಿ