ಲಂಕೆ 2021 ರ ಕನ್ನಡ ಭಾಷೆಯ ಆಕ್ಷನ್ ಡ್ರಾಮಾ ಚಲನಚಿತ್ರವಾಗಿದ್ದು, ಇದನ್ನು ರಾಮ್ ಪ್ರಸಾದ್ ನಿರ್ದೇಶಿಸಿದ್ದಾರೆ ಮತ್ತು ಪಟೇಲ್ ಶ್ರೀನಿವಾಸ್ ಮತ್ತು ಸುರೇಖಾ ರಾಮ್ ಪ್ರಸಾದ್ ನಿರ್ಮಿಸಿದ್ದಾರೆ. [] ಯೋಗೇಶ್, ಕಾವ್ಯಾ ಶೆಟ್ಟಿ, ಸಂಚಾರಿ ವಿಜಯ್, ಕ್ರಿಷಿ ತಾಪಂಡ ಮತ್ತು ಎಸ್ಟರ್ ನೊರೊನ್ಹಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಆಧುನಿಕ ಕಾಲದಲ್ಲಿ ರಾಮಾಯಣದ ರೂಪಾಂತರವೇ ಚಿತ್ರದ ಕಥಾವಸ್ತು. [] ಚಿತ್ರಕ್ಕೆ ಕಾರ್ತಿಕ್ ಶರ್ಮಾ ಸಂಗೀತ ನೀಡಿದ್ದು, ರಮೇಶ್ ಬಾಬು ಅವರ ಛಾಯಾಗ್ರಹಣವಿದೆ. []

ಲಂಕೆ
ನಿರ್ದೇಶನರಾಮ್ ಪ್ರಸಾದ್
ನಿರ್ಮಾಪಕಪಟೇಲ್ ಶ್ರೀನಿವಾಸ್ ಮತ್ತು ಸುರೇಖಾ ರಾಮ್ ಪ್ರಸಾದ್
ಪಾತ್ರವರ್ಗಯೋಗೇಶ್ (ನಟ)
ಕಾವ್ಯಾ ಶೆಟ್ಟಿ
ಸಂಚಾರಿ ವಿಜಯ್
ಕ್ರಿಷಿ ತಾಪಂಡ
ಸಂಗೀತಕಾರ್ತಿಕ್ ಶರ್ಮಾ
ಛಾಯಾಗ್ರಹಣರಮೇಶ್ ಬಾಬು
ಸ್ಟುಡಿಯೋದಿ ಗ್ರೇಟ್ ಎಂಟರ್ಟ್ರೇನರ್ಸ್
ಬಿಡುಗಡೆಯಾಗಿದ್ದು೧೦ ಸೆಪ್ಟೆಂಬರ್ ೨೦೨೧
ಅವಧಿ೨ ಗಂಟೆ ೧೨ ನಿಮಿಷಗಳು

ಪಾತ್ರವರ್ಗ

ಬದಲಾಯಿಸಿ


ಬಾಹ್ಯ ಕೊಂಡಿಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "Release date of Yogi-starrer 'Lanke' fixed for August 20". The New Indian Express.
  2. "Yogi-starrer Lanke is a modern-day adaptation of the Ramayana - Times of India". The Times of India (in ಇಂಗ್ಲಿಷ್).
  3. "'Lanke' director Ram Prasad is confident of a win at the box office". India Today (in ಇಂಗ್ಲಿಷ್).
  4. "GAYATHRI JAYARAMAN BACK TO KANNADA WITH 'LANKE'". Archived from the original on 2021-11-29. Retrieved 2021-11-29.