ಮಲ್ಲಿಕಾರ್ಜುನ (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ

ಮಲ್ಲಿಕಾರ್ಜುನ ವಿ. ರವಿಚಂದ್ರನ್ ಮತ್ತು ಸದಾ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಆಕ್ಷನ್ ಪ್ರಕಾರದ 2011 ರ ಕನ್ನಡ ಚಲನಚಿತ್ರವಾಗಿದೆ . ಈ ಚಿತ್ರವನ್ನು ನಿರ್ದೇಶಕ ಮುರಳಿ ಮೋಹನ್ ನಿರ್ದೇಶಿಸಿದ್ದಾರೆ. ಎಸ್. ದಿನೇಶ್ ಗಾಂಧಿ ನಿರ್ಮಿಸಿದ್ದಾರೆ. ಎಸ್‌ಎ ರಾಜ್‌ಕುಮಾರ್ ಹಿನ್ನೆಲೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಚಲನಚಿತ್ರವು ಮೇ 2011 ರಲ್ಲಿ ಬಿಡುಗಡೆಯಾಯಿತು. [೧] ಈ ಚಿತ್ರವು ವಿಜಯಕಾಂತ್ ಮತ್ತು ಸೌಂದರ್ಯ ಅಭಿನಯದ 2001 ರ ತಮಿಳು ಚಲನಚಿತ್ರ ತವಸಿಯ ರೀಮೇಕ್ ಆಗಿದೆ. ನಾಯಕ-ನಾಯಕಿ ಲವ್ ಟ್ರ್ಯಾಕ್ ವೆಂಕಟೇಶ್ ಮತ್ತು ನಯನತಾರಾ ಅಭಿನಯದ 2007 ರ ತೆಲುಗು ಚಲನಚಿತ್ರ ತುಳಸಿಯಿಂದ ಪ್ರೇರಿತವಾಗಿದೆ.

ಮಲ್ಲಿಕಾರ್ಜುನ
ನಿರ್ದೇಶನಮುರಳಿ. ಮೋಹನ್
ನಿರ್ಮಾಪಕಎಸ್. ದಿನೇಶ್ ಗಾಂಧಿ
ಪಾತ್ರವರ್ಗವಿ. ರವಿಚಂದ್ರನ್, ಸದಾ, ಸೀತಾ, ಹೇಮಾ ಚೌಧರಿ
ಸಂಗೀತಎಸ್. ಎ. ರಾಜ್‌ಕುಮಾರ್
ಬಿಡುಗಡೆಯಾಗಿದ್ದು2011ರ ಮೇ
ದೇಶಭಾರತ
ಭಾಷೆಕನ್ನಡ

ಪಾತ್ರವರ್ಗ ಬದಲಾಯಿಸಿ

ಧ್ವನಿಮುದ್ರಿಕೆ ಬದಲಾಯಿಸಿ

ಚಿತ್ರಕ್ಕೆ ಎಸ್‌ಎ ರಾಜ್‌ಕುಮಾರ್ ಸಂಗೀತ ಸಂಯೋಜನೆ ಮಾಡಿದ್ದಾರೆ.

ಹಾಡಿನ ಶೀರ್ಷಿಕೆ ಗಾಯಕರು
"ಚಂದಾ ಓ ಚಂದಾ" ಕಾರ್ತಿಕ್, ಪ್ರಿಯಾ ಹಿಮೇಶ್
"ಹೇ ಮಿಯಾ ಮಿಯಾ" ಟಿಪ್ಪು, ರಮ್ಯಾ
"ರುದ್ರಂ ತ್ರಿನೇತ್ರಂ" ಎಸ್‌ಎ ರಾಜ್‌ಕುಮಾರ್
"ಶುರುವಾಯಿತೆ" ಕಾರ್ತಿಕ್, ರೀಟಾ, ಪ್ರಿಯಾ ಪ್ರಕಾಶ್
"ಒಳ್ಳೆ ಜಾನಕ್ಕೆ ಕಾಲ" ಎಸ್‌ಎ ರಾಜ್‌ಕುಮಾರ್
"ಪಲ್ಲಕ್ಕಿ ಹಾಡುವ" ರಾಜೇಶ್ ಕೃಷ್ಣನ್, ಅನುರಾಧ ಶ್ರೀರಾಮ್

ಉಲ್ಲೇಖಗಳು ಬದಲಾಯಿಸಿ

  1. "Kannada Cinema News | Kannada Movie Reviews | Kannada Movie Trailers - IndiaGlitz Kannada". Archived from the original on 2010-10-29. Retrieved 2022-03-18.