ಅಲೋನ್ (ಚಲನಚಿತ್ರ)
ಅಲೋನ್ ಜೆಕೆಎಸ್ ನಿರ್ದೇಶನದ ಬಹುಭಾಷಾ ಸಾಹಸ ಚಿತ್ರವಾಗಿದೆ. ಕನ್ನಡದಲ್ಲಿ ಅಲೋನ್ ಮತ್ತು ತಮಿಳಿನಲ್ಲಿ ಕರೈ ಓರಂ ಎಂದು ಶೀರ್ಷಿಕೆ ನೀಡಲಾಗಿದೆ. ಚಿತ್ರದಲ್ಲಿ ನಿಕೇಶಾ ಪಟೇಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ವಸಿಷ್ಠ, ಗಣೇಶ್ ಮತ್ತು ಇನೇಯಾ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ, ಸಿಮ್ರಾನ್ ವಿಸ್ತೃತ ಅತಿಥಿ ಪಾತ್ರದಲ್ಲಿದ್ದಾರೆ. ನವೆಂಬರ್ 2015 ರಲ್ಲಿ ಚಲನಚಿತ್ರದ ಕನ್ನಡ ಆವೃತ್ತಿ ಬಿಡುಗಡೆಯಾಯಿತು , ತಮಿಳು ಚಿತ್ರ ಜನವರಿ 2016 ರಲ್ಲಿ ಬಿಡುಗಡೆಯಾಯಿತು [೧]
ಪಾತ್ರವರ್ಗ
ಬದಲಾಯಿಸಿ- ಪ್ರಿಯಾ / ರಿಯಾ ಟ್ವಿನ್ಸ್ ಸ್ಪಿರಿಟ್ ಆಗಿ ನಿಕೇಶಾ ಪಟೇಲ್
- ರಮ್ಯಾ ಪಾತ್ರದಲ್ಲಿ ಇನೇಯಾ
- ಜಾನ್ ಪಾತ್ರದಲ್ಲಿ ವಸಿಷ್ಠ
- ಅರುಣ್ ಪಾತ್ರದಲ್ಲಿ ಅರುಣ್
- ಗಣೇಶ್ ಪ್ರಸಾದ್
- ಸಿಮ್ರಾನ್ ಅದೇ ಹೆಸರಿನ ಅತಿಥಿ ಪಾತ್ರದಲ್ಲಿ
- ಬುಲೆಟ್ ಪ್ರಕಾಶ್
- ತಬಲಾ ನಾಣಿ
- ದಿಲೀಪ
- ಅವಿನಾಶ್
- ಮಂಗಳೂರು ಸುರೇಶ್
- ಶಾಂತಮ್ಮ
ವಿಮರ್ಶೆಗಳು
ಬದಲಾಯಿಸಿಚಲನಚಿತ್ರದ ಕನ್ನಡ ಆವೃತ್ತಿ, ಅಲೋನ್, ನವೆಂಬರ್ 2015 ರಲ್ಲಿ ಥಿಯೇಟರ್‌ಗಳಲ್ಲಿ ಬಿಡುಗಡೆಯಾಯಿತು ಮತ್ತು ಮಿಶ್ರ ವಿಮರ್ಶೆಗಳನ್ನು ಪಡೆಯಿತು.[೨] [೩]
ಉಲ್ಲೇಖಗಳು
ಬದಲಾಯಿಸಿ- ↑ "Nikesha in a trilingual". The Hindu.
- ↑ "ಆರ್ಕೈವ್ ನಕಲು". Archived from the original on 2022-01-25. Retrieved 2022-01-25.
- ↑ "ಆರ್ಕೈವ್ ನಕಲು". Archived from the original on 2016-03-04. Retrieved 2022-01-25.