ವಿಮುಕ್ತಿ (ಚಲನಚಿತ್ರ)
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ವಿಮುಕ್ತಿಯು 2010 ರ ಕನ್ನಡ ಭಾಷೆಯ ಚಲನಚಿತ್ರವಾಗಿದ್ದು ಪಿ. ಶೇಷಾದ್ರಿ ಬರೆದು ನಿರ್ದೇಶಿಸಿದ್ದಾರೆ. ಇದನ್ನು ನವ್ಯಚಿತ್ರ ಕ್ರಿಯೇಷನ್ಸ್ ನಿರ್ಮಿಸಿದೆ ಮತ್ತು ಭಾವನಾ [೧] ಮತ್ತು ರಾಮಕೃಷ್ಣ ನಟಿಸಿದ್ದಾರೆ. ಚಿತ್ರವು ಎಲೆಕ್ಟ್ರಾ ಕಾಂಪ್ಲೆಕ್ಸ್‍ದ ಕುರಿತು ಇದೆ.
ವಿಮುಕ್ತಿ | |
---|---|
ನಿರ್ದೇಶನ | ಪಿ. ಶೇಷಾದ್ರಿ |
ನಿರ್ಮಾಪಕ | ನವ್ಯಚಿತ್ರಾ ಕ್ರಿಯೇಶನ್ಸ್ |
ಚಿತ್ರಕಥೆ | ಪಿ. ಶೇಷಾದ್ರಿ |
ಪಾತ್ರವರ್ಗ | ಭಾವನಾ, ರಾಮಕೃಷ್ಣ |
ಸಂಗೀತ | ಪ್ರವೀಣ್ ಗೋಡಖಿಂಡಿ |
ಛಾಯಾಗ್ರಹಣ | ಎಸ್. ರಾಮಚಂದ್ರ |
ಸಂಕಲನ | ಬಿ. ಎಸ್. ಕೆಂಪರಾಜು |
ಬಿಡುಗಡೆಯಾಗಿದ್ದು | 2010 ರ ಫೆಬ್ರವರಿ 12 |
ಅವಧಿ | 102 ನಿಮಿಷಗಳು |
ದೇಶ | ಭಾರತ |
ಭಾಷೆ | ಕನ್ನಡ |
ಉತ್ಪಾದನೆ
ಬದಲಾಯಿಸಿಚಿತ್ರದ ಚಿತ್ರೀಕರಣ ವಾರಣಾಸಿಯಲ್ಲಿ ನಡೆದಿದೆ. [೧]
ಬಿಡುಗಡೆ
ಬದಲಾಯಿಸಿವಿಮುಕ್ತಿ 12 ಫೆಬ್ರವರಿ 2010 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಯಿತು. [೨]
56 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಕನ್ನಡದ ಅತ್ಯುತ್ತಮ ಚಲನಚಿತ್ರಕ್ಕಾಗಿ ವಿಮುಕ್ತಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ನೀಡಲಾಯಿತು. [೩]
ಉಲ್ಲೇಖಗಳು
ಬದಲಾಯಿಸಿ- ↑ ೧.೦ ೧.೧ Shenoy, Megha (19 February 2010). "'Heart is where art is'". Deccan Herald (in ಇಂಗ್ಲಿಷ್). Retrieved 14 October 2019. ಉಲ್ಲೇಖ ದೋಷ: Invalid
<ref>
tag; name "Deccan Herald" defined multiple times with different content - ↑ "Vimukthi – ವಿಮುಕ್ತಿ (2010/೨೦೧೦)". Kannada Movies Info (in ಇಂಗ್ಲಿಷ್). 20 November 2013. Retrieved 14 October 2019.
- ↑ "'Gubbachigalu' bags national film award". Deccan Herald (in ಇಂಗ್ಲಿಷ್). 23 January 2010. Retrieved 14 October 2019.