ಯಾನ 2019 ರ ಕನ್ನಡ ಭಾಷೆಯ ಚಲನಚಿತ್ರವಾಗಿದ್ದು, ವಿಜಯಲಕ್ಷ್ಮಿ ಸಿಂಗ್ ಬರೆದು ನಿರ್ದೇಶಿಸಿದ್ದಾರೆ, ಐ ಎಂಟರ್‌ಟೈನ್‌ಮೆಂಟ್ ಮತ್ತು ಎಸಿಎಂಇ ಮೂವೀಸ್ ಇಂಟರ್‌ನ್ಯಾಶನಲ್ ಪ್ರೊಡಕ್ಷನ್‌ನ ಬ್ಯಾನರ್‌ಗಳ ಅಡಿಯಲ್ಲಿ ಹರೀಶ್ ಶೇರಿಗಾರ್ ಮತ್ತು ಶರ್ಮಿಳಾ ಶೇರಿಗಾರ್ ನಿರ್ಮಿಸಿದ್ದಾರೆ. ಚಿತ್ರಕ್ಕೆ ಜೋಶ್ವಾ ಶ್ರೀಧರ್ ಮತ್ತು ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. [] [] ಚಿತ್ರವು ವೈಭವಿ, ವೈನಿಧಿ, ವೈಸಿರಿ, ಸುಮುಖ, ಚಕ್ರವರ್ತಿ ಮತ್ತು ಅಭಿಷೇಕ್ ಇವರುಗಳನ್ನು ಪರಿಚಯಿಸುತ್ತಿದೆ. ಇತರ ಪಾತ್ರಗಳಲ್ಲಿ ಸುಹಾಸಿನಿ, ಸಾಧು ಕೋಕಿಲ, ಚಿಕ್ಕಣ್ಣ, ರಂಗಾಯಣ ರಘು ಮತ್ತು ಅನಂತ್ ನಾಗ್ ಇದ್ದಾರೆ . [] ಚಿತ್ರವು ತಮ್ಮ ಮಾನಸಿಕ ಒತ್ತಡವನ್ನು ನಿವಾರಿಸಲು ಗೋವಾಕ್ಕೆ ರಸ್ತೆ ಪ್ರವಾಸ ಮಾಡಲು ಹದಿಹರೆಯದ ಕಾಲೇಜುವಿದ್ಯಾರ್ಥಿಗಳಾದ ಮಾಯಾ (ವೈಭವಿ ಅಭಿನಯ), ಅಂಜಲಿ (ವೈಸಿರಿ ಅಭಿನಯ), ಮತ್ತು ನಂದಿನಿ (ವೈನಿಧಿ ಅಭಿನಯ) ಅವರ ಕತೆಯನ್ನು ಹೇಳುತ್ತದೆ. [] ಚಲನಚಿತ್ರವು 12 ಜುಲೈ 2019 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. []

ಪಾತ್ರವರ್ಗ

ಬದಲಾಯಿಸಿ

ಬಿಡುಗಡೆ

ಬದಲಾಯಿಸಿ

ಚಿತ್ರದ ಅಧಿಕೃತ ಟ್ರೈಲರ್ ಅನ್ನು ಲಹರಿ ಸಂಗೀತ ಕಂಪನಿಯು ಜೂನ್ 2019 27 ರಂದು ಬಿಡುಗಡೆ ಮಾಡಿತು []

ಹಿನ್ನೆಲೆಸಂಗೀತ

ಬದಲಾಯಿಸಿ

 

ಬಾಹ್ಯ ಆಡಿಯೋ
 </img> YouTube ನಲ್ಲಿ ಆಡಿಯೋ ಜೂಕ್‌ಬಾಕ್ಸ್

ಜೋಶುವಾ ಶ್ರೀಧರ್ ಮತ್ತು ಅನೂಪ್ ಸೀಳಿನ್ ಧ್ವನಿಪಥವನ್ನು ಸಂಯೋಜಿಸಿದ್ದಾರೆ. []

ಹಾಡುಗಳ ಪಟ್ಟಿ
ಸಂ.ಹಾಡುಸಾಹಿತ್ಯಹಾಡುಗಾರರುಸಮಯ
1."ಬೀಳಲೇ ನಾ ಬೀಳಲೇ"ಶಶಾಂಕ್ಪ್ರಕೃತಿ ಕಕ್ಕರ್3:42
2."ಅವಸರ"ಹೃದಯ ಶಿವಶಶಾ ತಿರುಪತಿ3:42
3."ಗರಿ ಬಿಚ್ಚಿ ಮರಿ ಹಕ್ಕಿ"ಕವಿರಾಜ್ರಘು ದೀಕ್ಷಿತ್4:57
4."ತೀರದ ಮೌನವ"ಜಯಂತ ಕಾಯ್ಕಿಣಿವಿಜಯ್ ಪ್ರಕಾಶ್4:40
5."ಮಿರ್ಚಿ ಹಾಡು"ಯೋಗರಾಜ ಭಟ್ಸುಪ್ರಿಯಾ ಲೋಹಿತ್, ಇಂದು ನಾಗರಾಜ್, ಸಂತೋಷ್ ವೆಂಕಿ4:40
6."ಬ್ಯೂಟಿ ಕ್ವೀನ್"ಚೇತನ್ ಕುಮಾರ್ಚಂದನ್ ಶೆಟ್ಟಿ, ಶಶಾಂಕ್ ಶೇಷಗಿರಿ, ಅಪೂರ್ವಾ ಶ್ರೀಧರ್, ರ್ಯಾಪರ್ ಸಿರಿ ನಾರಾಯಣ್3:38
7."ಭೂಮಿ ಮ್ಯಾಗೆ"ಚೇತನ್ ಕುಮಾರ್ಸಿದ್ದಾರ್ಥ ಸುರೇಶ್2:39
ಒಟ್ಟು ಸಮಯ:27:58

ಉಲ್ಲೇಖಗಳು

ಬದಲಾಯಿಸಿ
  1. "Yaana Movie Review: A heartwarming road trip- Cinema express". cinemaexpress. 12 July 2019.
  2. "Yaanaa A three cute girl's movie". vodapav. 10 July 2019.
  3. "Yaana movie review: This flick is unusual for a Kannada film". Bangalore Mirror.
  4. "'Yaana' movie review: A road trip that follows the heart". The New Indian Express. Archived from the original on 2021-12-15. Retrieved 2021-12-15.
  5. "Yaanaa Movie Review {3.0/5}: Critic Review of Yaanaa by Times of India".
  6. "Yaanaa Official Trailer - New Kannada Trailer 2019 - Vaibhavi,Vainidhi,Vaisiri - Vijayalakshmi Singh". YouTube. Lahari Music. 27 June 2019.
  7. "'Yaana' review: A feel-good tale about female friendships". The News Minute. 2018-06-24.

ಬಾಹ್ಯ ಕೊಂಡಿಗಳು

ಬದಲಾಯಿಸಿ

ಯಾನ at IMDb