ಲಹರಿ ರೆಕಾರ್ಡಿಂಗ್ ಕಂಪನಿ ದಕ್ಷಿಣ ಭಾರತ ಮೂಲದ ಸಂಗೀತ ಕಂಪನಿಯಾಗಿದೆ. ಇದು ಲಹರಿ ಮ್ಯೂಸಿಕ್ ಎಂಬ ಮ್ಯೂಸಿಕ್ ಲೇಬಲ್ ಅನ್ನು ಹೊಂದಿದೆ.
ಲಹರಿ ಸಂಸ್ಥೆಯು ೧೯೭೪ ರಲ್ಲಿ ಮನೋಹರ್ ನಾಯ್ಡು ಅವರ ರೂ.500. ಬಂಡವಾಳದೊಂದಿಗೆ ಸ್ಥಾಪನೆಯಾಯಿತು [೧] ಕಳೆದ ಮೂರು ದಶಕಗಳಲ್ಲಿ ಈ ಸಂಸ್ಥೆಯು ಅತ್ಯಂತ ಜನಪ್ರಿಯತೆ ಪಡೆದಿದೆ. ಕನ್ನಡದ ಪ್ರೇಮಲೋಕ, ತಮಿಳಿನ ರೋಜಾ, ದಳಪತಿ ಸೇರಿದಂತೆ ಹಲವಾರು ಚಲನಚಿತ್ರಗಳ ಹಾಡುಗಳು, ಚಿತ್ರೇತರ ಧ್ವನಿಸುರುಳಿಗಳು, ಜನಪದ ಗೀತೆಗಳು, ಭಾವಗೀತೆಗಳು ಈ ಕಂಪನಿಯ ಅಡಿಯಲ್ಲಿ ಬಿಡುಗಡೆಯಾಗಿವೆ[೨]
ವರ್ಷ
|
ಚಲನಚಿತ್ರ
|
ಸಂಗೀತ
|
೧೯೮೫
|
ಅಸಂಭವ
|
ಶಂಕರ್ ಗಣೇಶ್
|
ವರ್ಷ
|
ಚಲನಚಿತ್ರ
|
ಸಂಗೀತ
|
2019
|
ಮಾಮಂಗಂ
|
ಎಂ.ಜಯಚಂದ್ರನ್
|
ವರ್ಷ
|
ಚಲನಚಿತ್ರ
|
ಸಂಗೀತ
|
೧೯೮೭
|
ಮಜ್ನು
|
ಲಕ್ಷ್ಮೀಕಾಂತ್ ಪ್ಯಾರೇಲಾಲ್
|