ಮನೋರಂಜನೆಯು ಜನರ ಮನಸ್ಸನ್ನು ರಂಜನೆಗೊಳಿಸಲು ನಡೆಯುವ ಚಟುವಟಿಕೆಗಳು. ಈ ಚಟುವಟಿಕೆಗಳಲ್ಲಿ ಜನರು ತಾವೇ ಭಾಗವಹಿಸಬಹುದು (ಉದಾ. ಕ್ರೀಡೆ) ಅಥವಾ ಕೇವಲ ವೀಕ್ಷಿಸಬಹುದು (ಉದಾ. ಚಲನಚಿತ್ರ).