ಮತ್ತೆ ಮುಂಗಾರು (ಚಲನಚಿತ್ರ)
ಕನ್ನಡದ ಒಂದು ಚಲನಚಿತ್ರ
ಮತ್ತೆ ಮುಂಗಾರು ದ್ವಾರಕಿ ನಿರ್ದೇಶಿಸಿದ ಮತ್ತು ಇ. ಕೃಷ್ಣಪ್ಪ ನಿರ್ಮಿಸಿದ ಭಾರತೀಯ ಕನ್ನಡ ಚಲನಚಿತ್ರವಾಗಿದೆ. [೧]
ಮತ್ತೆ ಮುಂಗಾರು | |
---|---|
ನಿರ್ದೇಶನ | ದ್ವಾರ್ಕಿ |
ನಿರ್ಮಾಪಕ | ಈ. ಕೃಷ್ಣಪ್ಪ |
ಪಾತ್ರವರ್ಗ | ಶ್ರೀನಗರ ಕಿಟ್ಟಿ, ರಚನಾ ಮಲ್ಹೋತ್ರ, ರೂಪಾದೇವಿ, ಏಣಗಿ ನಟರಾಜ್, ಅಚ್ಯುತ್ ಕುಮಾರ್, ರಾಜೇಶ್, Kitty, ಕುಮಾರ್, ಹೇಮಂತ್ ಕುಮಾರ್ ಜಿ. ನಾಗ್, ಎಸ್. ಅಶ್ವಥ್, ದ್ವಾರ್ಕಿ, ರಾಶೆಲ್ ಸ್ಟೀವನ್ಸ್ |
ಸಂಗೀತ | ಎಕ್ಸ್. ಪೌಲ್‍ರಾಜ್ |
ಛಾಯಾಗ್ರಹಣ | ಸುಂದರನಾಥ್ ಸುವರ್ಣ |
ಬಿಡುಗಡೆಯಾಗಿದ್ದು | 5 ಆಗಸ್ಟ್ 2010 |
ಭಾಷೆ | ಕನ್ನಡ |
ಕಥೆ
ಬದಲಾಯಿಸಿಪಾಕಿಸ್ತಾನದಲ್ಲಿ 21 ವರ್ಷಗಳ ಕಾಲ ಜೈಲುವಾಸ ಅನುಭವಿಸಿದ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ನಾರಾಯಣ ಮಂದಗದ್ದೆಯ ನಿಜ ಜೀವನದ ಕಥೆಯನ್ನು ಮತ್ತೆ ಮುಂಗಾರು ಹೇಳುತ್ತದೆ. 2003 ರಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಮಧ್ಯಸ್ಥಿಕೆಯೊಂದಿಗೆ ಅವರು ಮನೆಗೆ ಮರಳಿದರು.
ಧ್ವನಿಮುದ್ರಿಕೆ
ಬದಲಾಯಿಸಿಚಿತ್ರದ ಸಂಗೀತವನ್ನು ಎಕ್ಸ್.ಪಾಲ್ರಾಜ್ ಸಂಯೋಜಿಸಿದ್ದಾರೆ.
- "ಚಿತಾ ಪಟ ಪಟ" - ಕಾರ್ತಿಕ್, ಶ್ರೇಯಾ ಗೋಶಾಲ್ (ಸಾಹಿತ್ಯ : ದ್ವಾರಕಿ ರಾಘವ)
- "ಹೇಳದೆ ಕಾರಣ" - ಆಶಾ ಭೋಂಸ್ಲೆ (ಸಾಹಿತ್ಯ : ದ್ವಾರಕಿ ರಾಘವ)
- "ಸುಮ್ಮನಿರುವ ಈ ಮನಸಿನಲಿ" - ರಂಜಿತ್ (ಸಾಹಿತ್ಯ : ದ್ವಾರಕಿ ರಾಘವ)
- "ಬೆಳಗಾಯಿತು" - ಹರಿಹರನ್ (ಸಾಹಿತ್ಯ : ವಿ.ನಾಗೇಂದ್ರ ಪ್ರಸಾದ್)
- "ಕಂಗಳು ಕಾಣಲಿವೇ" - ಕಾರ್ತಿಕೇಯನ್ (ಸಾಹಿತ್ಯ : ದ್ವಾರಕಿ ರಾಘವ)
- "ಹೇ ಜನ್ಮಭೂಮಿ" - ವಿಜಯ್ ಪ್ರಕಾಶ್, ಕೆ ಎಸ್ ಚಿತ್ರ (ಸಾಹಿತ್ಯ : ದ್ವಾರಕಿ ರಾಘವ)
ಉಲ್ಲೇಖಗಳು
ಬದಲಾಯಿಸಿ- ↑ "From Mungaru Male to Mathe Mungaru". Rediff. Retrieved 30 June 2020.