ಹರಿಕಥೆ ಅಲ್ಲ ಗಿರಿಕಥೆ (ಚಲನಚಿತ್ರ)

ಹರಿಕಥೆ ಅಲ್ಲ ಗಿರಿಕಥೆ 2022 ರ ಭಾರತೀಯ ಕನ್ನಡ ಭಾಷೆಯ ಹಾಸ್ಯ-ಕಥಾ ಚಲನಚಿತ್ರವಾಗಿದ್ದು ಗಿರಿ ಕೃಷ್ಣ ಬರೆದಿದ್ದಾರೆ ಮತ್ತು ಕರಣ್ ಅನಂತ್ ಮತ್ತು ಅನಿರುದ್ಧ್ ಮಹೇಶ್ ನಿರ್ದೇಶಿಸಿದ್ದಾರೆ. ಇದರಲ್ಲಿ ತಪಸ್ವಿನಿ ಪೂಣಚ್ಚ, ಹೊನ್ನವಳ್ಳಿ ಕೃಷ್ಣ, ರಚನಾ ಇಂದರ್, ಮತ್ತು ಅನಿರುದ್ಧ್ ಮಹೇಶ್ ಜೊತೆಗೆ ರಿಷಬ್ ಶೆಟ್ಟಿ ನಟಿಸಿದ್ದಾರೆ. ವಾಸುಕಿ ವೈಭವ್ ಸಂಗೀತ ಸಂಯೋಜಿಸಿದ್ದಾರೆ. []

ಹರಿಕಥೆ ಅಲ್ಲ ಗಿರಿಕಥೆ
ನಿರ್ದೇಶನಕರಣ್ ಅನಂತ್
ಅನಿರುದ್ಧ್ ಮಹೇಶ್
ನಿರ್ಮಾಪಕಸಂದೇಶ್ ನಾಗರಾಜ್
ಲೇಖಕಗಿರಿ ಕೃಷ್ಣ
ಕಥೆಗಿರಿ ಕೃಷ್ಣ
ಪಾತ್ರವರ್ಗರಿಷಬ್ ಶೆಟ್ಟಿ
ತಪಸ್ವಿನಿ ಪೂಣಚ್ಚ
ರಚನಾ ಇಂದರ್
ಸಂಗೀತವಾಸುಕಿ ವೈಭವ್
ಛಾಯಾಗ್ರಹಣಚಂದ್ರಸೇಕರನ್
ರಂಗನಾಥ್ ಸಿ. ಎಂ.
ಸಂಕಲನಭರತ್ ಎಮ್. ಸಿ.
ಪ್ರದೀಪ್ ಆರ್ ರಾವ್
ಸ್ಟುಡಿಯೋಸಂದೇಶ್ ನಾಗರಾಜ್
ರಿಷಬ್ ಶೆಟ್ಟಿ ಫಿಲ್ಮ್ಸ್
ವಿತರಕರುಜಯಣ್ಣ ಫಿಲ್ಮ್ಸ್
ಬಿಡುಗಡೆಯಾಗಿದ್ದು೨೩ ಜೂನ್ ೨೦೨೨
ಅವಧಿ೧೨೫ ನಿಮಿಷಗಳು

ಕಥಾವಸ್ತು

ಬದಲಾಯಿಸಿ

ಚಲನಚಿತ್ರ ವ್ಯವಹಾರದಲ್ಲಿ ದೊಡ್ಡ ಯಶಸ್ಸು ಗಳಿಸುವ ಗುರಿಹೊಂದಿ ಮೂರು ಜನರು ಒಟ್ಟಿಗೆ ಸೇರುತ್ತಾರೆ.

ಪಾತ್ರವರ್ಗ

ಬದಲಾಯಿಸಿ
  • ರಿಷಬ್ ಶೆಟ್ಟಿ ಗಿರಿ ಹೊನ್ನವಳ್ಳಿ ಕೃಷ್ಣನಾಗಿ / ತಮ್ಮದೇ ಪಾತ್ರದಲ್ಲಿ []
  • ಶಾಸಕರ ಪುತ್ರಿ ಕುಶಿ ಜೋಕುಮಾರಸ್ವಾಮಿ ಪಾತ್ರದಲ್ಲಿ ತಪಸ್ವಿನಿ ಪೂಣಚಾ
  • ಗಿರಿಜಾ ಥಾಮಸ್ ಆಗಿ ರಚನಾ ಇಂದರ್ []
  • ಹೊನ್ನವಳ್ಳಿ ಕೃಷ್ಣ ಗಿರಿಯ ತಂದೆಯಾಗಿ /ತಾನೇ ಆಗಿ
  • ಇನ್ಸ್ ಪೆಕ್ಟರ್ ಅಭಿಮನ್ಯು ಪಾತ್ರದಲ್ಲಿ ಪ್ರಮೋದ್ ಶೆಟ್ಟಿ
  • 5ಡಿ ಥಾಮಸ್ ಆಗಿ ಅನಿರುದ್ಧ್ ಮಹೇಶ್
  • ವಿಲನ್ ಗಿರಿ ಪಾತ್ರದಲ್ಲಿ ರಕ್ಷಿತ್ ರಾಮಚಂದ್ರ ಶೆಟ್ಟಿ
  • ಪ್ರಸನ್ನ, ಗಿರಿ ಗೆಳೆಯನಾಗಿ ದೀಪಕ್ ರೈ ಪಾಣಾಜೆ
  • ಕಿರಣ್ ಚಂದ್ರಶೇಖರ್ ಶೆಟ್ಟಿ ಸೂಪರ್ ಸೂಪರ್ ಆಗಿ
  • ಮೊಬೈಲ್ ರಘು ಆಗಿ ರಘು ಪಾಂಡೇಶ್ವರ್
  • ಬ್ಯಾಂಕ್ ಮ್ಯಾನೇಜರ್ ಆಗಿ ಪಿಡಿ ಸತೀಶ್ ಚಂದ್ರ
  • ಜೋಕುಮಾರಸ್ವಾಮಿಯಾಗಿ ದಿನೇಶ್ ಮಂಗಳೂರು
  • ಸಲ್ಮಾನ್ ಅಹ್ಮದ್ ಸಲ್ಮಾನ್ ಆಗಿ
  • ಉಸ್ಮಾನ್ ಪಾತ್ರದಲ್ಲಿ ಶಶಾಂಕ್ ಎಂ.ಸಿ
  • ಮಾತನಾಡುವ ಪ್ರೇಮಿ(ಕ್ಯಾಮಿಯೋ ಪಾತ್ರ)ಯಾಗಿ ಶೈನ್ ಶೆಟ್ಟಿ
  • ಸಂದೇಶ್ ನಾಗರಾಜ್ ತಾವೇ ಆಗಿ(ಕ್ಯಾಮಿಯೋ ಪಾತ್ರ)
  • ತಮ್ಮದೇ ಪಾತ್ರ (ಕ್ಯಾಮಿಯೋ ಪಾತ್ರ)ದಲ್ಲಿ ಕಿರಣರಾಜ್ ಕೆ .
  • ಚಂದ್ರಜಿತ್ ಬೆಳ್ಳಿಯಪ್ಪ ತಾವೇ ಆಗಿ(ಕ್ಯಾಮಿಯೋ ಪಾತ್ರ)
  • ಯೋಗರಾಜ್ ಭಟ್ ತಾವೇ ಆಗಿ (ಕ್ಯಾಮಿಯೋ ಪಾತ್ರ)

ಬಿಡುಗಡೆ

ಬದಲಾಯಿಸಿ

ಚಲನಚಿತ್ರವು 23 ಜೂನ್ 2022 ರಂದು ಬಿಡುಗಡೆಯಾಯಿತು. []

ಉಲ್ಲೇಖಗಳು

ಬದಲಾಯಿಸಿ
  1. "Music Director Vasuki Vaibhav teams up with Rishab Shetty for 'Harikathe Alla Girikathe'". The Times Of India. Retrieved 2020-06-16.
  2. "Rishab Shetty to headline Giri Krishna's Harikathe alla Giri kathe - The New Indian Express". New Indian Express. Retrieved 2020-06-01.
  3. "Thapashwini, Rachana Inder bag lead roles in Harikathe alla Giri Kathe". New Indian Express. Retrieved 2020-09-19.
  4. "Release date of Harikatha Alla Girikathe is out". Cinema Express. Retrieved 2022-05-21.



ಬಾಹ್ಯ ಕೊಂಡಿಗಳು

ಬದಲಾಯಿಸಿ