ತಲೆದಂಡ (ಚಲನಚಿತ್ರ)

ತಲೆದಂಡವು ಪ್ರವೀಣ್ ಕೃಪಾಕರ್ ನಿರ್ದೇಶನದ ೨೦೨೧ ರ ಕನ್ನಡ ಭಾಷೆಯ ಚಲನಚಿತ್ರವಾಗಿದ್ದು, ಸಂಚಾರಿ ವಿಜಯ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಿರ್ದೇಶಕ ಪ್ರವೀಣ್ ಕೃಪಾಕರ್ ಅವರು 'ತಲೆದಂಡ ಚಿತ್ರಕ್ಕಾಗಿ ನಟ ವಿಜಯ್ ರಾಷ್ಟ್ರೀಯ ಪ್ರಶಸ್ತಿಗೆ ಅರ್ಹರು' ಎಂದು ಹೇಳಿದರು, [] ಅವರು ೨೦೨೧ ರಲ್ಲಿ ಮೋಟಾರ್ ಸೈಕಲ್ ಅಪಘಾತದಿಂದ ಸಾವನ್ನಪ್ಪಿದರು. [] [] [] []

ತಲೆದಂಡ
ನಿರ್ದೇಶನಪ್ರವೀಣ್ ಕೃಪಾಕರ್
ನಿರ್ಮಾಪಕಹೇಮಾಮಾಲಿನಿ ಕೃಪಾಕರ್
ಅರುಣ್ ಕುಮಾರ್ ಆರ್. (ಸಹ ನಿರ್ಮಾಪಕ)
ಪಾತ್ರವರ್ಗಸಂಚಾರಿ ವಿಜಯ್
ಮಂಗಲಾ ಎನ್
ಬಿ. ಸುರೇಶ
ರಮೇಶ್ ಪಂಡಿತ್
ಮಂಡ್ಯ ರಮೇಶ್
ಚೈತ್ರ ಆಚಾರ್
ಭವಾನಿ ಪ್ರಕಾಶ್
ಸ್ಪರ್ಶ ಶೆಣೈ
ರಾಜೇಶ್ ಎಸ್.ರಾವ್
ಸಂಗೀತಹರಿ-ಕಾವ್ಯ
ಛಾಯಾಗ್ರಹಣಅಶೋಕ್ ಕಶ್ಯ
ಸಂಕಲನಶ್ಯಾಮ್ ಶಶಿಧರನ್
ಸ್ಟುಡಿಯೋಕೃಪಾನಿಧಿ ಕ್ರಿಯೇಶನ್ಸ್
ಬಿಡುಗಡೆಯಾಗಿದ್ದುನವೆಂಬರ್ ೨೦೨೧||IFFI

ಈ ಚಲನಚಿತ್ರವು ೨೦೨೧ ರ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಥಮ ಪ್ರದರ್ಶನಗೊಂಡಿತು ಮತ್ತು ಇತರ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನವನ್ನು ಮುಂದುವರೆಸಿತು. [] []

ಸಾರಾಂಶ

ಬದಲಾಯಿಸಿ

ತಲೆದಂಡವು ಮರ-ಗಿಡಗಳನ್ನು ಪ್ರೀತಿಸುವ ಹುಡುಗ ಕುನ್ನೇಗೌಡ (ಕುನ್ನ)ನ ಕಥೆ. []

ಪಾತ್ರವರ್ಗ

ಬದಲಾಯಿಸಿ
  • ಸಂಚಾರಿ ವಿಜಯ್ - ಕುನ್ನೇಗೌಡ (ಕುನ್ನ)ನಾಗಿ
  • ಮಂಜುಳಾ ಎನ್. - ಕೇತಮ್ಮ ಆಗಿ
  • ಬಿ.ಸುರೇಶ - ಪ್ರೊಫೆಸರ್. ಪ್ರಕೃತಿ ಆಗಿ
  • ರಮೇಶ್ ಪಂಡಿತ್ - ಜಡೆಮಾದನಾಗಿ
  • ಮಂಡ್ಯ ರಮೇಶ್ - ಎಮ್ಮೆಲ್ಲೆ ದೊಡ್ಡರಂಗನಾಗಿ
  • ಚೈತ್ರ ಆಚಾರ್ - ಸಾಕಿ ಆಗಿ
  • ಭವಾನಿ ಪ್ರಕಾಶ್ - ನಿವೇದಿತಾ
  • ಸ್ಪರ್ಶ ಶೆಣೈ - ಪ್ರಕೃತಿ ಮಾತೆಯಾಗಿ
  • ರಾಜೇಶ್ ಎಸ್. ರಾವ್ - ಡಾ. ಪೈ ಪಾತ್ರದಲ್ಲಿ

ಉಲ್ಲೇಖಗಳು

ಬದಲಾಯಿಸಿ
  1. Sharadhaa, A (17 June 2021). "Sanchari Vijay's role in 'Taledanda' worth a national award, says director". The New Indian Express. Retrieved 28 March 2022.
  2. M. V., Vivek (14 June 2021). "Sanchari Vijay revelled in complex roles". Deccan Herald (in ಇಂಗ್ಲಿಷ್). Retrieved 15 June 2021.
  3. VN, Manjula (17 June 2021). "ತಲೆದಂಡ ಚಿತ್ರದ ಪಾತ್ರಕ್ಕೂ ಸಂಚಾರಿ ವಿಜಯ್'ಗೆ ರಾಷ್ಟ್ರ ಪ್ರಶಸ್ತಿ ಸಿಗುತ್ತಿತ್ತು: ನಿರ್ದೇಶಕ". Kannada Prabha. Retrieved 28 March 2022.
  4. "Mammootty : 'അദ്ദേഹം ഇല്ലെന്ന് വിശ്വസിക്കാനാകുന്നില്ല', സഞ്ചാരി വിജയ്‍യെ കുറിച്ച് മമ്മൂട്ടി" (in ಮಲಯಾಳಂ). Asianet News. 25 March 2022. Retrieved 28 March 2022.
  5. Poojari, Yashodha (26 March 2022). "Sanchari Vijay: ಸಂಚಾರಿ ವಿಜಯ್ ಅಭಿನಯದ 'ತಲೆದಂಡ' ಏಪ್ರಿಲ್ 1ರಂದು ತೆರೆಗೆ". Zee News. Retrieved 28 March 2022.
  6. Shrivastava, Manu (27 November 2021). "IFFI 2021: Koozhangal, Taledanda, and Semkhor screened". The Free Press Journal. Retrieved 3 April 2022.
  7. Lokesh, Vinay (14 January 2022). "Late Sanchari Vijay-starrer Taledanda heads for Film Festival International London". The Times of India. Retrieved 28 March 2022.
  8. Sebastian R, Shilpa (10 September 2020). "Sanchari Vijay: 'Taledanda' is close to my heart". The Hindu. Retrieved 28 March 2022.


ಬಾಹ್ಯ ಕೊಂಡಿಗಳು

ಬದಲಾಯಿಸಿ