ವಿನಾಯಕ ಗೆಳೆಯರ ಬಳಗ (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ

ವಿನಾಯಕ ಗೆಳೆಯರ ಬಳಗ ವಿಜಯ್ ರಾಘವೇಂದ್ರ, ನವೀನ್ ಕೃಷ್ಣ ಮತ್ತು ಮೇಘನಾ ಗಾಂವ್ಕರ್ ನಟಿಸಿದ 2011 ರ ಕನ್ನಡ ಚಲನಚಿತ್ರ . [] ಇದು 1985 ರಲ್ಲಿ ಬೆಂಗಳೂರಿನ ಪ್ರಕಾಶ್ ನಗರದಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿದೆ. ಇದನ್ನು ವಿ.ನಾಗೇಂದ್ರ ಪ್ರಸಾದ್ ನಿರ್ದೇಶಿಸಿದ್ದಾರೆ. ವಿ.ಹರಿಕೃಷ್ಣ ಅವರು ಇದರ ಸಂಗೀತ ಸಂಯೋಜನೆ ಮಾಡಿದ್ದು, 'ಸೇಫ್ಟಿ' ಪ್ರಕಾಶ್ ಅವರ ಛಾಯಾಗ್ರಹಣವಿದೆ. []

ವಿನಾಯಕ ಗೆಳೆಯರ ಬಳಗ
ಭಿತ್ತಿಚಿತ್ರ
ನಿರ್ದೇಶನವಿ. ನಾಗೇಂದ್ರ ಪ್ರಸಾದ್
ನಿರ್ಮಾಪಕಪಂಪಾನಾಥ್ & ನಾಗೇಂದ್ರ ಪ್ರಸಾದ್
ಲೇಖಕವಿ. ನಾಗೇಂದ್ರ ಪ್ರಸಾದ್
ಪಾತ್ರವರ್ಗವಿಜಯ್ ರಾಘವೇಂದ್ರ, ನವೀನ್ ಕೃಷ್ಣ, ಮೇಘನಾ ಗಾಂವಕರ್
ಸಂಗೀತವಿ.ಹರಿಕೃಷ್ಣ
ಛಾಯಾಗ್ರಹಣ'ಸೇಫ್ಟಿ' ಪ್ರಕಾಶ್
ವಿತರಕರುಅಶ್ವಿನಿ ಮೀಡಿಯಾ ನೆಟ್‍ವರ್ಕ್ಸ್
ಬಿಡುಗಡೆಯಾಗಿದ್ದು2011 ರ ಜುಲೈ 15
ದೇಶಭಾರತ
ಭಾಷೆಕನ್ನಡ

ಪಾತ್ರವರ್ಗ

ಬದಲಾಯಿಸಿ

ಧ್ವನಿಮುದ್ರಿಕೆ

ಬದಲಾಯಿಸಿ

ಎಲ್ಲ ಹಾಡುಗಳು ವಿ. ನಾಗೇಂದ್ರ ಪ್ರಸಾದ್ ಅವರಿಂದ ರಚಿತ

ಹಾಡುಗಳ ಪಟ್ಟಿ
ಸಂ.ಹಾಡುಹಾಡುಗಾರರುಸಮಯ
1."ಯಾರಿವಳೀ ಹುಡುಗಿ"ಪಿ. ಉನ್ನಿಕೃಷ್ಣನ್, ವಾಣಿ ಹರಿಕೃಷ್ಣ 
2."ಅಯ್ಯಯ್ಯೊ ಅಮ್ಮಮ್ಮೊ"ರೀಟಾ 
3."ಒಂದಿಂಚು ಕಣ್ಣಲ್ಲಿ"ವಿಜಯ್ ಪ್ರಕಾಶ್ , ಕೆ. ಎಸ್. ಚಿತ್ರಾ 
4."ಗಣೇಶನಿಗೆ ಗರಿಕೆ"ವಿಜಯ್ ರಾಘವೇಂದ್ರ, ನವೀನ್ ಕೃಷ್ಣ, ಶಶಾಂಕ್ ಶೇಷಗಿರಿ 
5."ಯಾರಿವಳೀ ಹುಡುಗಿ"ವಿಜಯ್ ರಾಘವೇಂದ್ರ 
6."ವಕ್ರತುಂಡ ಮಹಾಕಾಯ"ಶಂಕರ್ ಮಹದೇವನ್, ಮಧು ಬಾಲಕೃಷ್ಣನ್, ಪ್ರಿಯಾ ಹಿಮೇಶ್ 

[]


ಉಲ್ಲೇಖಗಳು

ಬದಲಾಯಿಸಿ
  1. "Vinayaka Geleyara Balaga cast and crew". One India. Retrieved 17 July 2011.
  2. "'Vinayaka Geleyara Balaga' an entertainer all the way (Kannada Movie Review)". News One. Archived from the original on 22 ಮಾರ್ಚ್ 2012. Retrieved 17 July 2011.
  3. http://www.sensongs.com/viನಾಯಕ್a-geleyara-balaga.html