ವಿಜಯ ರಾಘವೇಂದ್ರ (ನಟ)
ಭಾರತೀಯ ನಟ
ವಿಜಯ್ ರಾಘವೇಂದ್ರ - ಕನ್ನಡ ಚಿತ್ರರಂಗದಲ್ಲಿನ ಜನಪ್ರಿಯ ನಟರಲ್ಲಿ ಒಬ್ಬರು. ಇವರು ಚಿನ್ನಾರಿ ಮುತ್ತ(೧೯೯೩) ಚಿತ್ರದಲ್ಲಿ ಬಾಲನಟನಾಗಿ ನಟಿಸಿ ಪ್ರಶಸ್ತಿಯನ್ನು ಪಡೆದಿದ್ದರು. ಕನ್ನಡದ ಪ್ರಖ್ಯಾತ ನಿರ್ಮಾಪಕರಾದ ಎಸ್.ಏ.ಚಿನ್ನೇಗೌಡರವರ ಮಗ.
ವಿಜಯ್ ರಾಘವೇಂದ್ರ | |
---|---|
ಹುಟ್ಟು ಹೆಸರು ಹುಟ್ಟಿದ ದಿನ ಹುಟ್ಟಿದ ಸ್ಥಳ |
ವಿಜಯ್ ರಾಘವೇಂದ್ರ ಬೆಂಗಳೂರು, ಕರ್ನಾಟಕ, ಭಾರತ |
ವೃತ್ತಿ | ನಟ |
ವರ್ಷಗಳು ಸಕ್ರಿಯ | ೨೦೦೨—ಪ್ರಸಕ್ತ |
ವಿಜಯ್ ರಾಘವೇಂದ್ರ ಅಭಿನಯದ ಕನ್ನಡ ಚಿತ್ರಗಳು
ಬದಲಾಯಿಸಿ# | ವರ್ಷ | ಚಿತ್ರ | |
೧ | ೧೯೯೩ | ಚಿನ್ನಾರಿ ಮುತ್ತ | |
೨ | ೨೦೦೨ | ನಿನಗಾಗಿ | |
೩ | ೨೦೦೩ | ಖುಷಿ | |
೪ | ೨೦೦೩ | ವಿಜಯಸಿಂಹ | |
೫ | ೨೦೦೫ | ರಿಷಿ | |
೬ | ೨೦೦೬ | ಶ್ರೀ | |
೭ | ೨೦೦೬ | ಕಲ್ಲರಳಿ ಹೂವಾಗಿ | |
೮ | ೨೦೦೬ | ಸೇವಂತಿ ಸೇವಂತಿ | |
೯ | ೨೦೦೭ | ನಾನು ನೀನು ಜೋಡಿ | |
೧೦ | ೨೦೦೮ | ಮಿಂಚಿನ ಓಟ | |
೧೧ | ೨೦೦೮ | ಬೆಳದಿಂಗಳಾಗಿ ಬಾ | |
೧೨ | ೨೦೦೮ | ಗಣೇಶ ಮತ್ತೆ ಬಂದ | |
೧೩ | ೨೦೦೮ | ಮಸ್ತ್ ಮಜಾ ಮಾಡಿ | |
೧೪ | ೨೦೦೯ | ಗೋಲ್‍ಮಾಲ್ | |
೧೫ | ೨೦೦೯ | ನಮ್ ಯಜಮಾನ್ರು | |
೧೬ | ೨೦೦೯ | ಖಿಲಾಡಿ ಕೃಷ್ಣ | |
೧೭ | ೨೦೦೯ | ಕಾರಂಜಿ | |
೧೮ | ೨೦೦೯ | ಗೋಕುಲ | |
೧೯ | ೨೦೦೯ | ಐಪಿಎಸ್ ಸೆಕ್ ೩೦೦ |
Vijay Raghavendra ಸಂಬಂಧಿತ ಮೀಡಿಯಾ ವಿಕಿಮೀಡಿಯ ಕಾಮನ್ಸ್ನಲ್ಲಿ ಲಭ್ಯವಿದೆ.
ಕನ್ನಡ ಮತ್ತು ಇತರ ಚಲನಚಿತ್ರಗಲಲ್ಲಿ ಬಾಲನಟ ಅಥವಾ ಬಾಲನಟಿ ಆಗಿ ಕಾಣಿಸಿಕೊಂಡ ಕಲಾವಿದರು