ಮಿಸ್ಟರ್ ಡ್ಯೂಪ್ಲಿಕೇಟ್ (ಚಲನಚಿತ್ರ)
ಕನ್ನಡದ ಒಂದು ಚಲನಚಿತ್ರ
ಮಿಸ್ಟರ್ ಡ್ಯೂಪ್ಲಿಕೇಟ್ 2011 ರ ರೊಮ್ಯಾನ್ಸ್ ಪ್ರಕಾರದ ಕನ್ನಡ ಚಲನಚಿತ್ರವಾಗಿದ್ದು, ದಿಗಂತ್ ಮತ್ತು ಪ್ರಜ್ವಲ್ ದೇವರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಶೀತಲ್ ಇಂಜುಧನ್ ಖಾನ್ ಮುಖ್ಯ ನಾಯಕಿ. ಈ ಚಿತ್ರವನ್ನು ಹಿರಿಯ ನಿರ್ದೇಶಕ ಕೋಡ್ಲು ರಾಮಕೃಷ್ಣ ನಿರ್ದೇಶಿಸಿದ್ದಾರೆ. ಮನೋ ಮೂರ್ತಿ ಈ ಚಿತ್ರದ ಸಂಗೀತ ನಿರ್ದೇಶಕರು. ರಿಯಲ್ ವೆಲ್ತ್ ವೆಂಚರ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಕಶ್ಯಪ್ ದಾಕೋಜು ಅವರು ಚಿತ್ರವನ್ನು ನಿರ್ಮಿಸಿದ್ದಾರೆ. ಈ ಚಿತ್ರವು 2001 ರ ಆರ್. ಮಾಧವನ್, ಅಬ್ಬಾಸ್ ಮತ್ತು ರೀಮಾ ಸೇನ್ ನಟಿಸಿದ ತಮಿಳಿನ ಹಿಟ್ ಮಿನ್ನಲೆ ಚಿತ್ರದ ರಿಮೇಕ್ ಆಗಿದೆ . [೧]
ಮಿಸ್ಟರ್ ಡ್ಯೂಪ್ಲಿಕೇಟ್ | |
---|---|
ನಿರ್ದೇಶನ | ಕೋಡ್ಲು ರಾಮಕೃಷ್ಣ |
ನಿರ್ಮಾಪಕ | ಕಶ್ಯಪ್ ದಾಕೋಜು |
ಲೇಖಕ | Raghav Dwarki |
ಪಾತ್ರವರ್ಗ | ದಿಗಂತ್, ಪ್ರಜ್ವಲ್ ದೇವರಾಜ್, ಶೀತಲ್ ಇಂಜುಧನ್ ಖಾನ್ |
ಸಂಗೀತ | ಮನೋ ಮೂರ್ತಿ |
ಛಾಯಾಗ್ರಹಣ | ನವೀನ್ ಸುವರ್ಣ |
ಸಂಕಲನ | ಶಿವು |
ವಿತರಕರು | ರಿಯಲ್ ವೆಲ್ಥ್ ವೆಂಚೂರ್ ಪ್ರೊಡಕ್ಷನ್ಸ್ |
ಬಿಡುಗಡೆಯಾಗಿದ್ದು | 2011 ರ ಜುಲೈ 29 |
ದೇಶ | ಭಾರತ |
ಭಾಷೆ | ಕನ್ನಡ |
ಪಾತ್ರವರ್ಗ
ಬದಲಾಯಿಸಿ- ದಿಗಂತ್
- ಶೀತಲ್ ಇಂಜುಧನ್ ಖಾನ್
- ಪ್ರಜ್ವಲ್ ದೇವರಾಜ್
- ದೇವರಾಜ್
- ರಮೇಶ್ ಭಟ್
- ಸುಧಾ ಬೆಳವಾಡಿ
- ಆನಂದ್
- ಸುಷ್ಮಾ
ಧ್ವನಿಮುದ್ರಿಕೆ
ಬದಲಾಯಿಸಿಜಯಂತ್ ಕಾಯ್ಕಿಣಿ ಮತ್ತು ಕವಿರಾಜ್ ಅವರ ಸಾಹಿತ್ಯಕ್ಕೆ ಮನೋ ಮೂರ್ತಿ ರಾಗ ಸಂಯೋಜಿಸಿದ್ದಾರೆ.{
ಸಂ. | ಹಾಡು | ಕಲಾವಿದರು | ಸಮಯ |
---|---|---|---|
1. | "ನಿನ್ನನೇ ನೋಡುತಾ" | ಸೋನು ನಿಗಮ್, ಶ್ರೇಯಾ ಘೋಷಾಲ್ | |
2. | "ಮಿಂಚಿ ಮಾಯವಾಗುವೆ" | ಚೇತನ್ ಸಾಸ್ಕ, ವಿ. ಎಸ್. ಮಾನಸ | |
3. | "ನನ್ನ ನನ್ನ" | ನಂದಿತಾ | |
4. | "ನಾನೇ ಹೀರೋ" | ಹೇಮಂತ್ ಕುಮಾರ್, ಚೇತನ್ ಸಾಸ್ಕ | |
5. | "ಹಾಗೆ ಸುಮ್ಮನೆ" | ರಾಜೇಶ್ ಕೃಷ್ಣನ್, ರಿತಿಶಾ ಪದ್ಮನಾಭನ್ |
ಉಲ್ಲೇಖಗಳು
ಬದಲಾಯಿಸಿ- ↑ "Archived copy". Archived from the original on 2 August 2011. Retrieved 28 July 2011.
{{cite web}}
: CS1 maint: archived copy as title (link) - ↑ "Archived copy". Archived from the original on 4 June 2011. Retrieved 28 July 2011.
{{cite web}}
: CS1 maint: archived copy as title (link)