ಫ್ಯಾಷನ್ (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ

ಫ್ಯಾಷನ್- ಮೊಹಮ್ಮದ್ ಜಿಯಾವುಲ್ಲಾ ಅವರು ನಿರ್ದೇಶಿಸಿದ 2015 ರ ಕನ್ನಡ ಪ್ರಣಯ ಕತೆಯ ಚಲನಚಿತ್ರವಾಗಿದೆ, ಇದರಲ್ಲಿ ಗಗನ್ ನಿಮೇಶ್ ಮತ್ತು ಅತಿಶ್ರೀ ಸರ್ಕಾರ್ ನಟಿಸಿದ್ದಾರೆ. ಇದರ ಸಂಗೀತವನ್ನು ಸಮೀರ್ ಕುಲಕರ್ಣಿ ಸಂಯೋಜಿಸಿದ್ದಾರೆ, ಉಳವಿ ಪ್ರಸಾದ್ ಅವರು ಧ್ವನಿಮುದ್ರಿಕೆಗೆ ಸಾಹಿತ್ಯವನ್ನು ರಚಿಸಿದ್ದಾರೆ. [೧]

ಪಾತ್ರವರ್ಗ ಬದಲಾಯಿಸಿ

  • ಗಗನ್ ನಿಮೇಶ್
  • ಅತಿಶ್ರೀ ಸರ್ಕಾರ್
  • ಶೆಫಾಲಿ ಸಿಂಗ್
  • ಸಮೀಕ್ಷಾ ಭಟ್
  • ಅನೀಶ್ ವರ್ಮಾ
  • ಸುಮಿತ್ ಗಡ್ಡಿ
  • ಅಲೋಕ್
  • ಅನಂತ್ ಸಿಂಗ್
  • ಧೀರಜ್

ಧ್ವನಿಮುದ್ರಿಕೆ ಬದಲಾಯಿಸಿ

ಸಮೀರ್ ಕುಲಕರ್ಣಿ ಚಿತ್ರದ ಹಿನ್ನೆಲೆ ಸಂಗೀತವನ್ನು ಮತ್ತು ಅದರ ಧ್ವನಿಮುದ್ರಿಕೆಗೆ ಸಂಗೀತವನ್ನು ಸಂಯೋಜಿಸಿದ್ದಾರೆ, ಅದರ ಸಾಹಿತ್ಯವನ್ನು ಉಳವಿ ಪ್ರಸಾದ್ ಬರೆದಿದ್ದಾರೆ. ಧ್ವನಿಮುದ್ರಿಕೆಯು ಐದು ಹಾಡುಗಳನ್ನು ಒಳಗೊಂಡಿದೆ.

ಹಾಡುಗಳ ಪಟ್ಟಿ
ಸಂ.ಹಾಡುಸಾಹಿತ್ಯಹಾಡುಗಾರರುಸಮಯ
1."Fashion"ಉಳವಿ ಪ್ರಸಾದ್ಇಂಚರ ರಾವ್ 
2."ಏನಾಗ್ ಹೋಯ್ತೋ"ಉಳವಿ ಪ್ರಸಾದ್ಸಂತೋಷ್, ರಮ್ಯ, ರಾಮಚಂದ್ರ 
3."ಜೊತೆ ನಡೆವೆ"ಉಳವಿ ಪ್ರಸಾದ್ಸಂತೋಷ್ 
4."ಹೇ ನೀ ಇಲ್ಲದೆ"ಉಳವಿ ಪ್ರಸಾದ್ಸಂತೋಷ್, ಶಿಲ್ಪಾ ಮಧುಸೂದನ್ 
5."ಏನಾಗ್ ಹೋಯ್ತೋ (ದುಃಖ ಗೀತೆ)"ಉಳವಿ ಪ್ರಸಾದ್ರಮ್ಯ 

ಉಲ್ಲೇಖಗಳು ಬದಲಾಯಿಸಿ

  1. "Fashion". filmysphere.com. Archived from the original on 13 July 2015. Retrieved 11 July 2015.