ಮನಸಿನ ಮಾತು (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ

ಮನಸಿನ ಮಾತು ಆರ್. ಅನಂತ ರಾಜು ನಿರ್ದೇಶನದ ಮತ್ತು ಪ್ರವೀಣ್ ಕುಮಾರ್ ನಿರ್ಮಿಸಿದ 2011 ರ ಭಾರತೀಯ ಕನ್ನಡ ಚಲನಚಿತ್ರವಾಗಿದೆ . ಈ ಚಿತ್ರದಲ್ಲಿ ಅಜಯ್ ರಾವ್ ಮತ್ತು ಐಂದ್ರಿತಾ ರೇ ಮೊದಲ ಬಾರಿಗೆ ಜೋಡಿಯಾಗಿ ನಟಿಸಿದ್ದಾರೆ. ಈ ಚಿತ್ರವು ತಮಿಳಿನ ರೋಜಾ ಕೂಟಂ (2002) ಎಂಬ ಚಿತ್ರದ ರಿಮೇಕ್ ಆಗಿದೆ. [] ಎ ಎಂ ನೀಲ್ ಅವರು ಸಂಗೀತ ಸಂಯೋಜಿಸಿದ್ದು, ಎಂ ಆರ್ ಸೀನು ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಚಿತ್ರವು 28 ಜನವರಿ 2011 ರಂದು ವಿಮರ್ಶಕರಿಂದ ಋಣಾತ್ಮಕ ವಿಮರ್ಶೆಗಳೊಂದಿಗೆ ಬಿಡುಗಡೆಯಾಯಿತು.

ಮನಸಿನ ಮಾತು
ನಿರ್ದೇಶನಆರ್. ಅನಂತ ರಾಜು
ನಿರ್ಮಾಪಕಡಿ. ಕೆ. ರಾಮಕೃಷ್ಣ (ಪ್ರವೀಣ್ ಕುಮಾರ್)
ಪಾತ್ರವರ್ಗಅಜಯ್ ರಾವ್
ಐಂದ್ರಿತಾ ರೇ
ತಾರಾ
ಸಂಗೀತಎ. ಎಂ. Neel
ಛಾಯಾಗ್ರಹಣಎಂ. ಆರ್. ಸೀನು
ಸಂಕಲನಶ್ರೀ
ಸ್ಟುಡಿಯೋಮಾನಸ ಚಿತ್ರ
ಬಿಡುಗಡೆಯಾಗಿದ್ದು2011ರ ಜನವರಿ 28
ಅವಧಿ154 ನಿಮಿಷಗಳು
ದೇಶಭಾರತ
ಭಾಷೆಕನ್ನಡ

ಕಥಾವಸ್ತು

ಬದಲಾಯಿಸಿ

ಚಿತ್ರವು ಕೌಟುಂಬಿಕ ಮನರಂಜನೆಯ ರೋಮ್ಯಾಂಟಿಕ್ ಕಥೆಯನ್ನು ಹೊಂದಿದೆ.

ಪಾತ್ರವರ್ಗ

ಬದಲಾಯಿಸಿ

ಧ್ವನಿಮುದ್ರಿಕೆ

ಬದಲಾಯಿಸಿ
ಸಂ.ಹಾಡುಗಾಯಕರುಸಮಯ
1."ಆಗೋದೆಲ್ಲ ಒಳ್ಳೇದಕ್ಕೆ"ಅಜಯ್ ವಾರಿಯರ್ 
2."ಬಂದೆ ಯಾಕೆ"ಅಜಯ್ ವಾರಿಯರ್, ನಾಗಚಂದ್ರಿಕಾ 
3."ಹೇಳಲು ಬಂದೆ"ರಾಜೇಶ್ ಕೃಷ್ಣನ್ 
4."ಖಲ್ಬಲಿ"ಎ. ಎಂ. ನೀಲ್, ಶಾಂತಲಾ ವಟ್ಟಂ 
5."ನಾನಿರಲು"ಕುಣಾಲ್ ಗಾಂಜಾವಾಲಾ, ಅನುರಾಧಾ ಭಟ್  


ಉಲ್ಲೇಖಗಳು

ಬದಲಾಯಿಸಿ
  1. "Manasina Maathu". The New Indian Express. Retrieved 2020-09-21.