ಬಂಗಾರಿ (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ

ಬಂಗಾರಿ 2013 ರ ಕನ್ನಡ ಭಾಷೆಯ ಚಿತ್ರವಾಗಿದ್ದು, ಇದರಲ್ಲಿ ಯೋಗೇಶ್ ಮತ್ತು ರಾಗಿಣಿ ದ್ವಿವೇದಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಮಾ. ಚಂದ್ರು ನಿರ್ದೇಶನ ಮಾಡಿದರು. ಎ ಎಂ ನೀಲ್ ಸಂಗೀತ ಸಂಯೋಜಿಸಿದ್ದು, ನಿರಂಜನ್ ಬಾಬು ಛಾಯಾಗ್ರಹಣ ಮಾಡಿದ್ದಾರೆ. ಶಿವಶಂಕರ ಪ್ರೊಡಕ್ಷನ್ಸ್ ಅಡಿಯಲ್ಲಿ ಎ.ಎಲ್ಲಪ್ಪ ಚಿತ್ರವನ್ನು ನಿರ್ಮಿಸಿದ್ದಾರೆ.

ಪಾತ್ರವರ್ಗ

ಬದಲಾಯಿಸಿ

ಸೌಂಡ್ ಟ್ರ್ಯಾಕ್

ಬದಲಾಯಿಸಿ

ಸಂಗೀತ ನಿರ್ದೇಶಕ ಎ.ಎಂ.ನೀಲ್ ಚಿತ್ರಕ್ಕೆ ಒಟ್ಟು 7 ಹಾಡುಗಳನ್ನು ಸಂಯೋಜಿಸಿದ್ದಾರೆ. ಫೆಬ್ರವರಿ ಆರಂಭದಲ್ಲಿ ಆಡಿಯೋ ಬಿಡುಗಡೆಯಾಗುವ ನಿರೀಕ್ಷೆಯಿದೆ. []

ಸಂ.ಹಾಡುಹಾಡುಗಾರರುಸಮಯ
1."ಜೈಮಂಡೆ ಮಾದೇಶ"ಶಂಕರ್ ಮಹದೇವನ್ 
2."ಬಂಗಾರಿಗೆ ಪ್ರೀತಿ"ಟಿಪ್ಪು 
3."ಚಂಗ್ ಚಂಗ್ಲು ಹುಡುಗೀರು"ಯೋಗೇಶ್ 
4."ಏನೆಲ್ಲ ಹೇಳೋಣ"ಸೋನು ನಿಗಮ್, ಶ್ರೇಯಾ ಘೋಷಾಲ್ 
5."ಆಸೆಪಟ್ಟು"ಉದಿತ್ ನಾರಾಯಣ್ 
6."ಕಣ್ಣಲ್ಲಿ ಸನ್ನೆ"ಕಾರ್ತಿಕ್ , ಸುಪ್ರಿಯಾ ರಾಮಕೃಷ್ಣಯ್ಯ 
7."ತಾಯಿಗಿಂತ ದೇವರಿಲ್ಲ"ಕಾರ್ತಿಕ್ , ಸುಪ್ರಿಯಾ ರಾಮಕೃಷ್ಣಯ್ಯ 

ಉಲ್ಲೇಖಗಳು

ಬದಲಾಯಿಸಿ
  1. "Ragini Dwivedi teaming up with Yogish in Bangari". oneindia.in. 21 July 2011. Archived from the original on 16 ಆಗಸ್ಟ್ 2011. Retrieved 12 ಫೆಬ್ರವರಿ 2022.